Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
ಮುಖದ ಅಂದ ಹೆಚ್ಚಿಸುವ ವಿಶೇಷ ಎಣ್ಣೆ

ಈ ರೀತಿ ಮಾಯಿಶ್ಚರೈಸರ್ ಮಾಡಲು ಸುಗಂಧಭರಿತ ಎಣ್ಣೆಯನ್ನು(aromatic oil) ಬಳಸಿ ಮಾಡಬಹುದು. ಈ ಸುಗಂಧ ಎಣ್ಣೆಯನ್ನು ನೀವೇ ತಯಾರಿಸಬಹುದಾಗಿದ್ದು, ಮುಖದ ಸೌಂದರ್ಯ ಕಾಪಾಡಲು ಬಯಸುವವರು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು:
ಬೇಕಾಗುವ ಸಾಮಾಗ್ರಿಗಳು:
* 3 ಚಮಚ ಜೊಜೊಬಾ ಎಣ್ಣೆ
* 3 ಚಮಚ ರೋಸ್ ವಾಟರ್
* 3 ಹನಿ ಲ್ಯಾವೆಂಡರ್ ಎಣ್ಣೆ
* 2 ಹನಿ ಗೆರಾನಿಯಂ ಎಣ್ಣೆ (geranium essential oil)
* 2 ಹನಿ ಪಾಲ್ಮರೊಸಾ ಎಣ್ಣೆ (palmarosa essential oil)
ಈ ಮೇಲಿನ ಸಾಮಾಗ್ರಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಸ್ಪೂನ್ ನಿಂದ ಚೆನ್ನಾಗಿ ಕದಡಬೇಕು. ನಂತರ ಶುದ್ಧವಾದ ಬಾಟಲಿನಲ್ಲಿ ಹಾಕಿಟ್ಟುಕೊಳ್ಳಬೇಕು. ಪ್ರತಿದಿನ ಮುಖವನ್ನು ಕ್ಲೆನ್ಸ್ ಮಾಡಿ ಮುಖ ತೊಳೆದು ನಂತರ ತಯಾರಿಸಿಟ್ಟ ಆರೋಮ ಎಣ್ಣೆಯಿಂದ ಮಾಯಿಶ್ಚರೈಸರ್ ಮಾಡಬೇಕು. ಈ ರೀತಿ ಮಾಡಿದರೆ ಮುಖ ಬೇಗನೆ ಸುಕ್ಕಾಗುವುದಿಲ್ಲ. ಮುಖ ತುಂಬಾ ಒಣಗಿದಂತೆ ಕಾಣುವುದಿಲ್ಲ.
ಈ ಆರೋಮ ಎಣ್ಣೆಯನ್ನು ತಯಾರಿಸುವಾಗ ಸ್ವಲ್ಪ ಅಧಿಕ ಪ್ರಮಾಣದಲ್ಲಿ ತಯಾರಿಸಿದರೆ ವಾರಕ್ಕೊಮ್ಮೆ ಈ ಎಣ್ಣೆಯಿಂದ ಮಸಾಜ್ ಮಾಡಿದರೆ ದೇಹದ ಕಾಂತಿ ಹೆಚ್ಚುವುದು.
ಈ ಎಣ್ಣೆಯನ್ನು ಪ್ರತಿದಿನ ಹಚ್ಚುತ್ತಾ ಬಂದರೆ ಮುಖದ ಕಾಂತಿ ಹೆಚ್ಚುವುದು ಮತ್ತು ಆರೋಮ ಎಣ್ಣೆಯ ವಾಸನೆ ಮನಸ್ಸಿಗೆ ಮುದವನ್ನು ನೀಡುತ್ತದೆ.



Click it and Unblock the Notifications