Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ತೆಳ್ಳಗೆ ಕಾಣಿಸುವಂತೆ ಮಾಡುವ ಹೇರ್ ಕಟ್
ಸುಂದರವಾಗಿ ಕಾಣಿಸಲು ಹೇರ್ ಕಟ್ ಗೂ ಅಷ್ಟೇ ಪ್ರಾಮುಖ್ಯತೆ ಕೊಡಬೇಕು. ಹೇರ್ ಕಟ್ ಮಾಡಿಸುವಾಗ ಯಾವ ರೀತಿಯ ಹೇರ್ ಕಟ್ ಚೆಂದ ಕಾಣಿಸಬಹುದು ಎಂದು ಯೋಚನೆ ಮಾಡುತ್ತೇವೆ. ಕೆಲವು ಬ್ಯೂಟಿಷಿಯನ್ ರವರು ನಮ್ಮ ಮುಖಕ್ಕೆ ಹೊಂದುವ ಹೇರ್ ಕಟ್ ಮಾಡಿ ಆಕರ್ಷಕವಾಗಿ ಕಾಉವಂತೆ ಮಾಡುತ್ತಾರೆ. ಆದರೆ ಹೆಚ್ಚು ಪರಿಣಿತರಲ್ಲದವರು ಯಾವುದೋ ಹೇರ್ ಕಟ್ ಮಾಡಿ ಮುಖದ ಮತ್ತು ಕೂದಲಿನ ಅಂದ ಹಾಳು ಮಾಡುತ್ತಾರೆ.
ಆದ್ದರಿಂದ ಹೇರ್ ಕಟ್ ಮಾಡಿಸುವಾಗ ಯಾವ ಬಗೆಯ ಹೇರ್ ಕಟ್ ನನಗೆ ಒಪ್ಪುತ್ತದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಅದರಲ್ಲೂ ತೆಳ್ಳಗೆ ಕಾಣಿಸಬೇಕೆಂದು ಬಯಸುವವರು ಈ ಕೆಳಗಿನ ಹೇರ್ ಕಟ್ ಮಾಡಿಸಿದರೆ ತೆಳ್ಳಗೆ ಕಾಣಬಹುದು.

ತೆಳ್ಳಗೆ ಕಾಣಿಸುವಂತೆ ಮಾಡುವ ಹೇರ್ ಕಟ್
ಎತ್ತರ ಅಥವಾ ಗಿಡ್ಡ, ಗುಂಡಗೆ ಅಥವಾ ತೆಳ್ಳಗೆ ಹೇಗೆ ಇರಲಿ ಲೇಯರ್ ಹೇರ್ ಕಟ್ ಮಾಡಿಸಿದರೆ ಆಕರ್ಷಕವಾಗಿ ಕಾಣುವುದು. ಅಲ್ಲದೆ ಈ ಹೇರ್ ಕಟ್ ಮಾಡಿದರೆ ಕೂದಲು ದಪ್ಪವಾಗಿ ಕಾಣುತ್ತದೆ ಹಾಗೂ ನೀವು ತೆಳ್ಳಗೆ ಕಾಣಿಸುವಿರಿ.

ಚೈನೀಸ್ ಕಟ್:
ಈ ಹೇರ್ ಕಟ್ ಉದ್ದ ಮತ್ತು ಗಿಡ್ಡ ಕೂದಲಿಗೆ ಮಾಡಬಹುದು. ಕಾಲೇಜು ಕನ್ಯೆಯರು ಈ ಹೇರ್ ಕಟ್ ಮಾಡಿಸಿದರೆ ಆಕರ್ಷಕವಾಗಿ ಮತ್ತು ಸ್ಟೈಲಿಷ್ ಆಗಿ ಕಾಣಬಹುದು.

ಬಾಬ್ ಕಟ್:
ಬಾಬ್ ಕಟ್ ಫ್ಯಾಷನ್ ಹಿಂದಿನ ಕಾಲದಿಂದಲೂ ಇದ್ದು ಈ ಫ್ಯಾಷನ್ ಈಗಲೂ ಇದೆ. ಕೆನ್ನೆಯವರೆಗೆ ಬಾಬ್ ಕಟ್ ಮಾಡಿಸಿದರೆ ತುಂಬಾ ಆಕರ್ಷಕವಾಗಿ ಮತ್ತು ತೆಳ್ಳಗೆ ಕಾಣುವುದು.

ಫ್ರೆಂಚ್ ಹೇರ್ ಕಟ್:
ಈ ಹೇರ್ ಕಟ್ ತುಂಬಾ ಜನಪ್ರಿಯತೆಯನ್ನು ಪಡೆದಿದೆ. ಇದನ್ನು ಮಾಡಿಸಿದರೆ ಸ್ಟೈಲಿಷ್ ಆಗಿ ಕಾಣುವುದರ ಜೊತೆ ತೆಳ್ಳಗೆ ಕಾಣಿಸುವಿರಿ.

ಲಾಂಗ್ ಫೆದರ್ ಕಟ್:
ಸ್ವಲ್ಪ ಉದ್ದ ಕೂದಲು ಇರುವವರಿಗೆ ತುಂಬಾ ಸೂಕ್ತವಾದ ಹೇರ್ ಕಟ್ ಇದಾಗಿದೆ. ಈ ಹೇರ್ ಕಟ್ ಮಾಡಿದರೆ ತೆಳ್ಳಗೆ ಮತ್ತು ಆಕರ್ಷಕವಾಗಿ ಕಾಣುವಿರಿ.
ಲೇಯರ್ ಕಟ್: ಎತ್ತರ ಅಥವಾ ಗಿಡ್ಡ , ಗುಂಡಗೆ ಅಥವಾ ತೆಳ್ಳಗೆ ಹೇಗೆ ಇರಲಿ ಲೇಯರ್ ಹೇರ್ ಕಟ್ ಮಾಡಿಸಿದರೆ ಆಕರ್ಷಕವಾಗಿ ಕಾಣುವುದು. ಅಲ್ಲದೆ ಈ ಹೇರ್ ಕಟ್ ಮಾಡಿದರೆ ಕೂದಲು ದಪ್ಪವಾಗಿ ಕಾಣುತ್ತದೆ ಹಾಗೂ ನೀವು ತೆಳ್ಳಗೆ ಕಾಣಿಸುವಿರಿ.
ಚೈನೀಸ್ ಕಟ್: ಈ ಹೇರ್ ಕಟ್ ಉದ್ದ ಮತ್ತು ಗಿಡ್ಡ ಕೂದಲಿಗೆ ಮಾಡಬಹುದು. ಕಾಲೇಜು ಕನ್ಯೆಯರು ಈ ಹೇರ್ ಕಟ್ ಮಾಡಿಸಿದರೆ ಆಕರ್ಷಕವಾಗಿ ಮತ್ತು ಸ್ಟೈಲಿಷ್ ಆಗಿ ಕಾಣಬಹುದು.
ಚೀಕ್ ಲೆನ್ತ್ ಬಾಬ್: ಬಾಬ್ ಕಟ್ ಫ್ಯಾಷನ್ ಹಿಂದಿನ ಕಾಲದಿಂದಲೂ ಇದ್ದು ