Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಕ್ಕ ತಲೆ ಉಂಟಾಗುವ ಮುನ್ನ ಚಿಕಿತ್ಸೆ ಒಳ್ಳೆಯದು

1. ತಲೆ ಬುಡವನ್ನು ಆರೈಕೆ ಮಾಡಬೇಕು: ಸ್ಟೈಲ್ ಆಗಿ ಕಾಣಬಯಸಿ ಹಚ್ಚುವ ಹೇರ್ ಜೆಲ್ ಮತ್ತು ಕಲರ್ ಗಳು ಬಕ್ಕ ತಲೆಗೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ ಜೆಲ್ ಬಳಸಿದರೂ ಅದನ್ನು ಹಾಗೇ ಇಟ್ಟು ಮಲಗಬಾರದು. ತಲೆ ಕೂದಲನ್ನು ಚೆನ್ನಾಗಿ ಶುಚಿ ಮಾಡಬೇಕು. ಪ್ರತಿನಿತ್ಯ ತಲೆ ಸ್ನಾನ ಮಾಡುವುದು ಒಳ್ಳೆಯದು. ಆದರೆ ಶ್ಯಾಂಪೂವನ್ನು ಮಾತ್ರ 2 ದಿನಕ್ಕೊಮ್ಮೆ ಬಳಸುವುದು ಒಳ್ಳೆಯದು.
2. ಕೂದಲಿನ ಆರೋಗ್ಯ ಹೆಚ್ಚಿಸುವ ವಿಟಮಿನ್ ಇ : ವಿಟಮಿನ್ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ವಿಟಮಿನ್ ಇ ರಕ್ತ ಸಂಚಾರವನ್ನು ಹೆಚ್ಚು ಮಾಡುವುದರಿಂದ ಕೂದಲಿನ ಬುಡ ಅಧಿಕ ಆಮ್ಲಜನಕವನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಕೂದಲಿನ ಬುಡ ಬಲವಾಗುವುದು. ವಿಟಮಿನ್ ಇ ಮಾತ್ರೆಯನ್ನು ತಲೆಗೆ ಹಚ್ಚುವುದು, ಮತ್ತು ವಿಟಮಿನ್ ಇ ಇರುವ ಆಹಾರವನ್ನು ತಿನ್ನುವುದು ಒಳ್ಳೆಯದು.
3. ಕೂದಲಿಗೆ ಆಹಾರಕ್ರಮ: ಕಬ್ಬಿಣದಂಶ, ಸತು, ಪ್ರೊಟೀನ್ ಇವುಗಳ ಕೊರತೆಯಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ಬ್ರೊಕೋಲಿ, ಮೀನು, ಸೊಪ್ಪು, ಮೊಟ್ಟೆ ಇವುಗಳನ್ನು ನಿಮ್ಮ ಪ್ರತಿನಿತ್ಯದ ಅಹಾರಕ್ರಮದಲ್ಲಿ ಸೇರಿಸಬೇಕು.
4. ಕೂದಲು ಮಂದವಾಗಿ ಕಾಣಲು: ಕೂದಲು ತುಂಬಾ ತೆಳ್ಳಗಿದ್ದರೆ ಮೊಟ್ಟೆಯ ಬಿಳಿ ಮತ್ತು ಬೀರ್ ಮಿಶ್ರ ಮಾಡಿ ತಲೆಗೆ ಹಚ್ಚಿ ನಂತರ ಶ್ಯಾಂಪೂ ಹಾಕಿ ತಲೆ ತೊಳೆದರೆ ಕೂದಲು ದಪ್ಪವಾಗಿ ಕಾಣುತ್ತದೆ.



Click it and Unblock the Notifications
