Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಕ್ಕು ಮರೆಯಾಗಲು-ಅಡುಗೆ ಮನೆಯಲ್ಲಿಯೇ ಇದೆ ಪರಿಹಾರ!
ವಯಸ್ಸು ಯಾರನ್ನೂ ಕಾಯುವುದಿಲ್ಲ ಎಂಬ ಮಾತಿನಂತೆ ಕಾಲಚಕ್ರ ಉರುಳಿದಂತೆ ನಾವು ಹದಿಹರೆಯವನ್ನು ಕಳೆದು ಜವಬ್ದಾರಿಯುತ ವಯಸ್ಸಿಗೆ ಬಂದುಬಿಡುತ್ತೇವೆ. ಮೂವತ್ತರ ಹರೆಯದಲ್ಲಿ ನಮ್ಮ ಬಾಲಿಶ ವರ್ತನೆಗಳು ಮರೆಯಾಗಿ ಸಂಸಾರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಪಡೆದುಕೊಂಡು ಬಿಡುತ್ತೇವೆ. ನಿಮ್ಮ ದೇಹವು ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಳ್ಳುತ್ತದೆ ಅಂತೆಯೇ ನಿಮ್ಮ ಸೌಂದರ್ಯದಲ್ಲೂ ಸಾಕಷ್ಟು ಮಾರ್ಪಾಡುಗಳನ್ನು ನೀವು ಕಂಡುಕೊಳ್ಳುತ್ತೀರಿ.

ನೀವು ಸೂಕ್ತವಾದ ಆಹಾರ ಮತ್ತು ದೇಹಕ್ಕೆ ಸಾಕಷ್ಟು ದಂಡನೆಯನ್ನು ನೀಡುತ್ತಿಲ್ಲ ಎಂದಾದಲ್ಲಿ ದೇಹವು ನಿಮ್ಮ ಮಾತನ್ನು ಕೇಳುವುದಿಲ್ಲ. ಬೊಜ್ಜು ಉಂಟಾಗಿ ದೇಹದ ಆಕಾರ ವಿಸ್ತಾರಗೊಳ್ಳಬಹುದು ಅಂತೆಯೇ ಇದರಿಂದಾಗಿ ಆರೋಗ್ಯ ಮತ್ತು ಸೌಂದರ್ಯ ಸಮಸ್ಯೆಗಳನ್ನು ನೀವು ಅನುಭವಿಸುವುದು ಖಂಡಿತ. ಆದ್ದರಿಂದ ದೇಹಕ್ಕೆ ಉತ್ತಮ ಪೋಷಕಾಂಶ ಆಹಾರ ಮತ್ತು ವ್ಯಾಯಮವನ್ನು ನೀಡಬೇಕು. ಮುಖದಲ್ಲಿ ಸುಕ್ಕುಗಳು ಆರಂಭವಾಗುವ ಕಾಲ ಇದಾಗಿರುವುದರಿಂದ ಇದಕ್ಕಾಗಿ ನೀವು ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ.
ದೀರ್ಘಕಾಲದವರೆಗೆ ಹದಿಹರೆಯದ ತ್ವಚೆಯನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ಕೆಲವೊಂದು ಮನೆಮದ್ದುಗಳನ್ನು ನೀವು ಅನುಸರಿಸಲೇಬೇಕಾಗುತ್ತದೆ. ಬನ್ನಿ ಆ ಉತ್ಪನ್ನಗಳೇನು ಎಂಬುದನ್ನು ಮುಂದೆ ಓದಿ... ಬರೀ ಹತ್ತೇ ದಿನಗಳಲ್ಲಿ ಮುಖದ ಸುಕ್ಕು ಮಂಗಮಾಯ...
ಟೊಮೆಟೊ
ಮೂವತ್ತರ ಹರೆಯ ಮತ್ತು ಅದರ ನಂತರವೂ ಕೂಡ ನಳನಳಿಸುವ ತ್ವಚೆಯನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ತಾಜಾ ಟೊಮೆಟೊವನ್ನು, ದಿನನಿತ್ಯದ ಆಹಾರ ಕ್ರಮದಲ್ಲಿ ಸೇವಿಸುತ್ತಿರಬೇಕು. ಇದರಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು, ಕಾಲಜನ್ ಉತ್ಪಾದನೆಯನ್ನು ವರ್ಧಿಸುತ್ತದೆ. ಟೊಮೆಟೊದಿಂದ ಕಾಂತಿಯುತ ತ್ವಚೆಗಾಗಿ 6 ವಿಧಾನ
ಬೆರ್ರಿ
ಸ್ಟ್ರಾಬೆರ್ರಿ, ರಸಪ್ಬೆರ್ರಿ, ಬ್ಲ್ಯೂಬೆರ್ರಿ ಮೊದಲಾದ ಬೆರ್ರಿಗಳನ್ನು ಸೇವಿಸಬೇಕು. ಇವುಗಳು ಹೆಚ್ಚುವರಿ ನ್ಯೂಟ್ರಿನ್ಗಳನ್ನು ಪಡೆದುಕೊಂಡಿದ್ದು ಉತ್ಕರ್ಷಣ ನಿರೋಧಿ ಅಂಶಗಳನ್ನು ಪಡೆದುಕೊಂಡಿವೆ. ನಿಮ್ಮ ತ್ವಚೆಯನ್ನು ತಾಜಾಗೊಳಿಸಿ, ಸುಕ್ಕುಗಳಿಂದ ಮುಖವನ್ನು ಕಾಪಾಡುತ್ತದೆ.
ಮೊಸರು
ಮೀನು
ನಟ್ಸ್
ಅವಕಾಡೊ (ಬೆಣ್ಣೆ ಹಣ್ಣು)
ಗ್ಲುತತಿನ್ ಅಂಶವನ್ನು ಬೆಣ್ಣೆ ಹಣ್ಣು ಒಳಗೊಂಡಿದ್ದು, ವಯಸ್ಸಾಗುವಿಕೆಯ ವಿರುದ್ಧ ಹೋರಾಡುವ ಗುಣಗಳನ್ನು ಪಡೆದುಕೊಂಡಿದೆ. ಅಂತೆಯೇ ಆರೋಗ್ಯಕರ ಹೊಸಕೋಶಗಳನ್ನು ಇದು ರಚಿಸುತ್ತದೆ. ಬ್ಯೂಟಿ ಟಿಪ್ಸ್: ಬೆಣ್ಣೆ ಹಣ್ಣಿನಲ್ಲಿದೆ-ಬೆಣ್ಣೆಯಂತಹ ಸೌಂದರ್ಯ!
ಜೇನು
ಸುಕ್ಕುಗಳು ಮತ್ತು ಗೆರೆಗಳನ್ನು ಹೋಗಲಾಡಿಸಲು ಜೇನಿನಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಕಾರಣವಾಗಿವೆ. ನಿಮ್ಮ ತ್ವಚೆಯನ್ನು ಯುವತ್ವ ಮತ್ತು ಮೃದುವಾಗಿಸುತ್ತದೆ.



Click it and Unblock the Notifications





