Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಸಕತ್ ಬೋಲ್ಡ್ ಅವತಾರಗಳಲ್ಲಿ ರಶ್ಮಿಕಾ ಲುಕ್
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದಾ ಒಂದೆಲ್ಲಾ ಒಂದು ಕಾರಣದಿಂದ ಸುದ್ದಿಯಲ್ಲಿರುವ ನಟಿ. ಅವರ ಫ್ಯಾಷನ್ ಸದಾ ಗಮನ ಸೆಳೆಯುತ್ತಿರುತ್ತದೆ. ಯಾವುದೇ ಸಮಾರಂಭಕ್ಕೆ ಹೋದರೂ ತಮ್ಮದೇ ಆದ ಫ್ಯಾಷನ್ ಸ್ಟೈಲ್‌ನಲ್ಲಿ ಗಮನ ಸೆಳೆಯುತ್ತಾರೆ.
ಕೆಲವೊಂದು ಫ್ಯಾಷನ್ ಲುಕ್ ತುಂಬಾನೇ ಗಮನ ಸೆಳೆದರೆ ಇನ್ನು ಕೆಲವು ಡ್ರೆಸ್ಸಿಂಗ್ ಸ್ಟೈಲ್‌ಗಳು ಟ್ರೋಲ್ ಆಗಿದ್ದೂ ಇದೆ. ಆದರೆ ಟ್ರೋಲ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ರಶ್ಮಿಕಾ ತಮ್ಮದೇ ಸ್ಟೈಲ್‌ನಲ್ಲಿ ಅವರ ಅಭಿಮಾನಿಗಳ ಮೆಚ್ಚುಗೆ ಪಡೆಯಲು ಸದಾ ಪ್ರಯತ್ನಿಸುತ್ತಾರೆ.

ರಶ್ಮಿಕಾ ಅವರ ಡ್ರೆಸ್ಸಿಂಗ್ ನೋಡುವಾಗ ಅವರಿಗೆ ಬ್ಲ್ಯಾಕ್ ಫೇವರೆಟ್ ಕಲರ್ ಇರಬಹುದಾ ಎಂಬ ಡೌಟ್ ಬರುವುದು. ಏಕೆಂದರೆ ಅವರ ಬಹುತೇಕ ಡ್ರೆಸ್ಸಿಂಗ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿದೆ.
ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿದ ರಶ್ಮಿಕಾ ಬೋಲ್ಡ್ ಲುಕ್‌ಗೆ ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ.
ಬ್ಲ್ಯಾಕ್ ಗೋಲ್ಡನ್ ಲಾಂಗ್ ಗೌನ್
ಈ ಡ್ರೆಸ್ಸಿಂಗ್ ನೋಡಿ ತುಂಬಾನೇ ಸ್ಟೈಲಿಷ್ ಆಗಿ ಕಾಣಿಸುತ್ತಿದ್ದಾರಲ್ಲಾ. ತುಂಬಾನೇ ಫ್ಯಾಷನಬಲ್ ಆಗಿರುವ ಈ ಘವನ್ ರಶ್ಮಿಕಾರಿಗೆ ಬೋಲ್ಡ್ ಲುಕ್ ನೀಡಿದೆ.
ಬ್ಲ್ಯಾಕ್ ಬಾಡಿ ಫಿಟ್ ಡ್ರೆಸ್ಸಿಂಗ್
ಬ್ಲ್ಯಾಕ್ ಅಂಡ್ ಸಿಲ್ವರ್ ಮಿಶ್ರಿತ ಡ್ರೆಸ್ಸಿಂಗ್ ರಶ್ಮಿಕಾರ ಲುಕ್ ಸೂಪರ್ ಅಲ್ವಾ...
ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ರಶ್ಮಿಕಾ ಮಂದಣ್ಣ ಲುಕ್
ಸೀರೆಯನ್ನು ಸ್ವಲ್ಪ ವಿಭಿನ್ನವಾಗಿ ಧರಿಸಿ ಅಂದರೆ ಸೆರಗನ್ನು ಸೊಂಟಕ್ಕೆ ಬೆಲ್ಟ್ ರೀತಿಯಲ್ಲಿ ಸ್ಟೈಲಿಷ್ ಆಗಿ ವೇರ್ ಮಾಡಿ ಗಮನ ಸೆಳೆಯುವಲ್ಲಿ ತುಂಬಾ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಟ್ರೋಲ್‌ಗೆ ಒಳಗಾದ ರಶ್ಮಿಕಾ ಲುಕ್
ಅವಾರ್ಡ್ ಫಂಕ್ಷನ್‌ಗೆ ರಶ್ಮಿಕಾ ಈ ಡ್ರೆಸ್ಸಿಂಗ್‌ನಲ್ಲಿ ಬಂದಾಗ ರಶ್ಮಿಕಾ ಈ ಡ್ರೆಸ್ಸಿಂಗ್ ಕಾರಣಕ್ಕೆ ತುಂಬಾನೇ ಟ್ರೋಲ್‌ಗೆ ಒಳಗಾಗಿದ್ದರು.
ಬ್ಲ್ಯಾಕ್ ಅಂಡ್ ಬೋಲ್ಡ್ ಲುಕ್
ಈ ಡ್ರೆಸ್ಸಿಂಗ್ ನೋಡಿ ಫುಲ್ ಬ್ಲ್ಯಾಕ್ ಔಟ್ ಫಿಟ್, ಈ ಪಿಕ್‌ಗೆ ಬ್ಲ್ಯಾಕ್ ಹಾರ್ಟ್ ಇಮೋಜಿ ಹಾಕುವ ಮೂಲಕ ಬ್ಲ್ಯಾಕ್ ಕಲರ್ ನನಗೆಷ್ಟು ಇಷ್ಟ ಎಂಬುವುದನ್ನು ವ್ಯಕ್ತ ಪಡಿಸಿದ್ದಾರೆ.'



Click it and Unblock the Notifications
