Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಿಕ್ಸ್ ಪ್ಯಾಕ್ ಬಯಸುವವರು ಪಾಲಿಸಬೇಕಾದ ನಿಯಮಗಳು

ಆದರೆ ಯಾವುದೇ ಮಾರ್ಗದರ್ಶನವಿಲ್ಲದೆ ದೇಹದ ಮೈಕಟ್ಟು ಬೆಳೆಸಬೇಕೆಂದು ಪ್ರಯತ್ನಿಸುವ ಏಕಲವ್ಯರು ನಮ್ಮ ನಡುವೆ ಇದ್ದಾರೆ. ಅಂತಹವರಿಗೆ ಒಂದು ಕಿವಿ ಮಾತು ಅಂದರೆ ಕೆಲವೊಂದು ನಿಯಮಗಳ ಬಗ್ಗೆ ತಿಳಿದಿರದೆ ಸುಮ್ಮನೆ ವ್ಯಾಯಾಮ ಮತ್ತು ಪ್ರೊಟೀನ್ ತಿಂದರೆ ದೇಹದ ಆಕಾರ ಹಾಳಾಗುವುದು. ಆಕರ್ಷಕವಾದ ಮೈಕಟ್ಟಿಗೆ ಈ ಕೆಳಗಿನ ನಿಯಮಗಳ ಬಗ್ಗೆ ತಿಳಿದಿರುವುದು ಒಳ್ಳೆಯದು.
1. ದಿನವೂ ವ್ಯಾಯಾಮ: ಸ್ನಾಯುಗಳು ಬಲಿಷ್ಠವಾಗಿ ಮಾಂಸಖಂಡಗಳು ಎದ್ದು ಕಾಣಲು ವಾರದಲ್ಲಿ 4-5 ದಿನ ಸ್ನಾಯುಗಳನ್ನು ಬಲ ಪಡಿಸುವ ವ್ಯಾಯಾಮ ಮಾಡಬೇಕು.
2. ಟ್ರೈನಿಂಗ್ : ಅನೇಕ ಬಾಡಿ ಬಿಲ್ಡರ್ ಜಿಮ್ ಗೆ ಹೋಗಿ ಟ್ರೈನಿಂಗ್ ತೆಗೆದುಕೊಳ್ಳುತ್ತಾರೆ. ಆದರೆ ಟ್ರೈನಿಂಗ್ ಮುಗಿದ ಮೇಲೆ ಆ ಅಭ್ಯಾಸ ನಿಲ್ಲಿಸಬಾರದು. ಬೇಡದ ಕೊಬ್ಬನ್ನು ಕರಗಿಸಲು ಪ್ರತಿನಿತ್ಯ ಶ್ರಮ ಪಡಬೇಕು.
3. ಭಾರ ಎತ್ತುವುದು: ಭಾರ ಎತ್ತುವ ವ್ಯಾಯಾಮ ಮಾಡುವಾಗ ತುಂಬಾ ಭಾರವನ್ನು ಎತ್ತಿದರೆ ಕೈ ಕಾಲುಗಳು ಬಲಿಷ್ಠವಾಗುತ್ತದೆ ಎಂದು ಭಾವಿಸುವುದು ಸರಿಯಲ್ಲ. ಸ್ವಲ್ಪ ಕಡಿಮೆ ತೂಕವಿರುವ ಡಂಬಲ್ಸ್ ಆಗಿದ್ದರೆ ಅಧಿಕ ಬಾರಿ ಎತ್ತಬಹುದು. ತುಂಬಾ ಹೊತ್ತು ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ಬೇಗನೆ ಬಲಿಷ್ಠವಾಗುತ್ತದೆ. ತುಂಬಾ ಭಾರದ ವಸ್ತುಗಳನ್ನು ಎತ್ತಿದರೆ ಬೇಗನೆ ಸುಸ್ತುವಾಗುವುದರಿಂದ ಅಧಿಕ ಹೊತ್ತು ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
