Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಧುಮೇಹಕ್ಕೆ ಮುನ್ಸೂಚನೆ ಈ ಲಕ್ಷಣಗಳು

1. ಮಧುಮೇಹ ಕಾಯಿಲೆ ಉಂಟಾದರೆ ಯಾವಾಗಲೂ ಸುಸ್ತು ಉಂಟಾಗುತ್ತದೆ.
2. ಮಧ್ಯರಾತ್ರಿಯಲ್ಲಿ ಎಚ್ಚರ ಆಗಿ ಪುನಃ ನಿದ್ರೆ ಬರದೆ ತುಂಬಾ ಸುಸ್ತು ಕಾಣಿಸಿಕೊಳ್ಳತೊಡಗಿದರೆ ಅದು ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದೆ ಎಂಬುದರ ಲಕ್ಷಣವಾಗಿದೆ.
3. ಪದೆ-ಪದೆ ಬಾಯಾರಿಕೆ , ಮತ್ತು ಮೂತ್ರ ವಿಸರ್ಜನೆ ಮಾಡುವುದು ಸಹ ಮಧುಮೇಹದ ರೋಗದ ಲಕ್ಷಣಗಳಾಗಿವೆ.
4. ಮಧುಮೇಹ ಕಾಯಿಲೆ ಬಂದರೆ ಅದು ಕಣ್ಣಿನ ಮೇಲೆ ಸಹ ನೇರ ಪರಿಣಾಮ ಬೀರುತ್ತದೆ, ಯಾವುದಾದರೂ ವಸ್ತವನ್ನು ನೋಡಿದಾಗ ಸ್ಪಷ್ಟವಾಗಿ ಕಾಣುವುದಿಲ್ಲ.
5. ತೂಕ ಕಡಿಮೆಯಾಗ ತೊಡಗುತ್ತದೆ, ಸುಸ್ತು ಕಾಣಿಸಿಕೊಳ್ಳ ತೊಡಗುತ್ತದೆ.
6. ಆದರೆ ತಿಂದಷ್ಟು ವಿಪರೀತ ಹಸಿವು ಕಾಣಿಸಿಕೊಳ್ಳತೊಡಗುತ್ತದೆ.
7. ಇದ್ದಕ್ಕಿದ್ದ ಹಾಗೆ ತೂಕ ಇಳಿದರೆ ಸಂತೋಷ ಪಡದೆ, ದೇಹದಲ್ಲಿ ಏನೋ ಸಮಸ್ಯೆ ಇದೆ ಅದರ ಲಕ್ಷಣವಿದು ಎಂಬುದನ್ನು ಅರ್ಥೈಹಿಸಿ ಕೊಳ್ಳಬೇಕಾಗಿದೆ.
9. ಮತ್ತೊಂದು ಲಕ್ಷಣವೆಂದರೆ ಸಣ್ಣ ಗಾಯವಾಗಿದ್ದರೂ ಸಹ ಅದು ದೊಡ್ಡದಾಗಿ ಬೇಗ ಗುಣಮುಖವಾಗುವುದಿಲ್ಲ.
9. ದೇಹದಲ್ಲಿ ಇತರೆ ಸೋಂಕು ತಗುಲಿ ಕೆಮ್ಮು, ನೆಗಡಿ, ಕಿವಿನೋವು ಬಂದು ಅದಕ್ಕೆ ಔಷಧಿ ತೆಗೆದರೂ ಸಹ ಬೇಗ ಗುಣ ಮುಖವಾಗುವುದಿಲ್ಲ.
10. ಮನೆಯಲ್ಲಿ ಬೇರೆ ಯಾರಿಗಾದರೂ ಮಧುಮೇಹ ಕಾಯಿಲೆ ಉಂಟಾಗಿದ್ದರೆ ಸಹ ಅನುವಂಶೀಯವಾಗಿ ಈ ಮಧುಮೇಹ ಕಾಣಿಸಿ ಕೊಳ್ಳಬಹುದು.
ಈ ಮೇಲಿನ ಯಾವುದೇ ಲಕ್ಷಣ ಕಾಣಿಸಿಕೊಂಡರು ಸಹ ರಕ್ತ ಪರೀಕ್ಷೆ ಮಾಡಿಸಿ ಕೊಳ್ಳುವುದರಿಂದ ಈ ಕಾಯಿಲೆ ಬಗ್ಗೆ ಮುನ್ನಚ್ಚರಿಕೆ ವಹಿಸಬಹುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
