Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈಗ ಟ್ರೆಂಡ್ ನಲ್ಲಿರುವ ಹಾಟ್ ಲಿಪ್ ಸ್ಟಿಕ್
ಟ್ರೆಂಡ್ ಅನ್ನುವುದು ನೀರಿನ ಮೇಲಿನ ಗುಳ್ಳೆಯಂತೆ. ಬಂದ ಸ್ವಲ್ಪ ದಿನದಲ್ಲಿಯೇ ಮಾಯವಾಗುತ್ತದೆ, ಆದರೂ ಟ್ರೆಂಡ್ ಅನ್ನುವುದು ಮಾತ್ರ ಪ್ರತಿಯೊಬ್ಬ ಫ್ಯಾಷನ್ ಪ್ರಿಯರನ್ನು ಸೆಳೆಯುತ್ತದೆ. ಟ್ರೆಂಡ್ ಗೆ ತಕ್ಕಂತೆ ಮಾಡುವ ನಮ್ಮ ವೇಷ-ಭೂಷಣಗಳು ನಮ್ಮನ್ನು ತುಂಬಾ ಡ್ರೆಸ್ಸಿಂಗ್ ಮತ್ತು ಮೇಕಪ್ ಸೆನ್ಸ್ ಇರುವವರಂತೆ ಬಿಂಬಿಸುತ್ತದೆ.
ಇಲ್ಲಿ ನಾವು ಈಗ ಟ್ರೆಂಡ್ ನಲ್ಲಿರುವ ಲಿಪ್ ಸ್ಟಿಕ್ ಬಣ್ಣದ ಬಗ್ಗೆ ಹೇಳುತ್ತಿದ್ದೇವೆ. ಸ್ವಲ್ಪ ದಿನಗಳ ಹಿಂದೆ ನ್ಯೂಡ್ ಕಲರ್ ಲಿಪ್ ಸ್ಟಿಕ್ ಟ್ರೆಂಡ್ ನಲ್ಲಿ ಇತ್ತು, ಈಗ ಕಣ್ಣು ಕುಕ್ಕುವ ಬಣ್ಣದ ಲಿಪ್ ಸ್ಟಿಕ್ ಟ್ರೆಂಡ್ ನಲ್ಲಿದೆ. ಬನ್ನಿ ಯಾವೆಲ್ಲಾ ಬಣ್ಣದ ಲಿಪ್ ಸ್ಟಿಕ್ ಈಗೀನ ಟ್ರೆಂಡ್ ನಲ್ಲಿದೆ ಎಂದು ನೋಡೋಣ ಬನ್ನಿ:

ಸ್ಟ್ರಾಬೆರಿ ರೆಡ್
ಸ್ಟ್ರಾಬೆರಿ ರೆಡ್ ಕಲರ್ ಲಿಪ್ ಸ್ಟಿಕ್ ಅನ್ನು ವೈಟ್ ಮತ್ತು ಬ್ಲ್ಯಾಕ್ ಡ್ರೆಸ್ ಧರಿಸಿದಾಗ ತುಟಿಗೆ ಹಚ್ಚಿಕೊಂಡರೆ ಆಕರ್ಷಕವಾಗಿ ಕಾಣುವುದು.

ಮೆರೂನ್
ಮೆರೂನ್ ಕಲರ್ ಲಿಪ್ ಸ್ಟಿಕ್ ಫೇರ್ ಸ್ಕಿನ್ ನವರಿಗೆ ಆಕರ್ಷಕವಾಗಿ ಕಾಣುವುದು. ಡಾರ್ಕ್ ಬಣ್ಣದ ಡ್ರೆಸ್ ಗೆ ಈ ಲಿಪ್ ಸ್ಟಿಕ್ ಚೆನ್ನಾಗಿ ಒಪ್ಪುತ್ತದೆ.

ಪಿಂಕ್ ರೆಡ್ ಗ್ಲೋ
ಈ ಬಣ್ಣದ ಲಿಪ್ ಸ್ಟಿಕ್ ಎಣ್ಣೆಗೆಂಪು ಮತ್ತು ಗೋಧಿ ಬಣ್ಣದವರೆಗೆ ಚೆನ್ನಾಗಿ ಕಾಣುತ್ತದೆ. ತೆಳು ಬಣ್ಣದ ಡ್ರೆಸ್ ಅಥವಾ ಡಾರ್ಕ್ ಬಣ್ಣದ ಡ್ರೆಸ್ ಗೆ ಈ ಬಣ್ಣದ ಲಿಪ್ ಸ್ಟಿಕ್ ಚೆನ್ನಾಗಿ ಒಪ್ಪುತ್ತದೆ.

ಮಲ್ ಬೆರಿ ಬಣ್ಣದ ಲಿಪ್ ಸ್ಟಿಕ್
ಇದು ಸ್ವಲ್ಪ ವಿಭಿನ್ನ ಬಣ್ಣದ ಲಿಪ್ ಸ್ಟಿಕ್ ಆಗಿದೆ. ಪರ್ಪಲ್ ಮತ್ತು ಪಿಂಕ್ ಬಣ್ಣ ಮಿಶ್ರಿತವಾಗಿರುವ ಈ ಲಿಪ್ ಸ್ಟಿಕ್ ಸೆಕ್ಸಿ ಲುಕ್ ನೀಡುತ್ತದೆ.

ರಾಸ್ ಬೆರಿ ಪಿಂಕ್
ಈ ರಾಸ್ ಬೆರಿ ಪಿಂಕ್ ಬಣ್ಣದ ಲಿಪ್ ಸ್ಟಿಕ್ ತುಂಬಾ ಬ್ರೈಟ್ ಆಗಿದ್ದು, ರೆಡ್ ಬಣ್ಣದ ಡ್ರೆಸ್ ಗೆ ಚೆನ್ನಾಗಿ ಒಪ್ಪುತ್ತದೆ.

ಬ್ಲ್ಯಾಕ್ ಕರಂಟ್
ಈ ಲಿಪ್ ಸ್ಟಿಕ್ ಮೋಸ್ಟ್ ಫ್ಯಾಷನಬಲ್ ಲುಕ್ ನೀಡುತ್ತದೆ. ತುಂಬಾ ಬೆಳ್ಳಗಿರುವವರೆಗೆ ಈ ಲಿಪ್ ಸ್ಟಿಕ್ ಚೆನ್ನಾಗಿ ಒಪ್ಪುತ್ತದೆ.

ಕ್ರಾನ್ ಬೆರಿ ರೆಡ್
ಕೆಂಪು ಬಣ್ಣ ಇಷ್ಟ ಪಡುವವರಿಗೆ ಈ ರೆಡ್ ಲಿಪ್ ಸ್ಟಿಕ್ ಇಷ್ಟವಾಗುವುದು. ಈ ಲಿಪ್ ಸ್ಟಿಕ್ ನಿಮ್ಮ ಮುಖದಲ್ಲಿ ಎದ್ದು ಕಾಣುವುದು.

ವೈನ್ ಬೆರ್ರಿ
ವೈನ್ ಬೆರಿ ಲಿಪ್ ಸ್ಟಿಕ್ ಕಪ್ಪು ಮತ್ತು ಬೆಳ್ಳಗಿನ ತ್ವಚೆಯವರಿಗೆ ಚೆನ್ನಾಗಿ ಒಪ್ಪುತ್ತದೆ.



Click it and Unblock the Notifications
