Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೇನ್ಸ್ 2014 ದಿನ 3: ಕಣ್ಸೆಳೆದ ಕೇಟ್ ಬ್ಲಾಂಚೆಟ್
ಕೇಟ್ ಬ್ಲಾಂಚೆಟ್ ಕೂಡ ತಮ್ಮ ಅತ್ಯಾಕರ್ಷಕ ಅಂದ ಚೆಂದದಿಂದ ಕೇನ್ಸ್ 2014 ರ ಮೂರನೇ ದಿನವನ್ನು ಮೆರುಗುಗೊಳಿಸಿದರು. ಮೂರನೇ ದಿನದಂದು ಫುಲ್ ಫೋಟೋಗೆ ಆಕರ್ಷಕವಾಗಿ ಫೋಸು ಕೊಡುವಂತೆ ಇವರು ಕಂಡುಬಂದಿದ್ದರು. ಫ್ರೆಂಚ್ ಐ ಲ್ಯಾಂಡ್‌ನಲ್ಲಿ ನಮ್ಮನ್ನು ಪುಳಕಿತಗೊಳಿಸಿದ ಈ ಚೆಲುವೆಯ ಸೌಂದರ್ಯ ಇಮ್ಮಡಿಗೊಂಡಂತಿತ್ತು.
ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಣ್ಣು ಕೋರೈಸಿದ ಲಲನೆಯರು
ನೀಲಿ ಬಣ್ಣದ ಏಂಕಲ್ ಉದ್ದನೆಯ ಕ್ರಾಪ್ ಪ್ಯಾಂಟ್ ಹಾಗೂ ಸಣ್ಣ ಟಾಪ್ ಅನ್ನು ಆಕೆ ಧರಿಸಿದ್ದರು. ಕೆಂಪು ಸ್ಲೀವ್‌ಲೆಸ್ ಟಾಪ್ ಮತ್ತು ಕಪ್ಪು ಬೆಲ್ ಪ್ಯಾಂಟ್ ಹೆಚ್ಚು ಆಕರ್ಷಕವಾಗಿತ್ತು. ಈ ಧಿರಿಸು ಗಣಿತದ ರೇಖೆಗಳಿಂದ ಸುಂದರವಾಗಿತ್ತು.

ಕೆಂಪು ಬಣ್ಣದ ಹೈ ಹೀಲ್ಡ್ ಅನ್ನು ಈ ಉಡುಪಿಗೆ ಧರಿಸಿದ್ದ ಚೆಲುವೆ ಚೆನ್ನಾಗಿ ಕಂಡುಬಂದಿದ್ದರು. ಅಂತೂ ಕೇನ್ಸ್ ದಿನದಂದು ಹೆಚ್ಚು ಗಮನಸೆಳೆದಂತೆ ಇವರು ಕಂಡುಬಂದರು. ಕೇನ್ಸ್ ಪ್ರಾರಂಭೋತ್ಸವದಲ್ಲೂ ಕೇಟ್ ಎಲೆಕ್ಟ್ರಿಕ್ ನೀಲಿ ಗೌನ್ ಅನ್ನು ಧರಿಸಿದ್ದರು. ಇದು ಸಣ್ಣ ಸ್ಲೀವ್‌ಗಳನ್ನು ಹೊಂದಿದ್ದು ಮುಚ್ಚಿತ್ತು.
ಕೇನ್ಸ್ 2014 ರಲ್ಲಿ ಕಣ್ಸೆಳೆದ ನಿಕೋಲ್ ಕಿಡ್‌ಮೆನ್
ಈ ಹೊಳೆಯುವ ಗೌನ್‌ಗೆ ಅವರು ಧಿರಿಸಿದ್ದ ನೆಕ್ಲೇಸ್ ಕೂಡ ಇನ್ನೂ ಚೆನ್ನಾಗಿತ್ತು. ಸರಳ ಮೇಕಪ್‌ನಿಂದ ಮನಮುಟ್ಟುವಂತೆ ಕಂಡು ಬಂದಿದ್ದ ಕೇಟ್ ಕೇನ್ಸ್‌ಗೆ ಹೊಸ ಮೆರುಗನ್ನು ತಂದುಕೊಟ್ಟಿದ್ದರು.
ಅಂತೂ ಆಕೆ ಇನ್ನಷ್ಟು ಸ್ಟನ್ನಿಂಗ್ ಮತ್ತು ಮೋಹಕಿಯಾಗಿ ಕೇನ್ಸ್ ಸಮಾರಂಭದಲ್ಲಿ ಮಿಂಚಿದ್ದರು. ಸ್ಟೇಟ್‌ಮೆಂಟ್ ರಿಂಗ್ ಅನ್ನು ಕೂಡ ಧರಿಸಿದ್ದ ಅವರು ಕೇನ್ಸ್ ರೆಡ್ ಕಾರ್ಪೆಟ್‌ನಲ್ಲಿ ಮೋಡಿ ಮಾಡಿ ಬಿಟ್ಟರು ಎಂದೇ ಹೇಳಬಹುದು.



Click it and Unblock the Notifications
