Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ಟೈಲಿಶ್ ಲುಕ್‌ನಲ್ಲಿ ಮಿರಿಮಿರಿ ಮಿಂಚಿದ ಅಮಿತಾಬ್
ಅಮಿತಾಬ್ ಬಚ್ಚನ್, ಈ ಹೆಸರಿನ ಕುರಿತು ಪೀಠಿಕೆ ಹಾಕಬೇಕೆ, ಅಸಲು ಪೀಠಿಕೆಗೆ ನಿಲುಕುವ ವ್ಯಕ್ತಿತ್ವವೇ ಅವರದು. ನಮ್ಮ ಅಮಿತಾಬ್ ಜನರ ಮುಂದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಒಂದು ಸಣ್ಣ ಅವಕಾಶದಲ್ಲಿ ಸಹ ಮೆಚ್ಚುಗೆಗೆ ಪಾತ್ರವಾಗದೆ ಹೋಗುವುದಿಲ್ಲ. ಅವರನ್ನು ಚಿತ್ರದಲ್ಲಿ ಹೇಗೆ ನೋಡಿರಬಹುದೋ, ಆದರೆ ಸಾರ್ವಜನಿಕವಾಗಿ ಜುಬ್ಬ ಪೈಜಾಮ, ಸೂಟ್ ಮುಂತಾದ ಸುಂದರ ಉಡುಪುಗಳಲ್ಲಿ ಅವರು ಸೂಪರ್ ಎನ್ನುವ ರೀತಿ ಕಾಣಿಸಿಕೊಳ್ಳುತ್ತಾರೆ.

ಇವರ ವಿಚಾರದಲ್ಲಿ ವಯಸ್ಸು "ಕೇವಲ ಸಂಖ್ಯೆ" ಅಷ್ಟೇ. ಈ ಮಾತು ಬಿಗ್ ಬಿ ಸೂಕ್ತವಾದಷ್ಟು ಚೆನ್ನಾಗಿ ಯಾರಿಗೂ ಸೂಕ್ತವಾಗುವುದಿಲ್ಲ. ಅಬಾಲ ವೃದ್ಧಾರಾದಿಯಾಗಿ ಎಲ್ಲರನ್ನೂ ಆಕರ್ಷಿಸುವ ಇವರು, ತಮ್ಮ ಸ್ಟೈಲಿಶ್ ಆಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಬನ್ನಿ ಇಂದು ಬಿಗ್ ಬಿ ನಮಗಾಗಿ ಯಾವ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಕೊಳ್ಳೋಣ..
ಅಮಿತಾಬ್ ಬಚ್ಚನ್ ಇತ್ತೀಚೆಗೆ WAKAU ಎಂಬ ವೀಡಿಯೊ ಬ್ಲಾಗಿಂಗ್ ಆಪ್ ಅನ್ನು ಲಾಂಚ್ ಮಾಡಿದರು. ಅದರಲ್ಲಿ ನಮ್ಮ ಬಿಗ್ ಬಿ ಮರೂನ್ ವಸ್ತ್ರದಲ್ಲಿ ಕಾಣಿಸಿಕೊಂಡರು. ಡಾರ್ಕ್ ಮರೂನ್ ಬಣ್ಣದ ವೆಲ್ವೆಟ್ ಸೂಟ್ ಜೊತೆಗೆ ಫಾರ್ಮಲ್ ಪ್ಯಾಂಟ್ ಅನ್ನು ಧರಿಸಿದ್ದರು.
ಅಲ್ಲದೆ ಈ ಬಟ್ಟೆಯಲ್ಲಿ ಅವರು ಇನ್ನಷ್ಟು ಅದ್ಭುತವಾಗಿ ಕಾಣಿಸಿಕೊಂಡಿದ್ದರು, ಜೊತೆಗೆ ಇದಕ್ಕೆ ಒಪ್ಪುವ ಕಪ್ಪು ಲೆದರ್ ಶೂವನ್ನು ಅವರು ಧರಿಸಿದ್ದರು. ನಾವು ಅಮಿತಾಬ್ ಬಚ್ಚನ್‌ರ ವೆಲ್ವೆಟ್ ಲುಕ್ ಅನ್ನು ಇಷ್ಟಪಟ್ಟೆವು. ಒಂದು ವೇಳೆ ನೀವು ಇದನ್ನು ಇಷ್ಟಪಟ್ಟಿದ್ದಲ್ಲಿ, ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ...



Click it and Unblock the Notifications

