Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ವ್ಯಾಕ್ಸಿಂಗ್ ಮಾಡುವಾಗ ಗಮನಿಸಬೇಕಾದ ಅಂಶಗಳು

ವ್ಯಾಕ್ಸಿಂಗ್ ಮಾಡುವಾಗ ಪಾಲಿಸಬೇಕಾದ ಸಲಹೆಗಳು:
1. ಕೂದಲು ತುಂಬ ಉದ್ದ ಬಂದ ಮೇಲೆ ತೆಗೆಯುವ ಬದಲು ಪ್ರತಿ ತಿಂಗಳು ಮಾಡಿಸುತ್ತಾ ಇರುವುದು ಒಳ್ಳೆಯದು.
2. ವ್ಯಾಕ್ಸಿಂಗ್ ಮಾಡುವ ಮೊದಲು ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು. ಏಕೆಂದರೆ ತ್ವಚೆಯಲ್ಲಿ ಬೆವರು ಅಥವಾ ಎಣ್ಣೆಯಂಶವಿದ್ದರೆ ವ್ಯಾಕ್ಸಿಂಗ್ ಮಾಡುವಾಗ ತುಂಬಾ ನೋವಾಗುವುದು.
3. ವ್ಯಾಕ್ಸಿಂಗ್ ಮಾಡುವ ಮೊದಲು ಬಾಡಿ ಲೋಷನ್ ಹಚ್ಚಬೇಡಿ.
ಇತರ ಸಲಹೆಗಳು:
1. ವ್ಯಾಕ್ಸ್ ಮಾಡಿದ ನಂತರ ಸ್ವಲ್ಪ antiseptic ಕ್ರೀಮ್ ಅನ್ನು ಸವರುವುದು ಒಳ್ಳೆಯದು. ವ್ಯಾಕ್ಸ್ ಮಾಡಿದ ನಂತರ 2-3 ದಿನ ಸ್ವಲ್ಪ ಸಡಿಲವಾದ ಡ್ರೆಸ್ ಧರಿಸಿದರೆ ಒಳ್ಳೆಯದು.
2. ತ್ವಚೆಯ ಒಳಗೆ ಕೂದಲುಗಳಿದ್ದರೆ ವ್ಯಾಕ್ಸ್ ಮಾಡುದಾಗ ನೋವು, ಮಾಡಿದ ನಂತರ ಉರಿ ಕಂಡು ಬರುವುದು. ಆದ್ದರಿಂದ ಮುಖದಲ್ಲಿರುವ ಬೇಡದ ಕೂದಲನ್ನು ತೆಗೆಯಲು ವ್ಯಾಕ್ಸ್ ಬದಲು ಥ್ರೆಡ್ಡಿಂಗ್ ಬಳಸುವುದು ಒಳ್ಳೆಯದು.
3. ವ್ಯಾಕ್ಸ್ ಮಾಡಿದ ನಂತರ ಲೋಳೆಸರ ಅಥವಾ ಇದರ ಜೆಲ್ ಬಳಸುವುದು ಒಳ್ಳೆಯದು.
4. ವ್ಯಾಕ್ಸ್ ಮಾಡಲು ಕಡಿಮೆ ಗುಣಮಟ್ಟದ ವ್ಯಾಕ್ಸಿಂಗ್ ವಸ್ತುಗಳನ್ನು ಬಳಸಬೇಡಿ.



Click it and Unblock the Notifications
