Latest Updates
-
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ವರಮಹಾಲಕ್ಷ್ಮಿ ಹಬ್ಬದ ತಯಾರಿ: ಕುಟುಂಬದೊಂದಿಗೆ ಜಗಳವಿಲ್ಲದೆ, ಶಾಂತಿಯುತವಾಗಿ ಹಬ್ಬ ಆಚರಿಸುವುದು ಹೇಗೆ? -
ನಾಲ್ಕನೇ ಓಣಂ ಸಂಭ್ರಮ: ಪೂಕಳಂ ಸ್ಪರ್ಧೆಗೆ ಕ್ವಿಕ್ ಟಿಪ್ಸ್ ಮತ್ತು ಝೀರೋ-ವೇಸ್ಟ್ ಹ್ಯಾಕ್ಸ್! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ: ಇನ್ಮುಂದೆ ಕ್ಯಾನ್ ಮೇಲೆ ಈ ಹೆಸರು ಇರಲ್ಲ, FSSAI ಹೊಸ ರೂಲ್ಸ್! -
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ! -
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್!
ತನ್ನ ನಗುವಿನಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸಿದ ಐಶ್ವರ್ಯ!
ರೂಪದಲ್ಲಿ ಕಣ್ಮನ ಸೆಳೆಯುವ, ಯುವ ತಾಯಿ ಐಶ್ವರ್ಯ ರೈ ಅನ್ನು ಸೋಲಿಸಲು ಯಾರಿಗಾದರೂ ಸಾಧ್ಯವೇ? ಓವ್,,! ನೀವೀಗ ಸೌಂದರ್ಯವತಿ ಶಿಲ್ಪಾ ಶೆಟ್ಟಿಯ ಬಗೆಗೆ ಯೋಚಿಸುತ್ತಿರಬಹುದು, ಆದರೆ ಸುಂದರಿ ಐಶ್ವರ್ಯ ರೈ ಅನ್ನು ಒಮ್ಮೆ ನೋಡಿ!
ಮುಂಬೈಯಲ್ಲಿ ನಡೆದ ಲೋರಿಯಲ್ ಪ್ಯಾರೀಸ್‌ನ ಐ ಲೈನರ್ ಕಾಜಲ್ ಮಾಜಿಕ್‌ನ ಉದ್ಘಾಟನಾ ಸಮಾರಂಭದಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದರು. ತಾವು ಧರಿಸಿದ ಜೆಟ್ ಕಪ್ಪು ನಿಲುವಂಗಿಯಲ್ಲಿ ಐಶ್ವರ್ಯ ಅದ್ಭುತವಾಗಿ ಮಿಂಚುತ್ತಿದ್ದರು. ತಮ್ಮ ತೂಕ ಇಳಿಸಿಕೊಂಡು ಮುಂಚಿಗಿಂತಲೂ ಸುಂದರವಾಗಿ ಕಾಣಿಸುತ್ತಿದ್ದ ಐಶ್ವರ್ಯರನ್ನು ನೋಡಿದಷ್ಟೂ ಕಣ್ಣುತಣಿಯುತ್ತಿರಲಿಲ್ಲ. ತಮ್ಮ ಮೈಕಟ್ಟನ್ನು ಇನ್ನಷ್ಟು ಸುಂದರಗೊಳಿಸಿ, ಕಣ್ಣಿನ ಕಾಂತಿಯನ್ನು ಇನ್ನಷ್ಟು ಉಜ್ವಲಗೊಳಿಸುತ್ತಾ ಕಾಂತಿಯುಕ್ತವಾಗಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನೆಯಲ್ಲಿ ಐಶ್ವರ್ಯ

ಲೋರಿಯಲ್ ಪ್ಯಾರೀಸ್‌ನ ಕಾಜಲ್ ಮ್ಯಾಜಿಕ್ ಉದ್ಘಾಟನೆಗೆ ಬಂದಿದ್ದ ಐಶ್ವರ್ಯ ಡೋಲ್ಸ್ ಗಬ್ಬನ್ ನಿಲುವಂಗಿಯಲ್ಲಿ ಸಖತ್ತಾಗಿ ಕಾಣುತ್ತಿದ್ದರು. ಉದ್ಧದ ಕಪ್ಪು ಲೇಸ್ ಮ್ಯಾಕ್ಸಿ ನಿಲುವಂಗಿ ಆಕೆಯ ಮೈಕಟ್ಟಿಗೆ ಚೆನ್ನಾಗಿ ಹೋಲಿಕೆಯಾಗುತ್ತಿದ್ದು, ಉಸಿರು ತೆಗೆದುಕೊಳ್ಳುವುದನ್ನೇ ಮರೆತು ನೋಡುತ್ತಲೇ ಇರುವ ಎಂಬ ಭಾವನೆಯನ್ನು ಉಂಟುಮಾಡುತ್ತಿತ್ತು
ತನ್ನ ಸುಂದರ ಕಣ್ಣುಗಳಿಂದಲೇ ಇಂಡಸ್ಟ್ರಿಯಲ್ಲಿ ಖ್ಯಾತಿವೆತ್ತಿದ್ದ ಈ ಚೆಲುವೆ ತನ್ನ ಕಣ್ಣುಗಳಿಗೆ ಇನ್ನಷ್ಟು ಮೆರುಗು ಹಾಗೂ ಹೊಳಪು ತರುವ ಕಣ್ಣಿನ ಮೇಕಪ್ ಅನ್ನು ಮಾಡಿದ್ದಾರೆ. ಈ ಸಲ ಐಶ್ವರ್ಯ ಸರಳ ಹೇರ್‌ಸ್ಟೈಲ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ತನ್ನ ಭುಜಗಳ ಮೇಲೆ ಮಲಗಿದಂತಿರುವ ಸುಂದರ ಕೇಶವಿನ್ಯಾಸವನ್ನು ಐಶ್ ಮಾಡಿಕೊಂಡಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಲ್ಯಾಣ್ ಜ್ಯೂವೆಲರಿ ಫಂಕ್ಷನ್ ನಲ್ಲಿ ಐಶ್ವರ್ಯಳ ಲುಕ್
ಮುಂಬೈಯಲ್ಲಿ ಆಕೆ ಮಿಂಚಿದ ಬಗೆ ಆಕೆಯ ಹಿಂದಿನ ಮಹಾರಾಣಿ ಇಮೇಜ್ ಅನ್ನು ಆಕೆಗೆ ಪುನಃ ತಂದುಕೊಟ್ಟಿತು. ಸಮಾರಂಭದ ಮುಖ್ಯ ಆಕರ್ಷಣೆ ಆಕೆಯಾಗಿದ್ದರು ಎಂಬುದಕ್ಕೆ ಸಾಕ್ಷಿ ಅಲ್ಲಿ ನೆರೆದ ಪ್ರೇಕ್ಷಕರ ವಾಹ್ ಎಂಬ ಉದ್ಗಾರವಾಗಿತ್ತು. ಪ್ರತಿಯೊಬ್ಬರೂ ಐಶ್ವರ್ಯರನ್ನೇ ತದೇಕಚಿತ್ತರಾಗಿ ನೋಡುತ್ತಿದ್ದರು.



Click it and Unblock the Notifications