Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅಂದವಾಗಿ ಕಾಣಿಸುವಂತೆ ಮಾಡುತ್ತೆ ಈ 6 ಅಂಶಗಳು

ಸೌಂದರ್ಯ ಹೆಚ್ಚಿಸಲು ಪಾಲಿಸಬೇಕಾದ ನಿಯಮಗಳು:
1. ಸುಖವಾದ ನಿದ್ದೆ: 8 ಗಂಟೆಯ ನಿದ್ದೆ ಆರೋಗ್ಯ ಮಾತ್ರವಲ್ಲ ಮುಖದ ಕಳೆಯನ್ನು ಹೆಚ್ಚಿಸುತ್ತದೆ. ನಿದ್ದೆ ಸರಿಯಾಗಿ ಇಲ್ಲದಿದ್ದರೆ ಮುಖ ಮಂಕಾಗಿ ಕಾಣುವುದು. ನಿದ್ದೆ ಸಮಸ್ಯೆಯಿಂದ ಬಳಲುವವರಿಗೆ ಅಕಾಲಿಕ ನೆರಿಗೆ ಬರುವುದು. ಆದ್ದರಿಂದ ಸುಖ ನಿದ್ದೆಯನ್ನು ಯಾವುದೇ ಕಾರಣಕ್ಕೆ ಮಿಸ್ ಮಾಡಬಾರದು.
2. ಮುಖದ ಶುಚಿತ್ವ: ಮುಖವನ್ನು 3-4 ಗಂಟೆಗೊಮ್ಮೆ ತೊಳೆಯುವುದರಿಂದ ಮುಖ ಮತ್ತಷ್ಟು ಶುಭ್ರವಾಗಿ ಕಾಣುವುದು.
3. ಕೂದಲಿನ ವಿನ್ಯಾಸ: ಮುಖದ ಅಂದ ಹೆಚ್ಚಿಸುವಲ್ಲಿ ಕೂದಲಿನ ವಿನ್ಯಾಸ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಮುಖಕ್ಕೆ ಸರಿಹೊಂದುವ ಹಾಗೆ ಕೂದಲನ್ನು ಬಾಚಬೇಕು.
4. ದೇಹದ ಆರೈಕೆ: ಮೇಕಪ್ ಮಾಡದೆ ಆಕರ್ಷಕವಾಗಿ ಕಾಣಬೇಕೆಂದು ಬಯಸುವವರು ಉಬ್ಬು, ಉಗುರುಗಳನ್ನು ಅಂದದ ಶೇಪ್ ನಲ್ಲಿ ಇಟ್ಟುಕೊಳ್ಳಬೇಕು. ಕೈ ಮತ್ತು ಕಾಲುಗಳಿಗೆ ವ್ಯಾಕ್ಸ್ ಮತ್ತು ಮ್ಯಾನುಕ್ಯೂರ್ ಮಾಡಿಸಿದರೆ ಕೈಕಾಲುಗಳು ಆಕರ್ಷಕ ಮತ್ತು ನೈಸರ್ಗಿಕವಾಗಿ ಕಾಣುವುದು.
5. ಮಾಯಿಶ್ಚರೈಸರ್: ಮುಖ ಒಣಗಿದಂತೆ ಕಂಡರೆ ಆಕರ್ಷಕವಾಗಿವಾಗಿ ಕಾಣುವುದಿಲ್ಲ. ಆದ್ದರಿಂದ ಮುಖವನ್ನು ಅಕರ್ಷಕವಾಗಿ ಇಟ್ಟುಕೊಳ್ಳಬೇಕು.
6. ಸರಿಯಾದ ಆಹಾರಕ್ರಮ: ಸೇಬು, ದ್ರಾಕ್ಷಿ, ಕಿತ್ತಳೆ, ಸ್ಟ್ರಾಬರಿ ಮುಂತಾದ ಹಣ್ಣುಗಳು ಮುಖದ ಕಾಂತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೆಚ್ಚಾಗಿ ಸೊಪ್ಪು ತರಕಾರಿಗಳನ್ನು ಸೇವಿಸಬೇಕು. ದಿನಕ್ಕೆ 7-8 ಗ್ಲಾಸ್ ನೀರು ಕುಡಿಯಬೇಕು.



Click it and Unblock the Notifications
