Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ನೈಜ ಚೆಲುವಿಗೆ ಮಾರುಹೋಗದವರು ಯಾರು?

1.ಕ್ಲೆನ್ಸ್: ತ್ವಚೆಯನ್ನು ಶುದ್ಧವಾಗಿ ಇಡಬೇಕು ಇದಕ್ಕಾಗಿ ಮುಖವನ್ನು ತೊಳೆದರೆ ಮಾತ್ರ ಸಾಲದು ಅದಕ್ಕಾಗಿ ತಣ್ಣಗಿನ ಹಾಲಿನಿಂದ ಮುಖವನ್ನು ಕ್ಲೆನ್ಸ್ ಮಾಡಬೇಕು ಅಂದರೆ ಹೊರಗಡೆ ಹೋಗಿ ಬಂದ ಮೇಲೆ ಮುಖ ತೊಳೆದು ಹತ್ತಿಯನ್ನು ತಣ್ಣನೆಯ ಹಾಲಿಗೆ ಮುಳುಗಿಸಿ ಮುಖಕ್ಕೆ ಉಜ್ಜಬೇಕು, ನಂತರ ಮುಖ ಒಣಗಿದ ಮೇಲೆ ತಣ್ಣನೆಯ ನೀರಿನಿಂದ ತೊಳೆಯಬೇಕು.
2. ನೈಸರ್ಗಿಕ ಔಷಧಿ: ವಾರಕ್ಕೆ ಒಮ್ಮೆ ಅರಿಶಿಣ ಮತ್ತು ಕಹಿ ಬೇವಿನ ಎಲೆಯನ್ನು ಅರಿದು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲೆ ಬ್ಯಾಕ್ಟರೀಯದಿಂದ ಮೊಡವೆ, ಅಲರ್ಜಿ ಮುಂತಾದ ಸಮಸ್ಯೆ ಉಂಟಾಗುವುದಿಲ್ಲ.
3. ವ್ಯಾಯಾಮ: ವ್ಯಯಾಮದಿಂದ ರಕ್ತ ಸಂಚಲನ ಸರಿಯಾಗಿ ಆಗುವುದರಿಂದ ದೇಹಕ್ಕೆ ಮಾತ್ರವಲ್ಲ ತ್ವಚೆಯ ಕಾಂತಿಯು ಹೆಚ್ಚುವುದು.
4. ಆಹಾರ: ವಿಟಮಿನ್ C ಮತ್ತು B, ಫ್ರೋಟಿನ್, ಖನಿಜಾಂಶವಿರುವ ಆಹಾರ, ಸಿಟ್ರಸ್ ಇರುವ ಹಣ್ಣುಗಳನ್ನು ಸೇವಿಸಬೇಕು.
5. ಆರೋಗ್ಯ: ಬಿಳಿಮಚ್ಚೆ, ಮೊಡವೆ, ಕಪ್ಪು ಕಲೆಗಳು ಉಂಟಾಗುವುದು ಇವುಗಳು ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳಿಂದ ಉಂಟಾಗುವುದು. ಆದ್ದರಿಂದ ದೇಹದ ಆರೋಗ್ಯವನ್ನು ಕಾಪಾಡುವುದು ಕೂಡ ಅತ್ಯಾವಶ್ಯಕ.
6. ತ್ವಚೆಯ ರಕ್ಷಣೆ: ಮುಖವನ್ನು ಕೊರಗಡೆ ಹೋಗುವಾಗ ತೆಳು ಹತ್ತಿಯ ಬಟ್ಟೆಯಿಂದ ಕವರ್ ಮಾಡಿಕೊಳ್ಳ ಬೇಕು. ಇದಕ್ಕಾಗಿ ನೈಲಾನ್ ಅಥವಾ ಸಿಲ್ಕ್ ಬಟ್ಟೆ ಬಳಸದಿರುವುದು ಒಳ್ಳೆಯದು.
ಈ ರೀತಿ ಮಾಡುವುದರಿಂದ ನೈಸರ್ಗಿಕ ಸೌಂದರ್ಯವನ್ನು ಪಡೆಯಬಹುದಾಗಿದೆ.



Click it and Unblock the Notifications
