Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಡಬ್ಲ್ಯೂಐಎಫ್‌ಡಬ್ಲ್ಯೂ 2014 ಪರೊಮಿತಾ ಬ್ಯಾನರ್ಜಿ ಕಮಾಲ್
ಭಾರತೀಯ ಕೈಮಗ್ಗ, ನೇಯ್ಗೆ, ಬಣ್ಣಗಳನ್ನು ಆಚರಿಸುತ್ತಾ ಪರೊಮಿತಾ ಬ್ಯಾನರ್ಜಿ ವಿಲ್ಸಿ ಇಂಡಿಯಾ ಫ್ಯಾಶನ್ ವೀಕ್ 2014 ರಾಂಪ್‌ನ ಮೂರನೇ ದಿನದಂದು ಫ್ಯಾಶನ್ ಲೋಕದ ಹೊಸ ದೃಶ್ಯಾವಳಿಯನ್ನೇ ಕಣ್ಣಿಗೆ ಕಟ್ಟುವಂತೆ ಮಾಡಿದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪ್ರತಿಮಾ ಪಾಂಡೆ ವಿನ್ಯಾಸದಲ್ಲಿ ಮಿಂಚಿದ ಡಬ್ಲ್ಯೂಐಎಫ್‌ಡಬ್ಲ್ಯೂ
ಖಾದಿ ಮತ್ತು ಹತ್ತಿಯಲ್ಲಿ ಬಣ್ಣ ಬಣ್ಣದ ಮುದ್ರಣಗಳು ವಿನ್ಯಾಸಗಳನ್ನು ಬಳಸಲಾಗಿದ್ದು ಧರಿಸಲು ಸುಲಭವಾಗುವಂತೆ ನೋಡಲು ಕಣ್ಮನಸೆಳೆಯವ ರೀತಿಯಲ್ಲಿ ಬಟ್ಟೆಗಳಿಗೆ ಹೊಸ ರೂಪವನ್ನು ಪರೊಮಿತಾ ನೀಡಿದ್ದಾರೆ.
ಪ್ರಿಂಟೆಡ್ ಶಾಲ್‌ಗಳು, ಟ್ರೆಂಚ್ ಕೋಟ್ಸ್, ಕುರ್ತಾ, ಜಾಕೆಟ್ಸ್, ಎಂಪಯರ್ ಲೈನ್ಸ್, ಪೈಜಾಮ ಹೀಗೆ ಬಟ್ಟೆಗಳ ವೈವಿಧ್ಯಮಯ ಪ್ರದರ್ಶನವೇ ಅಲ್ಲಿ ನಡೆದಿತ್ತು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಡಬ್ಲ್ಯೂಐಎಫ್‌ಡಬ್ಲ್ಯೂನಲ್ಲಿ ಕಲ್ಲೋಲ್ ದತ್ತಾ ಫ್ಯಾಶನ್ ಝಲಕ್
ಬಟ್ಟೆಗಳನ್ನು ಈ ರೀತಿಯಾಗಿ ವೈವಿಧ್ಯಮಯವಾಗಿ ಪ್ರದರ್ಶಿಸಿರುವ ಪರೊಮಿತಾ ಹಿತಮಿತವಾದ ಬಣ್ಣಗಳನ್ನು ಸುಂದರ ವಿನ್ಯಾಸಗಳನ್ನು ತಮ್ಮ ಧಿರಿಸುಗಳಲ್ಲಿ ತೋರಿಸಿದ್ದಾರೆ.
ಮಿಡ್‌ನೈಟ್ ಬ್ಲೂ ಹಾಗೂ ಗ್ರೇ ಬಣ್ಣಗಳನ್ನು ಬಳಸಿರುವ ಪರೊಮಿತಾ ಹೆಚ್ಚು ಸಿಲ್ಕ್ ಬಟ್ಟೆಗಳಿಗೆ ಆದ್ಯತೆ ನೀಡಿರುವುದು ಕಂಡುಬರುತ್ತಿದೆ. ಕೆಲವೊಂದು ಧಿರಿಸುಗಳು ಹ್ಯಾಂಡ್ ಬ್ಲೋಕ್‌ನಂತೆ ಕಂಡುಬರುತ್ತಿದ್ದರೂ ನೈಸರ್ಗಿಕ ಅಜರ್ಕಾದಿಂದ ಧಿರಿಸುಗಳು ಶೋಭಾಯಮಾನವಾಗಿವೆ.
ಪುರುಷ ಹಾಗೂ ಮಹಿಳೆಯರಿಗೆ ಧರಿಸಲು ಯೋಗ್ಯವಾಗಿರುವಂತಹ ಶಾಲುಗಳೂ ಕೂಡ ಪ್ರದರ್ಶನದಲ್ಲಿ ಕಂಡುಬಂದಿದ್ದವು.



Click it and Unblock the Notifications
