Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಟ್ರಿಮ್ ಮೀಸೆಯ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಮುಖದಲ್ಲಿ ಮೀಸೆ ನಿಮ್ಮ ಅಂದವನ್ನು ಹೆಚ್ಚಿಸುವಂತೆ ಇರಬೇಕು ಹೊರತು ನಿಮ್ಮನ್ನು ಭಯಾನಕವಾಗಿ ಕಾಣುವಂತೆ ಮಾಡಬಾರದು. ಮೀಸೆಯನ್ನು ಅನೇಕ ರೀತಿಯಲ್ಲಿ ಬಿಡಬಹುದಾಗಿದ್ದ ನಿಮ್ಮ ಮುಖಕ್ಕೆ ಯಾವ ರೀತಿಯ ಮೀಸೆ ಒಪ್ಪುತ್ತದೆ, ಆ ರೀತಿ ಬಿಡುವುದು ಒಳ್ಳೆಯದು.
ಕೆಲವರಿಗೆ ತಮಗೆ ಯಾವ ರೀತಿಯ ಮೀಸೆ ಚೆನ್ನಾಗಿ ಕಾಣುತ್ತದೆ ಎಂಬ ಕಲ್ಪನೆಯೇ ಇರುವುದಿಲ್ಲ, ಆದ್ದರಿಂದ ಮೀಸೆ ಬಿಟ್ಟು ವಿಚಿತ್ರವಾಗಿ ಕಾಣುತ್ತಾರೆ. ಕೆಲವರಿಗೆ ಟ್ರಿಮ್ ಗೆಡ್ಡ ಮತ್ತು ಮೀಸೆ ಚೆಂದ ಕಂಡರೆ, ಸ್ವಲ್ಪ ಪರ್ಸನಾಲಿಟಿ ಇರುವವರೆಗೆ ವೀರಪ್ಪನ್ ಸ್ಟೈಲ್ ಮೀಸೆ ಆಕರ್ಷಕವಾಗಿ ಕಾಣುತ್ತದೆ. ಮೀಸೆ ಬಿಟ್ಟರೆ ಸಾಲದು ಅದನ್ನು ಆಗಾಗ ಟ್ರಿಮ್ ಮಾಡುತ್ತಾ ಇದ್ದರೆ ಮಾತ್ರ ಆಕರ್ಷಕವಾಗಿ ಕಾಣಲು ಸಾಧ್ಯ.
ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಮುಖದಲ್ಲಿ ಮೀಸೆಯಿಂದ ಮತ್ತಷ್ಟು ಆಕರ್ಷಕವಾಗಿ ಕಾಣಬಹುದು.
1. ಮೀಸೆಯನ್ನು ಫೇಸ್ ವಾಶ್ ನಿಂದ ತೊಳೆದು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಹ್ಯಾಂಡ್ ವಾಶ್ ಬಳಸಿ ಮೀಸೆ ತೊಳೆಯಬೇಡಿ. ಈ ರೀತಿ ಮಾಡಿದರೆ ಮೀಸೆ ಒರಟಾಗುತ್ತದೆ.
2. ಸ್ನಾನ ಮಾಡಿದ ನಂತರ ಚಿಕ್ಕ ಬಾಚಣಿಕೆಯಿಂದ ಮೀಸೆಯನ್ನು ಬಾಚಬೇಕು. ಮೀಸೆ ಟ್ರಿಮ್ ಮಾಡುವಾಗ ಒಳ್ಳೆಯ ರೇಝರ್ ಬಳಸಿ ಮಾಡಬೇಕು.
3. ಮೀಸೆಯನ್ನು ಪ್ರತಿದಿನ ಟ್ರಿಮ್ ಮಾಡಬೇಕು. ಇದರಿಂದ ಮುಖ ಆಕರ್ಷಕವಾಗಿ ಕಾಣುವುದು.
4. ಮುಖವನ್ನು ಟ್ರಿಮ್ ಮಾಡಿದ ಬಳಿಕ ಸ್ನಾನ ಮಾಡಿ, ನಂತರ ಜೆಲ್ ಅಥವಾ ಮಾಯಿಶ್ಚರೈಸರ್ ಹಚ್ಚಿಕೊಂಡರೆ ನೀಟಾಗಿ ಕಾಣುವುದು.



Click it and Unblock the Notifications
