Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವೀಳ್ಯೆದೆಲೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ?
ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಅಧಿಕ ರಕ್ತದೊತ್ತಡ ಅಥವಾ ಸಕ್ಕರೆ ಕಾಯಿಲೆ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಇಡೀ ಪ್ರಪಂಚಕ್ಕೆ ಹೋಲಿಸಿದರೆ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಾರೆ ಎನ್ನಬಹುದು. ಸಾಮಾನ್ಯವಾಗಿ ದೇಹದಲ್ಲಿನ ರಕ್ತದಲ್ಲಿ ಹೆಚ್ಚಾದಾಗ ಅದನ್ನು ಅಧಿಕ ರಕ್ತದೊತ್ತಡ ಎನ್ನಬಹುದು.
ನಾವು ಸೇವಿಸುವ ಆಹಾರದಿಂದ ಗ್ಲುಕೋಸ್ ನಮ್ಮ ದೇಹವನ್ನು ಸೇರುತ್ತದೆ. ಇದು ಮೇದೋಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಇನ್ಸುಲಿನ್ ಬಳಸಿಕೊಂಡು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ದೇಹದಲ್ಲಿ ಗ್ಲುಕೋಸ್ ಮಟ್ಟ ಹೆಚ್ಚಾದಾಗ ಅಧಿಕ ರಕ್ತದ ಒತ್ತಡ ಸಮಸ್ಯೆ ಉಂಟಾಗುತ್ತದೆ.

ಮಧುಮೇಹ ನಿಯಂತ್ರಿಸಲು ಈ ಎಲೆ ಉಪಯೋಗಕಾರಿ!
ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಕೆಲವು ಮನೆಮದ್ದುಗಳು ಸಕ್ಕರೆ ಮಟ್ಟವನ್ನ ನಿಯಂತ್ರಿಸಲು ಸಹಾಯ ಮಾಡುತ್ತವೆ. ಅಂತವುಗಳಲ್ಲಿ ವೀಳ್ಯದೆಲೆ ಕೂಡ ಒಂದು. ಭಾರತದಲ್ಲಿ ವೀಳ್ಯದೆಲೆಗೆ ಬಹಳ ಮಹತ್ವವಿದೆ ವೀಳ್ಯದೆಲೆಯನ್ನು ದೇವರು ಎಂದು ಪೂಜಿಸುತ್ತಾರೆ. ಯಾವುದೇ ಶುಭ ಕಾರ್ಯಗಳಿಗೆ ವೀಳ್ಯದೆಲೆ ಇಲ್ಲದೆ ಇದ್ದರೆ ಆಶುಭ ಕಾರ್ಯ ಪೂರ್ಣ ವಾಗುವುದಿಲ್ಲ ಎಂದೇ ಭಾವಿಸಲಾಗುತ್ತದೆ.
ಔಷಧಿ ಗುಣಗಳಿರುವ ವೀಳ್ಯದೆಲೆ
ವೀಳ್ಯದೆಲೆಯನ್ನು ಪಾನ್ ಪರಾಕ್ ಮಾಡಲು ಮುಖ್ಯವಾಗಿ ಬಳಸಲಾಗುತ್ತದೆ. ಆನ್ ತಿನ್ನುವವರು ವೀಳ್ಯದೆಲೆಯನ್ನು ಹೆಚ್ಚು ಬಳಸುತ್ತಾರೆ. ಹಳ್ಳಿ ಪ್ರದೇಶಗಳಲ್ಲಿ ಪೀಡಿಯ ತಲೆಯ ಉಪಯೋಗ ಹಾಗೂ ವೀಳ್ಯದೆಲೆ ಕೃಷಿ ಕೂಡ ಹೆಚ್ಚು. ಸಂದರ್ಭದಲ್ಲಿ ವೀಳ್ಯದೆಲೆಯ ಬೆಲೆ ಗಗನ ಕೇಳಿರುತ್ತದೆ ಯಾಕಂದ್ರೆ ಯಾವುದೇ ಪೂಜೆ ಪುನಸ್ಕಾರಾದಿಗಳಲ್ಲಿ ವೀಳ್ಯದೆಲೆ ಬಹಳ ಮುಖ್ಯವಾಗಿ ಬೇಕೇ ಬೇಕಾಗಿರುವ ವಸ್ತು. ವೀಳ್ಯದೆಲೆಯನ್ನು ಬಹಳ ಪ್ರಮುಖವಾದ ಗಿಡಮೂಲಿಕೆ ಎಂದು ಹೇಳಬಹುದು. ಆಯುರ್ವೇದ ಔಷಧೀಯ ಪದ್ಧತಿಯಲ್ಲಿ ವೀಳ್ಯದೆಲೆಯನ್ನು ಬಳಸಲಾಗುತ್ತದೆ. ವೀಳ್ಯದೆಲೆಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ತಿಳಿದರೆ ನೀವು ಅದನ್ನ ಬಳಕೆ ಮಾಡದೇ ಇರಲು ಸಾಧ್ಯವೇ ಇಲ್ಲ.
