Latest Updates
-
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ! -
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ!
ಊಟದ ನಂತರದ ಮಾಡಬಾರದ ಅಪಾಯಕಾರಿ ಕ್ರಿಯೆಗಳು!
ಕೆಲವೊಂದು ಆಶ್ಚರ್ಯಕರವಾದ ವಿಷಯಗಳು ನಮ್ಮನ್ನು ಇನ್ನಷ್ಟು ದಂಗುಬಡಿಸುತ್ತದೆ. ಹಲವಾರು ವಿಧದ ಕ್ಯಾನ್ಸರ್‌ಗಳು ಇಂದು ನಮ್ಮನ್ನು ಆಳುತ್ತಿದೆ. ಆ ಕ್ಯಾನ್ಸರ್‌ಗಳು ಯಾವುವೆಂದರೆ ಚರ್ಮ, ಮೂತ್ರಕೋಶ ಮತ್ತು ಶಿಶ್ನ ಕ್ಯಾನ್ಸರ್ ಇಂದು ದಿನದಿಂದ ಹೆಚ್ಚುತ್ತಿದೆ. ವರದಿಗಳ ಪ್ರಕಾರ 8 ಪುರುಷರಲ್ಲಿ ಪ್ರತಿದೀನ ಒಬ್ಬನಿಗೆ ಈ ಜನನಾಂಗ ಕ್ಯಾನ್ಸರ್ ಕಂಡುಬರುತ್ತಿದ್ದು ಮುಂಚಿತವಾಗಿ ಈ ಕ್ಯಾನ್ಸರ್ ಅನ್ನು ಪತ್ತೆಹಚ್ಚಿದರೆ ಮಾತ್ರ ಅದನ್ನು ಗುಣಪಡಿಸಲಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗ್ಗಿನ ವ್ಯಾಯಾಮದ ಚಮತ್ಕಾರೀ ಪ್ರಯೋಜನಗಳು
ತಜ್ಞರು ಮಾಡಿದಂತಹ ಅನ್ವೇಷಣೆಗಳ ಪ್ರಕಾರ ಊಟದ ನಂತರ ಸಿಗರೇಟು ಸೇದುವುದು 10 ಸಿಗರೇಟ್‌ಗಳನ್ನು ಸೇದುವುದಕ್ಕೆ ಸಮನಾಗಿರುತ್ತದೆ ಎಂಬುದಾಗಿದೆ. (ಕ್ಯಾನ್ಸರ್ ತೀವ್ರವಾಗಿ ಬಾಧಿಸುವ ಸಾಧ್ಯತೆ ಇರುತ್ತದೆ). ಊಟದ ತಕ್ಷಣ ಹಣ್ಣುಗಳನ್ನು ತಿನ್ನುವುದು ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಊಟದ ನಂತರ 1-2 ಗಂಟೆಗಳ ನಂತರ ಅಥವಾ ಊಟದ ಮೊದಲು 1 ಗಂಟೆ ಮುಂಚಿತವಾಗಿ ಹಣ್ಣುಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಈ ಮೇಲ್ ಸ್ವೀಕರಿಸುವ ಪ್ರತಿಯೊಬ್ಬರೂ ತಮಗೆ ಗೊತ್ತಿರುವವರಿಗೆ ಇದನ್ನು ಕಳುಹಿಸಬೇಕು, ನಾವು ಒಂದು ಜೀವವನ್ನು ಉಳಿಸುತ್ತೇವೆ ಎಂಬ ಖಾತ್ರಿ ನಿಮ್ಮಲ್ಲಿರಬೇಕು ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ. ದಯವಿಟ್ಟು ನಿಜವಾದ ಗೆಳೆಯನಾಗಿರಿ ಮತ್ತು ಈ ಲೇಖನವನ್ನು ನೀವು ಕಾಳಜಿ ವಹಿಸುವ ನಿಮ್ಮೆಲ್ಲಾ ಸ್ನೇಹಿತರಿಗೆ ಕಳುಹಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದನ್ನು ಮರೆಯದಿರಿ!

