Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನೀವು ಪ್ರಯತ್ನಿಸಲೇಬೇಕಾದ ಆರು ಐ ಲೈನರ್ ಐಡಿಯಾಗಳು
ಕಣ್ಣು ಎಂಬುದು ಎಲ್ಲರನ್ನೂ ಸೆಳೆಯುವ ಮೊದಲ ಅಂಶ. ಮೊದಲ ಬಾರಿಗೆ ದೇಹದ ಗಮನ ಸೆಳೆಯುವ ಅಂಗ ಕಣ್ಣು.ಪ್ರತಿಯೊಬ್ಬ ಹೆಣ್ಣು ಕೂಡ ತನ್ನೆಡೆಗೆ ಇತರರ ಗಮನವನ್ನು ಸೆಳೆಯಲು ಕಣ್ಣನ್ನು ಸಾಧನವನ್ನಾಗಿ ಬಳಸಿಕೊಳ್ಳುತ್ತಾಳೆ.
ಎಲ್ಲಾ ಮಹಿಳೆಯರಿಗೂ ಐ ಲೈನರ್ ಅತಿ ಇಷ್ಟದ ಸಾಧನ ಎನ್ನಬಹುದು, ಇದು ಪ್ರತಿಯೊಬ್ಬ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿ ಕೂಡ ದೊರೆಯುತ್ತದೆ. ಐ ಲೈನರ್ ಅನ್ನು ಬಳಸುವಾಗ ಸಾಕಷ್ಟು ಅಭ್ಯಾಸ ಮತ್ತು ಅಖಂಡತೆ ಬೇಕಾಗುತ್ತದೆ.ಐ ಲೈನರ್ ಅನ್ನು ಸಾಕಷ್ಟು ವಿಧಾನದಲ್ಲಿ ಹಚ್ಚಿಕೊಳ್ಳಬಹುದು.ಈ ಕೆಳಗೆ ಕೆಲವು ವಿಧಾನಗಳನ್ನು ನೀಡಲಾಗಿದೆ.ನೀವು ಅನುಸರಿಸಿ ನೋಡಿ.
ರೆಡ್ ಲಿಪ್‌ಸ್ಟಿಕ್ ಹಚ್ಚುವವರು ಪಾಲಿಸಲೇಬೇಕಾದ ನಿಯಮಗಳು
1.ವಿಂಗ್ ಮಾಡಿ:
ನಿಮಗೆ ಮತ್ಸರ ತೋರಿಸುವ ಮುದ್ದಾದ ಕಣ್ಣುಗಳು ಬೇಕೇ? ಈ ರೀತಿ ಐ ಲೈನರ್ ಬಳಸಿದರೆ ಬೋಲ್ಡ್ ಆಗಿ ಕಾಣಿಸುತ್ತೀರಿ.ತುಂಬಾ ಸುಲಭದ ಟ್ರಿಕ್ ಎಂದರೆ ಮೊದಲು ಕಣ್ಣಿನ ಮೇಲಿನ ರೆಪ್ಪೆಗಳಿಗೆ ಘಾಡವಾಗಿ ಐ ಲೈನರ್ ಹಚ್ಚಿ,ನಂತರ ಕೆಳಗಿನ ರೆಪ್ಪೆಗೆ ಹಚ್ಚಿ,ವಿಂಗ್ ಮಾಡಿ.ಈಗ ಸುಂದರವಾದ ಆಕರ್ಷಕ ಕಣ್ಣು ನಿಮ್ಮದಾಗುವುದರಲ್ಲಿ ಎರಡು ಮಾತಿಲ್ಲ.
2.ಸ್ಮಡ್ಜ್ ಮಾಡಿ:
ಐ ಲೈನರ್ ಹಚ್ಚಿದ ನಂತರ ಸ್ಮಡ್ಜ್ ಮಾಡುವುದು ಈಗ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇದು ನಿಮ್ಮ ಕಣ್ಣಿನ ಗ್ಲಾಮರ್ ಅನ್ನು ಹೆಚ್ಚಿಸುತ್ತದೆ.ಯಾವಾಗಲೂ ಹಚ್ಚುವಂತೆ ಎರಡೂ ಕಣ್ಣುಗಳ ರೆಪ್ಪೆಗಳಿಗೆ ಐ ಲೈನರ್ ಹಚ್ಚಿ ನಂತರ ಸ್ಮಡ್ಜ್ ಮಾಡುವುದರ ಮೂಲಕ ಸ್ವಲ್ಪ ತೆಳು ಮಾಡಿ,ಅದರಲ್ಲೂ ಕೆಳ ರೆಪ್ಪೆಗಳ ಲೈನರ್ ಅನ್ನು ತೆಳುವಾಗಿಸಿದರೆ ಅದ್ಬುತವಾಗಿ ಕಾಣಿಸುತ್ತದೆ.ಇನ್ನೂ ಸ್ವಾಭಾವಿಕ ಕಳೆಯನ್ನು ಕಣ್ಣಿಗೆ ನೀಡಲು ಘಾಡ ಬಣ್ಣವನ್ನು ಹಚ್ಚಿ ನಂತರ ತೆಳುವಾಗಿಸಿ.
