Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಟ್ರೆಂಡ್ ನಲ್ಲಿರುವ 10 ಹಾಟ್ ಲುಕ್ ನೇಲ್ ಪಾಲೀಷ್
ಡೀಸೆಂಟ್ ಲುಕ್ ಕೊಡುವ ನೇಲ್ ಪಾಲೀಷ್ ಈಗ ಔಟ್ ಆಫ್ ಫ್ಯಾಷನ್. ಈಗೇನಿದ್ದರೂ ಹಾಟ್ ಲುಕ್ ನೀಡುವ ನೇಲ್ ಪಾಲೀಷ್ ಗಳದ್ದೇ ಕಾರುಬಾರು. ಕಣ್ ಕುಕ್ಕುವ ಬಣ್ಣದ ಈ ನೇಲ್ ಪಾಲೀಷ್ ಫ್ಯಾಷನ್ ಪ್ರಿಯರ ಮನ ಗೆದ್ದಿದೆ.
ಮಾಡರ್ನ್ ಡ್ರೆಸ್ ಗೆ ಹಾಟ್ ಕಲರ್ ನೇಲ್ ಪಾಲೀಷ್ ಕೊಡುವ ಲುಕ್ , ಸಾಮಾನ್ಯ ಬಣ್ಣದ ನೇಲ್ ಪಾಲೀಷ್ ನೀಡುವುದಿಲ್ಲ. ಈ ಹಾಟ್ ನೇಲ್ ಪಾಲೀಷ್ ನ ಮತ್ತೊಂದು ವಿಶೇಷವೆಂದರೆ ಇವುಗಳು ಎಲ್ಲಾ ರೀತಿಯ ಮೈ ಬಣ್ಣದವರಿಗೂ ಚೆನ್ನಾಗಿ ಒಪ್ಪುತ್ತದೆ ಹಾಗೂ ಅವರ ರೂಪಕ್ಕೆ ಹಾಟ್ ಲುಕ್ ನೀಡುತ್ತದೆ. ಮಿಸ್ ಮ್ಯಾಚ್ ನೇಲ್ ಪಾಲೀಷ್ ಕಲರ್ ಅಂತೂ ನಿಮಗೆ ಬೋಲ್ಡ್ ಲುಕ್ ನೀಡುತ್ತದೆ.
ಈಗ ಟ್ರೆಂಡ್ ನಲ್ಲಿ ರೆಡ್ ಹಾಗೂ ನಿಯೋನ್ ನೇಲ್ ಪಾಲೀಷ್ ಗಳಿವೆ. ಅವುಗಳ ಬಗ್ಗೆ ಚಿತ್ರಮಾಹಿತಿ ನೀಡಿದ್ಧೇವೆ ನೋಡಿ:

ಟ್ರೆಂಡ್ ನಲ್ಲಿರುವ ಹಾಟ್ ನೇಲ್ ಲುಕ್ ಪಾಲೀಷ್
ರೆಡ್ ನೇಲ್ ಪಾಲೀಷ್

ಟ್ರೆಂಡ್ ನಲ್ಲಿರುವ ಹಾಟ್ ನೇಲ್ ಲುಕ್ ಪಾಲೀಷ್
ಮರೂನ್ ನೇಲ್ ಪಾಲೀಷ್

ಟ್ರೆಂಡ್ ನಲ್ಲಿರುವ ಹಾಟ್ ನೇಲ್ ಲುಕ್ ಪಾಲೀಷ್
ನಿಯೋನ್ ಪಿಂಕ್ ನೇಲ್ ಪಾಲೀಷ್

ಟ್ರೆಂಡ್ ನಲ್ಲಿರುವ ಹಾಟ್ ನೇಲ್ ಲುಕ್ ಪಾಲೀಷ್
ಬ್ರೌನ್ ನೇಲ್ ಪಾಲೀಷ್

ಟ್ರೆಂಡ್ ನಲ್ಲಿರುವ ಹಾಟ್ ನೇಲ್ ಲುಕ್ ಪಾಲೀಷ್
ನಿಯೋನ್ ಬ್ಲೂ ನೇಲ್ ಪಾಲೀಷ್

ಟ್ರೆಂಡ್ ನಲ್ಲಿರುವ ಹಾಟ್ ನೇಲ್ ಲುಕ್ ಪಾಲೀಷ್
ಅಕ್ವಾ ಬ್ಲೂ ನೇಲ್ ಪಾಲೀಷ್

ಟ್ರೆಂಡ್ ನಲ್ಲಿರುವ ಹಾಟ್ ನೇಲ್ ಲುಕ್ ಪಾಲೀಷ್
ಬ್ಲ್ಯಾಕ್ ಬ್ಯೂಟಿ ನೇಲ್ ಪಾಲೀಷ್

ಟ್ರೆಂಡ್ ನಲ್ಲಿರುವ ಹಾಟ್ ನೇಲ್ ಲುಕ್ ಪಾಲೀಷ್
ಗ್ರೀನ್ ನೇಲ್ ಪಾಲೀಷ್

ಟ್ರೆಂಡ್ ನಲ್ಲಿರುವ ಹಾಟ್ ನೇಲ್ ಲುಕ್ ಪಾಲೀಷ್
ಸಿಲ್ವರ್ ನೇಲ್ ಪಾಲೀಷ್

ಟ್ರೆಂಡ್ ನಲ್ಲಿರುವ ಹಾಟ್ ನೇಲ್ ಪಾಲೀಷ್
ನಿಯೋನ್ ಆರೇಂಜ್ ನೇಲ್ ಪಾಲೀಷ್



Click it and Unblock the Notifications
