Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಸಂದರ್ಶಕ್ಕೆ ಹೋಗುವಾಗ ಮೇಕಪ್ ಹೇಗಿರಬೇಕು?

ಆಗ ಸಂದರ್ಶನ ಎದುರಿಸುವ ಟೆನ್ಷನ್ ಪ್ರಾರಂಭವಾಗುತ್ತದೆ. ಸಂದರ್ಶನಗಾರರು ಯಾವ ರೀತಿಯ ಪ್ರಶ್ನೆ ಕೇಳುತ್ತಾರೆ ಎನ್ನವುದಕ್ಕಿಂತ ಯಾವ ರೀತಿ ಡ್ರೆಸ್ ಮಾಡಿಕೊಂಡು ಹೋಗಬೇಕು ಎಂದು ಹೆಚ್ಚು ಚಿಂತೆ ಮಾಡಬೇಕಾಗುತ್ತದೆ.
ಸಂದರ್ಶನಕ್ಕೆ ಹೋಗುವಾಗ ಮೇಕಪ್ ಮತ್ತು ಡ್ರೆಸ್ ಆಕರ್ಷಕವಾಗಿ ಹಾಕಿರಬೇಕು. ನಮ್ಮ ವೇಷ ಭೂಷಣಗಳು ನಮ್ಮ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ಬಿಂಬಿಸುತ್ತ ಆದ್ದರಿಂದ ಸಂದರ್ಶನಕ್ಕೆ ಹೋಗುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
1. ಅವಸರವಾಗಿ ಮೇಕಪ್ ಮಾಡಬಾರದು, ಮೇಕಪ್ ಅನ್ನು ಸಾವಧಾನವಾಗಿ ಮಾಡಿಬೇಕು, ಪೌಂಡೇಶನ್ ಕ್ರೀಮ್ ಮುಖದಲ್ಲಿ ಎದ್ದು ಕಾಣುವಂತೆ ಇರಬಾರದು.
2. ಐಲ್ಯಾಶ್ ಬಳಸಿದರೆ ಅದು ಹರಡದಂತೆ ಇದೆಯೆ ಎಂದು ನೋಡಿಕೊಳ್ಳಬೇಕು.
3. ಸಂದರ್ಶನಕ್ಕೆ ಲಿಪ್ ಗ್ಲೋಸ್ ಬಳಸಬಾರದು, ತುಟಿಗೆ ತೆಳು ಬಣ್ಣದ ಪಿಂಕ್ ಲಿಪ್ ಸ್ಟಿಕ್ ನೋಡಲು ಆಕರ್ಷಕವಾಗಿ ಕಾಣುತ್ತದೆ.
4. ತುಂಬಾ ಹೊಳಪಿನ ಬಟ್ಟೆ ಧರಿಸುವುದು, ದೊಡ್ಡ್ ಇಯರ್ ರಿಂಗ್ , ಗಾಢ ಮೇಕಪ್ ಮಾಡಬಾರದು.
5. ಮೇಕಪ್ ಸಾಧ್ಯವಾದಷ್ಟು ನೈಜ ಸೌಂದರ್ಯವನ್ನು ಬಿಂಬಿಸುವಂತೆ ಇರಬೇಕು.
6. ಸಂದರ್ಶನಕ್ಕೆ ಹೋಗುವಾಗ ಭಯದಿಂದ ಸ್ವಲ್ಪ ಬೆವರು ಬರಬಹುದು ಆದ್ದರಿಂದ ಅದನ್ನು ಒರೆಸಲು ಟಿಶ್ಯೂ ಪೇಪರ್ ಬ್ಯಾಗ್ ನಲ್ಲಿ ಇಟ್ಟಿರಿ.
7. ಸಂದರ್ಶನ ಎದುರಿಸುವ ಸ್ವಲ್ಪ ಮೊದಲು ಎಲ್ಲಾ ಸರಿ ಇದೆಯೆ ಎಂದು ಮತ್ತೊಮ್ಮೆ ಪರೀಕ್ಷಿಸಬೇಕು. ಮೇಕಪ್ ಯಾವತ್ತೂ ಸರಳ ಮತ್ತು ಸುಂದರವಾಗಿರಬೇಕು.
ಆಕರ್ಷಕ ಮೇಕಪ್ ಜೊತೆಗೆ ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿದರೆ ಕೆಲಸದ ಆಫರ್ ನಿಮ್ಮ ಕೈಯಲ್ಲಿ ಇರುತ್ತದೆ.



Click it and Unblock the Notifications