3.360 ಡಿಗ್ರಿ ಬಳಸಿ:
ಇದು ಇನ್ನೊಂದು ರೀತಿಯ ಸಾಕಷ್ಟು ಮೆಚ್ಚುಗೆ ಪಡೆದ ಐ ಲೈನರ್ ಬಳಸುವ ವಿಧಾನ.ನೀವು ಐ ಲೈನರ್ ಅನ್ನು ಕಣ್ಣಿನ ಎಲ್ಲಾ ಭಾಗಗಳಿಗೆ ಸಮ ಪ್ರಮಾಣದಲ್ಲಿ ಹಚ್ಚಬೇಕು.ಇದು ಸಾಮಾನ್ಯವಾಗಿ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಒಪ್ಪುತ್ತದೆ ಮತ್ತು ರಾತ್ರಿ ಕಾರ್ಯಕ್ರಮವಿದ್ದರೂ ಕೂಡ ಇದು ಸೂಕ್ತವಾಗಿ ಕಾಣುತ್ತದೆ.
ಭಾರತೀಯ ಮಹಿಳೆಯರಿಗೆ ಟಾಪ್ 10 ಬ್ಯೂಟಿ ಸೀಕ್ರೆಟ್ಸ್!
4.ಕಾಂಟ್ರಾಸ್ಟ್ ವಿಧಾನ:
ಕಲರ್ ಕಾಂಟ್ರಾಸ್ಟ್ ಮಾಡುವುದು ಈಗ ಹೆಚ್ಚು ಜನಪ್ರಿಯತೆಯಲ್ಲಿರುವ ವಿಧಾನ.ತೆಳು ಬಣ್ಣವಾದ ಬಿಳಿ ಆಯ್ದುಕೊಳ್ಳಿ ಅದರ ಜೊತೆಗೆ ಯಾವುದಾದರೂ ಘಾಡ ಬಣ್ಣ ಸೇರಿಸಿ.ಇದನ್ನು ಕಣ್ಣು ರೆಪ್ಪೆ ಮತ್ತು ಮೇಲ್ಭಾಗಕ್ಕೆ ಕೂಡ ಹಚ್ಚಿ.ಇದನ್ನು ಯಾವಾಗಲೂ ಬಳಸುವಂತೆಯೇ ಬಳಸಿ.ಈಗ ನೋಡಿ ನಿಮ್ಮ ನೋಟ ಎಷ್ಟು ಬದಲಾಗಿರುತ್ತದೆ.
5.ಕೇಕ್ ಲೈನರ್ ಬಳಸಿ:
1030-40 ರ ಆಸುಪಾಸಿನಲ್ಲಿ ಕೇಕ್ ಲೈನರ್ ಹೆಚ್ಚು ಜನಪ್ರಿಯವಾಗಿತ್ತು.ಈಗ ಮತ್ತೆ ಅದು ವಾಪಾಸ್ ಆದಂತಿದೆ.ಇದು ನಿಮಗೆ ಬೋಲ್ಡ್ ಲುಕ್ ಅನ್ನು ನೀಡುತ್ತದೆ.ಈ ವಿಧಾನವನ್ನು ಬಳಸುವಾಗ ಐ ಲೈನರ್ ಬ್ರಶ್ ಮೂಲಕ ಹಚ್ಚುವುದನ್ನು ಮರೆಯಬೇಡಿ.
ಎಣ್ಣೆಯುಕ್ತ ತ್ವಚೆಗೆ ಇಲ್ಲಿದೆ 10 ಬೇಸಿಗೆ ಮೇಕಪ್‌ಗಳು
6.ಕಣ್ಣುಗಳಿಗೆ ಬಣ್ಣಗಳನ್ನು ಸೇರಿಸಿ ಬಳಸಿ:
ಬಣ್ಣಗಳು ಹೆಚ್ಹು ಪ್ರಖ್ಯಾತಿ. ಕಪ್ಪು ಐ ಲೈನರ್ ಜೊತೆಗೆ ಇತರ ಬಣ್ಣದ ಐ ಲೈನರ್ ಬಳಸುವುದು ಇಂದು ಜನಪ್ರಿಯವಾಗಿದೆ.ನೀವು ಯಾವ ಬಣ್ಣದ ಬೌಸ್ ಅಥವಾ ಟಾಪ್ ಬಳಸಿದ್ದೀರೋ ಆ ಬಣ್ಣದ ಐ ಲೈನರ್ ಬಳಸಿ ಇನ್ನಷ್ಟು ಅಂದವನ್ನು ಹೆಚ್ಚಿಸಿ.



Click it and Unblock the Notifications
