Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕುಡಿಯುತ್ತಿದ್ದೀರಾ? ಇದರಿಂದ ನಿಮಗೆ ಏನಾಗುತ್ತೆ ಗೊತ್ತಾ?
ಕೆಲವರಿಗೆ ಬೆಡ್‌ನಿಂದ ಏಳುವ ಮುನ್ನ ಬೆಡ್ ಕಾಫಿ/ ಟೀ ಕಡ್ಡಾಯ. ಅದರಲ್ಲೂ ಬ್ಲ್ಯಾಕ್ ಕಾಫಿ ಕುಡಿಯುವ ಅಭ್ಯಾಸ ತುಂಬಾ ಜನರಿಗಿದೆ. ಬ್ಲ್ಯಾಕ್ ಕಾಫಿ ಆರೋಗ್ಯಕ್ಕೆ ಒಳ್ಳೆಯದು. ಇದರ ಅನೇಕ ಆರೋಗ್ಯಕರ ಗುಣಗಳ ಬಗ್ಗೆ ಕೇಳಿರುತ್ತೀರಿ, ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಒಳ್ಳೆಯೇ? ಖಂಡಿತ ಅಲ್ಲ.

ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಕುಡಿಯುವುದು ಏಕೆ ಒಳ್ಳೆಯದಲ್ಲ, ಇದರ ಅಡ್ಡಪರಿಣಾಮಗಳೇನು ಎಂದು ನೋಡೋಣ ಬನ್ನಿ:

ಅಜೀರ್ಣ ಉಂಟಾಗುವುದು
ನೀವು ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಟೀಯನ್ನು ಯಾವುದೇ ಕಾರಣಕ್ಕೆ ಕುಡಿಯಬೇಡಿ, ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಟೀ ಕುಡಿದರೆ ಅಜೀರ್ಣ ಉಂಟಾಗುತ್ತದೆ.
ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ
ಬ್ಲ್ಯಾಕ್ ಟೀಯಲ್ಲಿ ಥಿಯೋಫಿಲಿನ್ ಎಂಬ ಅಂಶವಿರುತ್ತದೆ, ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಅಜೀರ್ಣ ಉಂಟಾಗುವುದು.

ಮಲಬದ್ಧತೆ ಸಮಸ್ಯೆ ಕಾಡುವುದು
ನಿಮಗೆ ಬೆಡ್ ಟೀ ಕುಡಿಯುವ ಅಭ್ಯಾಸವಿದ್ದು ಮಲಬದ್ಧತೆ ಕಾಡುತ್ತಿದ್ದರೆ ಬ್ಲ್ಯಾಕ್ ಟೀಯಾಗಿರಬಹುದು. ಬ್ಲ್ಯಾಕ್ ಟೀ ಕುಡಿಯುವುದರಿಂದ ಕ್ರೇಣ ಮಲಬದ್ಧತೆ ಸಮಸ್ಯೆ ಉಂಟಾಗುವುದು.
ಬಾಯಿಯ ಆರೋಗ್ಯ ಹಾಳಾಗುವುದು
ಹಲ್ಲುಜ್ಜುವ ಮುನ್ನವೇ ಬ್ಲ್ಯಾಕ್ ಟೀ ಕುಡಿಯುವುದರಿಂದ ವಸಡಿನ ಆರೋಗ್ಯ ಹಾಳಾಗುವುದು.

ಹೊಟ್ಟೆ ಉಬ್ಬುವುದು
ಬ್ಲ್ಯಾಕ್ ಟೀಯಲ್ಲಿ ಅಸಿಡಿಕ್ ಅಂಶವಿರುವುದರಿಂದ ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಟೀ ಕುಡಿದರೆ ಹೊಟ್ಟೆ ಉಬ್ಬುವ ಸಮಸ್ಯೆ ಉಂಟಾಗುವುದು.
ಬ್ಲ್ಯಾಕ್ ಟೀ ಯಾವ ಸಮಯದಲ್ಲಿ ಕುಡಿಯುವುದು ಒಳ್ಳೆಯದು?
ನೀವು ಆಹಾರ ಸೇವಿಸಿ ಒಂದು ಗಂಟೆಯ ಬಳಿಕ ಬ್ಲ್ಯಾಕ್ ಟೀ ಕುಡಿದರೆ ಒಳ್ಳೆಯದು. ಬ್ಲ್ಯಾಕ್ ಟೀಯ ಸಂಪೂರ್ಣ ಪ್ರಯೋಜನ ಪಡೆಯಲು ಅದರಲ್ಲಿ ಸಕ್ಕರೆ ಹಾಕದ ಕುಡಿಯಬೇಕು. ರುಚಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿದರೆ ಜೀರ್ಣಕ್ರಿಯೆಗೆ, ತೂಕ ಇಳಿಕೆಗೆ ಸಹಕಾರಿ.



Click it and Unblock the Notifications
