Latest Updates
-
ತಮಿಳುನಾಡು ಮಳೆ: ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷಗಳ ಸುಲಭ ವರ್ಕೌಟ್ ರೂಟೀನ್! -
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ!
ವ್ಯಾಕ್ಸ್ ಮಾಡುವವರು ಗಮನಿಸಬೇಕಾದ 10 ಅಂಶಗಳು

ಆದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ವ್ಯಾಕ್ಸಿಂಗ್ ಮಾಡಿದರೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಮೃದುವಾದ ಮತ್ತು ಸುಂದರವಾದ ತ್ವಚೆ ನಿಮ್ಮದಾಗುವುದು.
1. ವ್ಯಾಕ್ಸ್ ಮಾಡುವ ಮೊದಲು ತ್ವಚೆಗೆ ಹೊಂದುತ್ತದೆಯೆ ಎಂದು ಪರೀಕ್ಷಿಸಲು ತ್ವಚೆಯ ಸ್ವಲ್ಪ ಭಾಗದಲ್ಲಿ ಮಾಡಿ ನೋಡಿ. ಹೀಗೆ ಮಾಡಿದಾಗ ಆ ಭಾಗದಲ್ಲಿ ತುರಿಕೆ ಅಥವಾ ತುರಿಕೆ ಕಾಣಿಸಿದರೆ ವ್ಯಾಕ್ಸ್ ಮಾಡಬಾರದು.
2. ವ್ಯಾಕ್ಸ್ ಮಾಡುವ ಮೊದಲು ಕಯ ಮತ್ತು ಕಾಲುಗಳನ್ನು ಚೆನ್ನಾಗಿ ತೊಳೆದು ಒಣಗಿದ ಮೇಲೆ ವ್ಯಾಕ್ಸ್ ಮಾಡಬೇಕು.
3. ಮುಖಕ್ಕೆ ವ್ಯಾಕ್ಸ್ ಮಾಡುವವರು ಗಮನಿಸಬೇಕಾದ ಅಂಶವೆಂದರೆ ವ್ಯಾಕ್ಸ್ ಮಿಶ್ರಣದ ಉಷ್ಣತೆ ಕೈಕಾಲುಗಳಿಗೆ ವ್ಯಾಕ್ಸ್ ಮಾಡಲು ಉಪಯೋಗಿಸುವ ಉಷ್ಣತೆಕ್ಕಿಂತ ಕಡಿಮೆ ಇರಬೇಕು.
4. ವ್ಯಾಕ್ಸ್ ಮಾಡುವಾಗ ನಿಮ್ಮ ತ್ವಚೆಗೆ ತುಂಬಾ ನೋವಾಗುತ್ತಿದ್ದರೆ, ನೋವು ನಿವಾರಕ ಜೆಲ್ ಅಥವಾ ಕ್ರೀಮ್ ಅನ್ನು ವ್ಯಾಕ್ಸ್ ಮಾಡುವ 30 ನಿಮಿಷ ಮೊದಲು ಹಚ್ಚಬೇಕು.
5. ಮೈಯನ್ನು ಒದ್ದೆ ಮಾಡಿಕೊಂಡು ವ್ಯಾಕ್ಸ್ ಮಾಡಬಾರದು. ವ್ಯಾಕ್ಸ್ ಮಾಡುವ ಮೊದಲು ಕೈಕಾಲುಗಳು ಒಣಗಿರಬೇಕು.
6. ಮೊಡವೆಗಳಿದ್ದರೆ ವ್ಯಾಕ್ಸ್ ಮಾಡಬಾರದು.
7. ವ್ಯಾಕ್ಸ್ ಮಾಡಿದ ಕೂಡಲೇ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು.
8. ವ್ಯಾಕ್ಸ್ ಮಾಡಿದ ನಂತರ ಒದ್ದೆ ಟವಲ್ ನಿಂದ ಕೈ ಕಾಲುಗಳನ್ನು ಉಜ್ಜಿದರೆ ಸಂಪೂರ್ಣ ವ್ಯಾಕ್ಸ್ ಹೋಗುವುದು.
9. ವ್ಯಾಕ್ಸ್ ಮಾಡಿದ ಮೇಲೆ ಮಾಯಿಶ್ಚರೈಸರ್ ಹಚ್ಚಲು ಮರೆಯಬಾರದು. ಲೋಳೆಸರ ಹಚ್ಚಿದರೆ ತುಂಬಾ ಒಳ್ಳೆಯದು.
10. ವ್ಯಾಕ್ಸ್ ಮಾಡಿದ ನಂತರ 2 ದಿನಗಳವರೆಗೆ ಬಿಸಿಲಿಗೆ ಹೋದರೆ ಕೈಕಾಲುಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ನಂತರ ಹೋಗುವುದಾದರೂ ಸನ್ ಸ್ಕ್ರೀನ್ ಲೋಷನ್ ಬಳಸಿ.



Click it and Unblock the Notifications
