Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಆರೋಗ್ಯಕರ ಡಯಟ್‌ಗೆ ಇರಬೇಕಾದ 5 ಅಂಶಗಳು

ಒಳ್ಳೆಯ ಆಹಾರಕ್ರಮ ಅಭ್ಯಾಸ ಮಾಡಿದರೆ ಆರೋಗ್ಯ ಹೆಚ್ಚಾಗುವುದು. ಒಳ್ಳೆಯ ಆಹಾರಕ್ರಮಕ್ಕೆ ಈ ಕೆಳಗಿನ ಅಂಶಗಳು ಅವಶ್ಯಕ.
ಸಮತೋಲನ ಆಹಾರ: ಆಹಾರದಲ್ಲಿ ದೇಹದಲ್ಲಿ ಅಗತ್ಯವಾದ ಖನಿಜಾಂಶಗಳು, ಪ್ರೊಟೀನ್, ಒಳ್ಳೆಯ ಕೊಬ್ಬಿನಂಶ, ಕಾರ್ಬೋಹೈಡ್ರೇಟ್ ಇರಬೇಕು. ಪ್ರತಿದಿನ ಕಿತ್ತಳೆ ಅಥವಾ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹದ ಆರೋಗ್ಯ ಹೆಚ್ಚುವುದು.
ಮಿತಮೀರಿ ತಿನ್ನಬಾರದು: ಕೆಲವೊಮ್ಮೆ ಊಟ ತುಂಬ ರುಚಿಯಾಗಿದ್ದರೆ ಗೊತ್ತಿಲ್ಲದೆಯೆ ಮಿತಿ ಮೀರಿ ತಿಂದು ಬಿಡುವುದುಂಟು. ಆದ್ದರಿಂದ ತಿನ್ನುವ ಮೊದಲೆ ಮಿತವಾದ ಆಹಾರವನ್ನು ಪ್ಲೇಟಿಗೆ ಹಾಕಿ ನಂತರ ತಿನ್ನಬೇಕು. ನಂತರ ಪುನಃ ಹಾಕಿಕೊಂಡು ತಿನ್ನಲು ಹೋಗಬಾರದು.
ದವಸ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಬೇಕು: ದವಸ ಧಾನ್ಯಗಳನ್ನು ತಿನ್ನುವುದರಿಂದ ಆರೋಗ್ಯ ಹೆಚ್ಚುವುದು, ತೂಕ ಕಡಿಮೆಯಾಗುವುದು. ಓಟ್ಸ್, ಗೋಧಿ, ಕೆಂಪಕ್ಕಿ ಅನ್ನ, ಕಾಳುಗಳಿಂದ ತಯಾರಿಸಿದ ಆಹಾರವನ್ನು ಹೆಚ್ಚಾಗಿ ತಿನ್ನಬೇಕು.
ತಿಂಡಿ ಆಯ್ಕೆಯಲ್ಲಿ ಚತುರರಾಗಿರಿ: ಕುರುಕಲು ತಿಂಡಿಗಳನ್ನು ನೋಡಿದಾಗ ಅದರ ರುಚಿ ನೋಡಬೇಕೆಂದು ತುಂಬಾ ಬಯಕೆಯಾಗುತ್ತದೆ. ಯಾವತ್ತಾದರೂ ಒಮ್ಮೆ ಕುರುಕಲು ತಿಂಡಿಗಳನ್ನು ತಿನ್ನಬಹುದು. ಪ್ರತಿನಿತ್ಯ ಕುರಕಲು ತಿಂಡಿ ಬದಲು ಹಣ್ಣುಗಳನ್ನು, ಒಣ ಹಣ್ಣುಗಳನ್ನು ಮತ್ತು ನಟ್ಸ್ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
