Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಕೆಂಪು ಬಟ್ಟೆಯಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್

ಆದರೆ ಕೆಂಪು ಬಣ್ಣದ ಡ್ರೆಸ್ ಧರಿಸಿ ಈ ಕೆಳಗಿನ ಮೇಕಪ್ ಟಿಪ್ಸ್ ಗಳನ್ನು ಬಳಸಿ ಸುಂದರವಾಗಿ ಕಾಣಬಹುದು. ಆದ್ದರಿಂದ ಈ ಮೇಕಪ್ ಟಿಪ್ಸ್ ಬಳಸಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿ.
1. ರಾತ್ರಿ ಪಾರ್ಟಿಗಳಿಗೆ ಕೆಂಪು ಡ್ರೆಸ್ ಧರಿಸಿದರೆ ಬೋಲ್ಡ್ ಮೇಕಪ್ ಮಾಡಬೇಕು. ಇದರಿಂದ ನೋಡಲು ಸ್ಟೈಲಿಷ್ ಲುಕ್ ಸಿಗುತ್ತದೆ, ಹಗಲಿನಲ್ಲಿ ಸಮಾರಂಭಕ್ಕೆ ಹೋಗುವುದಾದರೆ ಮೇಕಪ್ ಸರಳವಾಗಿ ಇದ್ದರೆನೆ ಚೆನ್ನ.
2. ಟೋನರ್ ಬಳಸಿ ನಿರ್ಜೀವ ತ್ವಚೆಯನ್ನು ತೆಗೆದು ಮುಖವನ್ನು ತೊಳೆಯಬೇಕು. ನಂತರ ತ್ವಚೆಗೆ ಹೊಂದುವ ಪೌಂಡೇಶನ್ ಕ್ರೀಮ್ ಹಚ್ಚಬೇಕು. ತುಂಬಾ ಎದ್ದು ಕಾಣುವ ಮೇಕಪ್ ಈ ಡ್ರೆಸ್ ಗೆ ಅಷ್ಟಾಗಿ ಹೊಂದುವುದಿಲ್ಲ.
3. ಮುಖ ಹೊಳೆಯುವಂತೆ ಕಾಣಲು ಮಾಯಿಶ್ಚರೈಸರ್ ಬಲಸಿ, ನಂತರ ಸ್ವಲ್ಪ ಪೌಡರ್ ಹಚ್ಚಬೇಕು.
4. ಐ ಶ್ಯಾಡೊ ಅದರಲ್ಲೂ ತೆಳು ನೀಲಿ ಬಣ್ಣದ ಐಶ್ಯಾಡೊ ಕೆಂಪು ಬಟ್ಟೆಗೆ ಚೆಂದ ಕಾಣಿಸುತ್ತದೆ.
5. ಕಾಜಲ್ ಮತ್ತು ಐಲೈನರ್ ಬಳಸಿ ಕಣ್ಣಿನ ಅಂದವನ್ನು ಹೆಚ್ಚಿಸಿಕೊಳ್ಳಬೇಕು.
6. ಕೆಂಪು ಬಣ್ಣದ ಲಿಪ್ ಸ್ಟಿಕ್ ಹಚ್ಚಬಹುದು ಇದು ಬೋಲ್ಡ್ ಮತ್ತು ಸ್ಟೈಲಿಷ್ ಲುಕ್ ಕೊಡುತ್ತದೆ.
7. ನೇರ ಕೂದಲನ್ನು ಗಾಳಿಗೆ ಹಾರಾಡಲು ಬಿಡುವುದು ಅಥವಾ ಕೊಂಡೆಯನ್ನು ಕಟ್ಟಿದರೆ ಕೆಂಪು ಡ್ರೆಸ್ ಅಂದವನ್ನು ಹೆಚ್ಚಿಸುತ್ತದೆ.



Click it and Unblock the Notifications