ತಕ್ಷಣ ನಿದ್ರಿಸಬೇಡಿ:
ನಾವು ತೆಗೆದುಕೊಂಡಿರುವ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ನಮ್ಮ ಕರುಳಿನಲ್ಲಿ ಗ್ಯಾಸ್ಟ್ರಿಕ್ ಮತ್ತು ಸೋಂಕಿಗೆ ಇದು ಕಾರಣವಾಗುತ್ತದೆ.

ನಡೆದಾಡಬೇಡಿ:
ಊಟದ ನಂತರ 100 ಹೆಜ್ಜೆಗಳು ನಡೆದಾಡಿ ಇದರಿಂದ ನೀವು 99 ವರ್ಷದವರೆಗೆ ಬದುಕಿವಿರಿ ಎಂದು ಜನರು ಯಾವಾಗಲೂ ಹೇಳುತ್ತಾರೆ. ನಿಜವಾಗಿ ಇದು ಸತ್ಯವಲ್ಲ. ನಾವು ತೆಗೆದುಕೊಂಡಿರುವ ಆಹಾರದಲ್ಲಿನ ನ್ಯೂಟ್ರೀಷನ್ ಅನ್ನು ಹೀರಿಕೊಳ್ಳಲು ಸಾಧ್ಯವಾಗದಂತೆ ಜೀರ್ಣಕ್ರಿಯೆ ವ್ಯವಸ್ಥೆಯ ಮೇಲೆ ನಡೆದಾಡುವಿಕೆ ಪರಿಣಾಮ ಬೀರುತ್ತದೆ.

ಸ್ನಾನ ಮಾಡಬೇಡಿ:
ಊಟದ ನಂತರ ಸ್ನಾನ ಮಾಡುವುದು ಕೈಗಳು, ಕಾಲುಗಳು ಮತ್ತು ದೇಹಕ್ಕೆ ರಕ್ತದ ಹರಿಯುವಿಕೆಯನ್ನು ತೀವ್ರಗೊಳಿಸುತ್ತದೆ ಇದರಿಂದ ಹೊಟ್ಟೆಯ ಸುತ್ತಲಿನ ರಕ್ತವು ಕಡಿಮೆಯಾಗುತ್ತದೆ, ಇದು ನಮ್ಮ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಇದು ಬಲಹೀನಗೊಳಿಸುತ್ತದೆ.

ಚಹಾ ಸೇವಿಸಬೇಡಿ:
ಚಹಾದ ಎಲೆಗಳು ಹೆಚ್ಚಿನ ಪ್ರಮಾಣದ ಆಸಿಡ್ ಅನ್ನು ಒಳಗೊಂಡಿರುತ್ತವೆ. ನಾವು ಸೇವಿಸುವ ಆಹಾರದಲ್ಲಿನ ಪ್ರೋಟೀನ್ ಅಂಶಗಳನ್ನು ಈ ವಸ್ತುಗಳು ದುಪ್ಪಟ್ಟುಗೊಳಿಸಿ ಜೀರ್ಣಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ.

ತಕ್ಷಣವೇ ಹಣ್ಣುಗಳನ್ನು ತಿನ್ನಬೇಡಿ:
ಊಟದ ತಕ್ಷಣ ಹಣ್ಣುಗಳನ್ನು ತಿನ್ನುವುದು ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಊಟದ ನಂತರ 1-2 ಗಂಟೆಗಳ ನಂತರ ಅಥವಾ ಊಟದ ಮೊದಲು 1 ಗಂಟೆ ಮುಂಚಿತವಾಗಿ ಹಣ್ಣುಗಳನ್ನು ತಿನ್ನಿ.

ಧೂಮಪಾನ ಮಾಡಬೇಡಿ:
ತಜ್ಞರು ಮಾಡಿದಂತಹ ಅನ್ವೇಷಣೆಗಳ ಪ್ರಕಾರ ಊಟದ ನಂತರ ಸಿಗರೇಟು ಸೇದುವುದು 10 ಸಿಗರೇಟ್‌ಗಳನ್ನು ಸೇದುವುದಕ್ಕೆ ಸಮನಾಗಿರುತ್ತದೆ ಎಂಬುದಾಗಿದೆ. (ಕ್ಯಾನ್ಸರ್ ತೀವ್ರವಾಗಿ ಬಾಧಿಸುವ ಸಾಧ್ಯತೆ ಇರುತ್ತದೆ)



Click it and Unblock the Notifications