Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಹಸಿವಾದಾಗ ಏನನ್ನು ತಿಂದರೆ ಒಳ್ಳೆಯದು?

ಆದ್ದರಿಂದ ಹೊಟ್ಟೆ ತುಂಬುವ, ಬಾಯಿಗೆ ರುಚಿ ನೀಡುವ ಕೆಲವು ಬೊಜ್ಜು ರಹಿತ ಪದಾರ್ಥಗಳನ್ನು ಇಲ್ಲಿ ನೀಡಲಾಗಿದೆ.
ಬೊಜ್ಜಿನ ಆಹಾರಕ್ಕೆ ಬದಲಾಗಿ ಇವುಗಳನ್ನು ಸೇವಿಸಿದರೆ ನಿಮ್ಮ ಹಸಿವನ್ನೂ ಕಡಿಮೆಮಾಡಿಕೊಳ್ಳಬಹುದು, ಬಾಯಿಗೆ ರುಚಿಯೂ ಸಿಗುತ್ತದೆ.
ಬೊಜ್ಜಿಗೆ 3 ಬದಲಿ ಆಹಾರ ಇಲ್ಲಿದೆ:
* ಕಾರ್ಬೊಹೈಡ್ರೇಟ್ ಬೆಂಬಲಿತ ಆಹಾರ: ಈ ಪದಾರ್ಥಗಳು ಹೊಟ್ಟೆಗೆ ತೃಪ್ತಿಕರವಾಗಿರುತ್ತವೆ. ಇಂತಹ ಆಹಾರಗಳು ಎಣ್ಣೆಯಂಶ ಹೊಂದಿರುವಂತೆ ಕಂಡರೂ ಸಹ ನೀರು ಮತ್ತು ಫೈಬರ್ ಅಂಶದಿಂದ ತುಂಬಿಕೊಂಡಿರುವುದರಿಂದ ದೇಹಕ್ಕೆ ಒಳ್ಳೆಯದು. ಕಡಿಮೆ ಕೊಬ್ಬನ್ನು ಹೊಂದಿರುವ, ಹೆಚ್ಚು ನಾರಿನಂಶ ಇರುವ ಕೇಕ್, ಐಸ್ ಕ್ರೀಂ, ಸಲಾಡ್, ಹಣ್ಣಿನ ಸಾಸ್ (ಸೇಬು, ದ್ರಾಕ್ಷಿ ಮುಂತಾದವು ಲಭ್ಯವಿದೆ) ಸೇವಿಸಿದರೆ ಒಳ್ಳೆಯದು.
* ಡಯಟ್ ಬೆಂಬಲಿತ ಬೊಜ್ಜು: ಕೆಲವು ಬೊಜ್ಜು ದೇಹಕ್ಕೆ ಅವಶ್ಯಕವಾಗಿರುತ್ತದೆ. ಕೆಲವೇ ಕ್ಯಾಲೊರಿ ಹೊಂದಿರುವ ಆಹಾರದ ಸೇವನೆಯಿಂದ ಆರೋಗ್ಯವೂ ಸುಗಮವಾಗಿರುತ್ತದೆ. ಕ್ಯಾಂಡಿಗಳಲ್ಲಿ ಉಪಯೋಗಿಸುವ ಸ್ಯಾಲಟ್ರಿಮ್ ದೇಹಕ್ಕೆ ಅವಶ್ಯಕ ಬೊಜ್ಜು ನೀಡುತ್ತದೆ. ವೆಜಿಟೆಬಲ್ ಆಯಿಲ್ ಉಪಯೋಗಿಸಿದ ಆಹಾರ ಮತ್ತು ಸಕ್ಕರೆಯಲ್ಲಿನ ಬೊಜ್ಜು ಒಲೆಸ್ಟ್ರಾ ಕೂಡ ಕ್ಯಾಲೊರಿ ಫ್ರೀ ಆಗಿರುತ್ತದೆ. ಇದರ ರಾಸಾಯನಿಕ ಕ್ರಿಯೆ ಬೇಗ ಜೀರ್ಣಕ್ರಿಯೆಯಾಗುಂತೆ ಮಾಡುತ್ತದೆ.
* ಪ್ರೊಟೀನ್ ಬೆಂಬಲಿತ ಆಹಾರ: ಕೆನೆತೆಗೆದ ಹಾಲು ಮತ್ತು ಮೊಟ್ಟೆಯ ಬಿಳಿ ಭಾಗ ಪ್ರೊಟೀನ್ ಪೂರಿತವಾಗಿದೆ. ಹಸಿವಾದಾಗ ಆಮ್ಲೆಟ್, ಟೋಸ್ಟ್ ಬಾಯಿಗೂ ರುಚಿ ನೀಡುತ್ತೆ, ಹೊಟ್ಟೆಯೂ ತುಂಬುತ್ತೆ. ಫ್ರಿಡ್ಜ್ ನಲ್ಲಿಟ್ಟಿದ್ದ ಲೋ ಫ್ಯಾಟ್ ಚೀಸ್ ಕೂಡ ಈ ಕ್ಕೆ ಸೇರಿಕೊಳ್ಳುತ್ತೆ.
ಈ ಮೂರು ಬದಲಿ ಆಹಾರಗಳನ್ನು ಸೇವಿಸಿ ಬೊಜ್ಜನ್ನೂ ದೂರವಿಡಬಹುದು, ಹಸಿವನ್ನೂ ತಡೆಯಬಹುದು, ರುಚಿಯನ್ನೂ ಹೊಂದಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
