Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೂಲಿಂಗ್ ಗ್ಲಾಸ್‌ಲ್ಲಿ ಕೂಲ್ ಆಗಿ ಮಿಂಚಿದ ತಾರೆಯರು
ಓಲ್ಡ್ ಇಸ್ ಗೋಲ್ಡ್ ಎನ್ನುವ ಮಾತು ಎಷ್ಟೊಂದು ಸಮಂಜಸ ಅಲ್ವಾ? ಹೌದು, ಫ್ಯಾಶನ್ ದಿನೇ ದಿನೇ ಬದಲಾಗುತ್ತಾ ಹೋಗುತ್ತಿದೆ, ಸೆಲೆಬ್ರಿಟಿಗಳಿಗಂತೂ ತಾವೂ ಮಾಡಿದೇ ಫ್ಯಾಶನ್ ಆಗಿ ಬಿಟ್ಟಿದೆ...!
ಮಾಲ್‌ಗಳಿಂದ ಹಿಡಿದು ರಸ್ತೆ ಬದಿಯಲ್ಲೂ ಇದೀಗ ಸನ್‌ಗ್ಲಾಸ್‌ಗಳು ಪ್ರದರ್ಶನಕ್ಕಿಳಿದಿವೆ. ಬಿಸಿಲಿನಿಂದ ಕಣ್ಣನ್ನು ರಕ್ಷಿಸಿಕೊಳ್ಳಲಿಕ್ಕೆ ಎಂಬುದು ಈಗಿನ ಸೆಲೆಬ್ರಿಟಿಗಳ ನೆಪ, ಆದರೆ ಸೆಲೆಬ್ರಿಟಿ ಲುಕ್‌ಗೋಸ್ಕರ ಸನ್‌ಗ್ಲಾಸ್ ಧರಿಸುವವರು ಇದ್ದಾರೆ.
ಏನೇ ಇರಲಿ ಸನ್‌ಗ್ಲಾಸ್‌ಗಳು ಸೆಲೆಬ್ರಿಟಿಗಳನ್ನು ಮೋಡಿ ಮಾಡಿದಂತೂ ನಿಜ!. ಹಳೆ ಕಾಲದ ಸಿನಿಮಾಗಳ ನಾಯಕರ ಕಣ್ಣನ್ನು ಅಲಂಕರಿಸಿದ್ದ ದೊಡ್ಡ ಗಾತ್ರದ ಕನ್ನಡಕಗಳು ಇದೀಗ ಹರಯದ ಹುಡುಗರಿಗೆ ಅಚ್ಚುಮೆಚ್ಚು. ಕನ್ನಡದ ಫ್ರೇಮ್‌ಗಳ ಮೇಲೆ ಚಿತ್ತಾಕಾರವಾಗಿ ಮೂಡಿ ಬಂದಿರುವ ಬಣ್ಣ ಬಣ್ಣದ ಡಿಸೈನ್‌ಗಳ ಕನ್ನಡಕಗಳು ಸೆಲೆಬ್ರಿಟಿಗಳು ಇನ್ನಷ್ಟು ಮುದ್ದಾಗಿ ಕಾಣುವಂತೆ ಮಾಡುತ್ತದೆ.
ಸಿಕ್ಕಾಪಟ್ಟೆ ಕ್ರೇಜ್ ಇರುವ ಹಲವಾರು ಸೆಲೆಬ್ರಿಟಿಗಳಿದ್ದಾರೆ, ಹಾಗಿದ್ದರೆ ಅವರ ಸುಂದರ ಸ್ಟೈಲೀಶ್ ಲುಕ್ ಅನ್ನು ನೋಡಲು ಈ ಕೆಳಗಿನ ಫೋಟೋಗಳನ್ನು ಕಣ್ತುಂಬಿಕೊಳ್ಳಿ.

ಅನುಷ್ಕಾ
ಸನ್‌ಗ್ಲಾಸ್‌ಲ್ಲಿ ಸ್ಟೈಲೀಶ್ ಆಗಿ ಕಂಡು ಬಂದಿರುವ ಸೆಲೆಬ್ರಿಟಿಗಳು

ಅಮಾಲ

ಬಿಪಾಶ

ಚಾರ್ಮಿ
ಸನ್‌ಗ್ಲಾಸ್‌ಲ್ಲಿ ಸ್ಟೈಲೀಶ್ ಆಗಿ ಕಂಡು ಬಂದಿರುವ ಸೆಲೆಬ್ರಿಟಿಗಳು

ದೀಪಿಕಾ
ಸನ್‌ಗ್ಲಾಸ್‌ಲ್ಲಿ ಸ್ಟೈಲೀಶ್ ಆಗಿ ಕಂಡು ಬಂದಿರುವ ಸೆಲೆಬ್ರಿಟಿಗಳು

ಹನೀಷ್ಕಾ
ಸನ್‌ಗ್ಲಾಸ್‌ಲ್ಲಿ ಸ್ಟೈಲೀಶ್ ಆಗಿ ಕಂಡು ಬಂದಿರುವ ಸೆಲೆಬ್ರಿಟಿಗಳು

ಇಳಿಯಾನ
ಸನ್‌ಗ್ಲಾಸ್‌ಲ್ಲಿ ಸ್ಟೈಲೀಶ್ ಆಗಿ ಕಂಡು ಬಂದಿರುವ ಸೆಲೆಬ್ರಿಟಿಗಳು

ಕಾಜಲ್

ಕರೀನಾ

ಮಧು

ನಮೀತಾ

ನಯಾನ

ನಿಶಾ

ನಿತ್ಯಾ
ಸನ್‌ಗ್ಲಾಸ್‌ಲ್ಲಿ ಸ್ಟೈಲೀಶ್ ಆಗಿ ಕಂಡು ಬಂದಿರುವ ಸೆಲೆಬ್ರಿಟಿಗಳು

ಪ್ರಿಯಾಮಣಿ
ಸನ್‌ಗ್ಲಾಸ್‌ಲ್ಲಿ ಸ್ಟೈಲೀಶ್ ಆಗಿ ಕಂಡು ಬಂದಿರುವ ಸೆಲೆಬ್ರಿಟಿಗಳು

ಪ್ರಿಯಾಂಕ

ಶಿಲ್ಪಾ
ಸನ್‌ಗ್ಲಾಸ್‌ಲ್ಲಿ ಸ್ಟೈಲೀಶ್ ಆಗಿ ಕಂಡು ಬಂದಿರುವ ಸೆಲೆಬ್ರಿಟಿಗಳು

ಶ್ರೀಯಾ
ಸನ್‌ಗ್ಲಾಸ್‌ಲ್ಲಿ ಸ್ಟೈಲೀಶ್ ಆಗಿ ಕಂಡು ಬಂದಿರುವ ಸೆಲೆಬ್ರಿಟಿಗಳು

ಶ್ರುತಿ

ತಮನ್ನಾ

ತ್ರಿಶಾ
ಸನ್‌ಗ್ಲಾಸ್‌ಲ್ಲಿ ಸ್ಟೈಲೀಶ್ ಆಗಿ ಕಂಡು ಬಂದಿರುವ ಸೆಲೆಬ್ರಿಟಿಗಳು

ವಿದ್ಯಾ

ಶ್ರಿಯಾ

Click it and Unblock the Notifications