For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗೆ ಸೂಕ್ತ ಆಹಾರ ಯಾವುದು?

By Dr Arpandev Bhattacharyya
|
Diabetes Food Diet Chart

ನೀವು ಸಮತೋಲನ ಆಹಾರ ಸೇವಿಸುತ್ತಿದ್ದರೆ ಹೆಚ್ಚುವರಿಯಾಗಿ ಮಿಟಮಿನ್ ಮಾತ್ರೆ ನುಂಗುವ ಅಗತ್ಯವಿಲ್ಲ. ಮಾತ್ರೆ ನುಂಗುವುದು ಕೆಲವರಿಗೆ ಮಾನಸಿಕ ನೆಮ್ಮದಿ ಕೊಡಬಲ್ಲದಾದರೂ, ಡಯಾಬಿಟಿಸ್ ನಿಯಂತ್ರಣಕ್ಕೂ, ಅಥವಾ ಇನ್ಸುಲಿನ್ ಪ್ರಮಾಣ ಏರಿಳಿತ ಸಮಸ್ಥಿತಿಗೆ ತರಲು ಮಿಟಮಿನ್ ಗುಳಿಗೆ ಅವಶ್ಯಕತೆ ಇರುವುದಿಲ್ಲ.

ದೈನಂದಿನ ಆಹಾರ ಕ್ರಮದಲ್ಲಿ ವ್ಯತ್ಯಾಸವಾದಾಗ, ಉದಾ: ನೀವು ಅನಾರೋಗ್ಯ ಪೀಡಿತರಾಗಿ ಸಮತೋಲನ ಆಹಾರ ಸೇವಿಸಲು ಸಾಧ್ಯವಾಗದಿದ್ದಾಗ ಅಥವಾ ಶಸ್ತ್ರಚಿಕಿತ್ಸೆ ನಂತರ ಸುಶ್ರೂಷೆ ಪಡೆಯುತ್ತಿದ್ದರೆ ಆಗ ಮಿಟಮಿನ್ನುಗಳ ಅವಶ್ಯಕತೆ ಇರುತ್ತದೆ. ಮಿಟಮಿನ್ ಗುಳಿಗೆ ಪ್ರಮಾಣವನ್ನು ವೈದ್ಯರೇ ನಿರ್ಧರಿಸಿ ನೀಡುತ್ತಾರೆ. ಸ್ವಯಂ ವೈದ್ಯ ಎಂದಿಗೂ ಕೂಡದು. ತಾಜಾ ಹಣ್ಣು ಹಾಗೂ ತರಕಾರಿಗಳಲ್ಲೇ ಯಥೇಚ್ಛವಾಗಿ ಮಿಟಮಿನ್ ಗಳು ಲಭಿಸುವುದರಿಂದ ಗುಳಿಗೆ ನುಂಗುವುದಕ್ಕೆ ಬ್ರೇಕ್ ಹಾಕುವುದು ಒಳಿತು.

ಶಾಖಾಹಾರಿಗಳು ಹಾಗೂ ಮಾಂಸಹಾರಿಗಳಿಗೆ ಸಮತೋಲನ ಆಹಾರದ ಕೋಷ್ಟಕ ಇಲ್ಲಿದೆ: ಈ ಸಮತೋಲನ ಆಹಾರ ಚಾರ್ಟ್ ಸ್ಥೂಲವಾಗಿ ದೈನಂದಿನ ಆಹಾರ ಸೇವನೆ ಕ್ರಮವನ್ನು ನೀಡುತ್ತದೆ. ಮಾಂಸಹಾರಿಗಳು ಶಾಖಾಹಾರಿಗಳ ಪಟ್ಟಿಯನ್ನೂ ಅನುಸರಿಸಬಹುದು.

Vegetarian Non vegetarian
Time Menu Quantity Time Menu Quantity
Early morning Tea/coffee (without sugar) 1cup Early morning Tea/coffee (without sugar) 1cup
Breakfast Skim milk/ coffee/tea (without sugar) Roti/Sabji Or Idly/Sambar Or Dosa/ sambar 1 glass 2 nos. 1cup 2- 3nos 1 cup 2-3nos 1cup Breakfast SkSkim milk/coffee/tea (without sugar) Bread Egg Or can follow Veg. menu 1 glass 2-3 slices 4/week.
Mid- Morning Musambi/ Orange Buttermilk 1 nos. 1 glass Mid- Morning Musambi/ Orange Buttermilk 1 nos. 1 glass
Lunch Rice Roti Chana Dhal/ sambar/ rasam Methi Sag/ sabji Curd Salad 1 1/2 cup 2 nos. 1 cup 1 cup 1 cup 1 serving Lunch Rice Roti Chana Dhal/ sambar/ rasam Methi Sag/ sabji Curd Salad 1 1/2 cup 2 nos. 1 cup 1 cup 1 cup 1 serving
Evening tea Tea/coffee
(without sugar) Marie biscuit
1 cup 2-3 nos. Evening tea Tea/coffee (without sugar) Marie biscuit 1 cup 2-3 nos.
Dinner Roti dhal sabji Salad 2 nos. 1 cup 1 cup 1 serving Dinner Roti sabji Chicken curry Salad 2 nos 1 cup 1 cup 1 serving
Bedtime Skim milk Without sugar fruit 1 cup 1 no Bedtime Skim milk Without sugar fruit 1 cup 1 no
English summary

ಮಧುಮೇಹಿಗಳಿಗೆ ಸೂಕ್ತ ಆಹಾರ ಯಾವುದು?

Foods that are good for diabetic patients,
X
Desktop Bottom Promotion