ಮಕ್ಕಳಿಗೆ ಜ್ವರ ಶೀತ ನೆಗಡಿ ಇಂದವುಗಳನ್ನು ಹೋಗಲಾಡಿಸಲು ವೀಳ್ಯದೆಲೆಯನ್ನು ಔಷಧಿಯ ವಸ್ತುವಾಗಿ ಬಳಸುತ್ತಾರೆ ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ತಜ್ಞರು ಕೂಡ ತಿಳಿಸಿರುವ ಪ್ರಕಾರ ನಿಯಂತ್ರಣ ಮಾಡಬಲ್ಲದು ದೇಹದಲ್ಲಿರುವ ರಕ್ತದ ಮಟ್ಟ ಹೆಚ್ಚಾಗದಂತೆ ಕಾಪಾಡುವಲ್ಲಿ ವೀಳ್ಯದೆಲೆ ಬಹಳ ಮಹತ್ವದ ಪಾತ್ರ ವಹಿಸಬಲ್ಲದು.
ಮಧುಮೇಹ ನಿಯಂತ್ರಣಕ್ಕೆ ವೀಳ್ಯದೆಲೆಯನ್ನು ಹೀಗೆ ಬಳಸಿ
ವೀಳ್ಯದೆಲೆ ಹಳ್ಳಿ ಭಾಗದಲ್ಲಿ ಹೆಚ್ಚಾಗಿ ಸಿಗುತ್ತದೆ ಹಾಗಂತ ಪೇಟೆಯಲ್ಲಿ ವಿಡಿಯೋದಲ್ಲಿ ಸಿಗುವುದಿಲ್ಲ ಎಂದೇನಿಲ್ಲ ನೀವು ವೀಳ್ಯದೆಲೆಯನ್ನು ಮಾರುಕಟ್ಟೆಯಲ್ಲಿ ಖರೀದಿಸಿ ಮನೆಗೆ ತರಬಹುದು. ಇನ್ನು ಮಧುಮೇಹಿಗಳು ವೀಳ್ಯದೆಲೆಯನ್ನ ಹೇಗೆ ಬಳಸಬಹುದು ಎಂಬುದನ್ನು ನೋಡುವುದಾದರೆ, ರಾತ್ರಿ ಮಲಗುವ ಮುನ್ನ ವೀಳ್ಯದೆಲೆಯನ್ನು ಬಾಯಲ್ಲಿ ಆಗೇದು ಅದರ ರಸ ನುಂಗಬೇಕು ಇದರಿಂದ ಇನ್ಸುಲಿನ್ ಪ್ರಮಾಣ ದೇಹದಲ್ಲಿ ಸರಿಯಾಗುತ್ತದೆ ಎಂದು ತಜ್ಞರು ಕೂಡ ಅಭಿಪ್ರಾಯ ನೀಡಿದ್ದಾರೆ. ಮಧುಮೇಹ ಹೊಂದಿರುವ ಜನರು ವೀಳ್ಯದೆಲೆಯನ್ನ ಹೀಗೆ ತೆಗೆದು ಅದರ ರಸ ನುಂಗುವುದರಿಂದ ಮಧುಮೇಹದ ಮೊತ್ತ ಎಷ್ಟರಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ ಅಂದರೆ ನೀವು ಮಧುಮೇಹಕ್ಕಾಗಿ ತೆಗೆದುಕೊಳ್ಳುತ್ತಿರುವ ಔಷಧವನ್ನು ಕೂಡ ಬಿಡುವಷ್ಟರ ಮಟ್ಟಿಗೆ ನೀವು ಪರಿಣಾಮಕಾರಿಯಾಗಿ ಈ ಮನೆ ಮದ್ದನ್ನು ಬಳಸಿಕೊಳ್ಳಬಹುದು.
ಶತಮಾನಗಳಿಂದಲೂ ವೀಳ್ಯದೆಲೆಯನ್ನು ಆಯುರ್ವೇದಿಕ ಔಷಧಿ ಪದ್ಧತಿಯಲ್ಲಿ ಪ್ರಮುಖ ಗಿಡಮೂಲಿಕೆಯಾಗಿ ಬಳಸಿಕೊಂಡು ಬರಲಾಗುತ್ತಿದೆ ಹಾಗಾಗಿ ವೀಳ್ಯದೆಲೆ ಬಳಕೆ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ. ಅಧಿಕ ರಕ್ತದೊತ್ತಡ ಸಮಸ್ಯೆ ನಿಯಂತ್ರಿಸುವುದು ಮಾತ್ರವಲ್ಲದೆ ದೀರ್ಘಕಾಲದ ಆರೋಗ್ಯ ಸಮಸ್ಯೆಯನ್ನು ಕೂಡ ವೀಳ್ಯದೆಲೆ ಮನೆಮದ್ದು ನಿಯಂತ್ರಿಸಬಲ್ಲದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
