Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಮಕ್ಕಳ ಕ್ಯಾಂಪೈನ್‌ನಲ್ಲಿ ಕೃಷ್ಣ ಸುಂದರಿ ಕಾಜಲ್!
'ಹೆಲ್ಪ್ ಎ ಚೈಲ್ಡ್ ರೀಚ್ 5' ಕ್ಯಾಂಪೈನ್‌ನಲ್ಲಿ ಬಾಲಿವುಡ್ ತಾರೆ ಕಾಜಲ್ ನಮ್ಮನ್ನು ಸ್ತಂಭೀಬೂತರನ್ನಾಗಿಸಿದರು. ತಮಗೆ ಆರಾಮದಾಯಕವಾದ ಟ್ರೌಸರ್ ಹಾಗೂ ಕ್ಯಾಶುವಲ್ ಫಾರ್ಮಲ್ ಡ್ರೆಸ್‌ನಲ್ಲಿ ಕಾಜಲ್ ಕ್ಯಾಂಪೈನ್‌ನಲ್ಲಿ ಭಾಗವಹಿಸಿದ್ದರು. ಈ ಈವೆಂಟ್ ಅನ್ನು ಬೆಂಬಲಸಲು ಬಾಲಿವುಡ್‌ನ ಈ ತಾರೆ ಮಾತ್ರ ಆಗಮಿಸಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಧೋತಿ ಸೀರೆಯಲ್ಲಿ ಕಂಗೊಳಿಸಿದ ಸೋನಂ ಕಪೂರ್
ಈವೆಂಟ್‌ನ ಮುಖ್ಯ ರಾಯಭಾರಿಯಾಗಿರುವ ಕಾಜಲ್ ದೇವಗನ್ 'ಹೆಲ್ಪ್ ಎ ಚೈಲ್ಡ್ ರೀಚ್ 5' ಹ್ಯಾಂಡ್ ವಾಶಿಂಗ್ ಪ್ರೋಗ್ರಾಮ್ ಅನ್ನು ಮುಂಬೈನಲ್ಲಿ ಘೋಷಿಸುವ ಸಂದರ್ಭದಲ್ಲಿ ಕಂಡುಬಂದರು. ಮಧ್ಯಪ್ರದೇಶದ ತೆಸ್ಗೋರಾ ಹಳ್ಳಿಯಲ್ಲಿ ಡಯೇರಿಯಾವನ್ನು ತಗ್ಗಿಸಿದ ಹಿರಿಮೆಗೆ ಪಾತ್ರವಾದ ಲೈಬಾಯ್ ಸಹಯೋಗವನ್ನು ಈ ಕ್ಯಾಂಪೈನ್ ಹೊಂದಿದೆ.
ಸರಳ ಮತ್ತು ಸುಂದರಿಯಾಗಿರುವ ಯುವ ತಾಯಿ ಕಾಜಲ್ ವೇದಿಕೆಯಲ್ಲಿ ತುಂಬಾ ಸಡಗರದಿಂದಿದ್ದರು. ಆಕೆ ಹಲವಾರು ಮುಖಗಳಲ್ಲಿ ನಗುವನ್ನು ತಂದಿದ್ದು ನೊಡಲು ಅದು ಸುಂದರವಾಗಿತ್ತು. ಝಾರಾ ಔಟ್‌ಫಿಟ್‌ನಲ್ಲಿ ಕಾಜಲ್ ಅಮೇಜಿಂಗ್ ಆಗಿದ್ದರು. ಈ ಬೇಸಿಗೆಯಲ್ಲಿ ಆಕೆ ಆಯ್ಕೆಮಾಡಿದ ಡ್ರೆಸ್ ತುಂಬಾ ಸುಂದರವಾಗಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಧೋತಿ ಸೀರೆಯಲ್ಲಿ ಕಂಗೊಳಿಸಿದ ಸೋನಂ ಕಪೂರ್

ಕಾಜಲ್ ಝಾರಾದಲ್ಲಿ:
ಝಾರಾ ಸ್ಟ್ರಿಪ್ಡ್ ಶರ್ಟ್ ಈ ಸುಂದರಿಗೆ ಹೇಳಿ ಮಾಡಿಸಿದಂತಿದೆ. ಬಿಳಿ ಸಿಗರೇಟ್ ಪ್ಯಾಂಟ್ ಝಾರಾ ಶರ್ಟ್‌ಗೆ ಚೆನ್ನಾಗಿ ಒಪ್ಪುತ್ತಿದೆ.

ಕಣ್ಸೆಳೆವ ನೋಟ:
ತಮ್ಮ ನೋಟವನ್ನು ಇನ್ನಷ್ಟು ಬ್ರೈಟ್ ಮತ್ತು ಝಗಮಗಿಸುವಂತೆ ಮಾಡಲು ಕಾಜಲ್ ಅಕ್ವಾಮರೀನ್ ನೆಕ್‌ಲೇಸ್ ಅನ್ನು ತಮ್ಮ ಧಿರಿಸಿಗೆ ಸರಿ ಹೊಂದುವಂತೆ ಧರಿಸಿಕೊಂಡಿದ್ದಾರೆ.

ಸಿಂಡ್ರೆಲ್ಲಾ ಸ್ಯಾಂಡಲ್ಸ್:
ಆಕೆಯ ಹೊಳೆಯುವ ಸಿಲ್ವರ್ ಸಿಂಡ್ರೆಲ್ಲಾ ಸ್ಯಾಂಡಲ್ಸ್ ಚರ್ಚೆಗೆ ಗ್ರಾಸವಾಗಿದೆ.

ಸರಳ ಕೇಶಾಲಂಕಾರ:
ಸರಳ ಕೇಶಾಲಂಕಾರವನ್ನು ಕಾಜಲ್ ಈ ಕ್ಯಾಂಪೈನ್‌ಗಾಗಿ ಮಾಡಿದ್ದು ಆಕರ್ಷಕವಾಗಿದೆ.

ಮೇಕಪ್:
ಮೇಕಪ್‌ನ ವಿಷಯಕ್ಕೆ ಬಂದಾಗ ಕಾಜಲ್ ಪರಿಣಿತೆ ಎಂದೇ ಹೇಳಬಹುದು. ಸುಂದರವಾಗಿ ಆಕರ್ಷಕವಾಗಿ ಕಾಣಿಸಿಕೊಳ್ಳುವುದು ಹೇಗೆ ಎಂಬುದು ಆಕೆಗೆ ತಿಳಿದಿದೆ. ಝಾರಾ ಎಪೀಲ್‌ನೊಂದಿಗೆ ಈ ಮೇಕಪ್ ಕಾಜಲ್ ಸೌಂದರ್ಯವನ್ನು ಇಮ್ಮಡಿಸಿದೆ.

ಆಕರ್ಷಕ ಕಣ್ಣುಗಳು:
ಆಕೆಯ ಹಸಿರು ಕಣ್ಣುಗಳ ಮೂಲಕ ಕಾಜಲ್‌ನ ಸೌಂದರ್ಯವನ್ನು ನಿಮಗೆ ಆಸ್ವಾದಿಸಬಹುದು. ಕಪ್ಪು ಕಾಡಿಗೆಯೊಂದಿಗೆ ತೀಡಿದ ಕಣ್ಣುಗಳು ಆಕರ್ಷಕವಾಗಿದೆ.

ಆಕೆಯ ನಗುವನ್ನು ಪ್ರೀತಿಸಿ:
'ಹೆಲ್ಪ್ ಎ ಚೈಲ್ಡ್ ಕ್ಯಾಂಪೈನ್' ಕಾರ್ಯಕ್ರಮದಲ್ಲಿ ಕಾಜಲ್ ತನ್ನ ಸುಂದರ ನಗುವಿನಿಂದ ನೆರೆದಿದ್ದವರನ್ನು ಬೆರಗುಗೊಳಿಸಿದರು. ಆಕೆಯ ಪೀಚ್ ಬಣ್ಣ ಮೆತ್ತಿದ ತುಟಿಗಳು ಆಕೆಯ ನೋಟವನ್ನು ಇನ್ನಷ್ಟು ಸುಂದರವಾಗಿಸಿದ್ದವು.



Click it and Unblock the Notifications
