Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮ್ಯಾಕ್ಸ್ ಕಲೆಕ್ಷನ್‌ಗಳ ಉದ್ಘಾಟನೆಯಲ್ಲಿ ಹಾಟ್ ವಾಣಿ ಕಫೂರ್!
ತನ್ನ ಸ್ಟೈಲ್ ಸೆನ್ಸ್, ಮೇಕಪ್, ಡ್ರೆಸ್ ಸೆನ್ಸ್‌ನಿಂದ ಬಾಲಿವುಡ್‌ನಲ್ಲಿ ಹೆಸರುವಾಸಿಯಾದವರು ವಾಣಿ ಕಫೂರ್. ಮ್ಯಾಕ್ಸ್‌ನ ಬೇಸಿಗೆ ಸಂಗ್ರಹಣೆಗಳ ಉದ್ಘಾಟನೆಯಲ್ಲಿ ಕಪ್ಪು ಮತ್ತು ಗೋಲ್ಡನ್ ಬಣ್ಣದಿಂದ ಕೂಡಿದ ಗೌನ್ ಅನ್ನು ಧರಿಸಿದ್ದ ವಾಣಿ ಸುಂದರರಾಗಿದ್ದರು.
ಕಪ್ಪು ಲಂಗ ಮತ್ತು ಟೈಟ್ ಕಪ್ಪು ಬೆಲ್ಟುಳ್ಳ ಟಾಪ್ ಧಿರಿಸಿನಲ್ಲಿ ವಾಣಿ ಮನಮೋಹಕಿಯಂತೆ ಕಂಡುಬಂದಿದ್ದರು. ಮ್ಯಾಕ್ಸ್‌ನ ಹೊಸ ಸಂಗ್ರಹಗಳ ಉದ್ಘಾಟನೆಯಲ್ಲಿ ಅತಿ ಸುಂದರರಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದ ವಾಣಿ ನೆರೆದವರನ್ನು ಮಂತ್ರಮುಗ್ಧಗೊಳಿಸಿದ್ದರು ಎಂದರೆ ತಪ್ಪಾಗಲಾರದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಾಯಲ್ ಸಿಂಗಾಲ್ ವಿನ್ಯಾಸದ ಸೀರೆಯಲ್ಲಿ ವಿದ್ಯಾಬಾಲನ್
ಕಪ್ಪು ಮತ್ತು ಗೋಲ್ಡನ್ ಬಣ್ಣದಿಂದ ಕೂಡಿದ ಧಿರಿಸಿನಲ್ಲಿ ವಾಣಿ ಸೆನ್ಸೆಶನಲ್ ಆಗಿದ್ದರು. ವಾಣಿ ಮ್ಯಾಕ್ಸ್‌ನ ಸಮ್ಮರ್ ಕಲೆಕ್ಷನ್‌ಗಳ ಅತಿ ದೊಡ್ಡ ಸಂಗ್ರಹಣೆಯನ್ನು ಭರ್ಜರಿಯಾಗಿ ಉದ್ಘಾಟಿಸಿದರು. ಅವರು ಧರಿಸಿದ ಉಡುಗೆಯೂ ಬೇಸಿಗೆಗೆ ಸೂಕ್ತವೆನಿಸುವಂತಿತ್ತು. ಆದರೆ ಕಪ್ಪು ಬಣ್ಣ ಬೇಸಿಗೆಗೆ ಅಷ್ಟೊಂದು ಸೂಕ್ತವಲ್ಲ ಎಂಬುದು ನಮ್ಮ ಆಲೋಚನೆಯಾಗಿದೆ.
ಅವರ ಸಪೂರ ಸೊಂಟವನ್ನು ಪ್ರದರ್ಶಿಸುತ್ತಿದ್ದ ಗೋಲ್ಡನ್ ಬಣ್ಣದ ದಪ್ಪ ಬೆಲ್ಟ್ ಅವರಿಗೆ ಚೆನ್ನಾಗಿ ಒಪ್ಪುತ್ತಿದೆ. ದಾವಣಿಯಲ್ಲಿರುವ ಚಿನ್ನದ ಚಿಟ್ಟೆಗಳ ವಿನ್ಯಾಸ ಸುಂದರ ನೋಟವನ್ನು ನೀಡಿದೆ. ಈ ಧಿರಿಸಿಗೆ ತಕ್ಕಂತೆ ಭಾರವಾದ ಗೋಲ್ಡನ್ ಬಳೆಗಳನ್ನು ಹಾಕಿದ್ದಾರೆ. ಆಕೆಯ ಹೇರ್‌ಸ್ಟೈಲ್ ತುಂಬಾ ಸರಳವಾಗಿದ್ದು ವಾಣಿಯವರಿಗೆ ಚೆನ್ನಾಗಿ ಒಪ್ಪುತ್ತಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಹಿಳಾ ಅವಾರ್ಡ್ಸ್ 2014: ಶ್ವೇತ ಸುಂದರಿಯರು
ಮ್ಯಾಕ್ಸ್‌ನ ಹೊಸ ಸಂಗ್ರಹಣೆಯನ್ನು ಉದ್ಘಾಟಿಸಿದ ವಾಣಿಯವರ ಮೇಕಪ್ ಸರಳವಾಗಿದ್ದು ಅವರ ನೋಟ ಸಂಜೆಗೆ ಮೆರುಗನ್ನು ನೀಡಿತ್ತು. ವಾಣಿಯವರ ಸುಂದರ ಎಪಿಯರೆಎನ್ಸ್ ನಮಗೆ ತುಂಬಾ ಇಷ್ಟವಾಗಿದ್ದು ನಿಮಗೂ ಇದೇ ಅನುಭವವನ್ನು ಉಂಟುಮಾಡಿದೆಯಲ್ಲವೇ?



Click it and Unblock the Notifications
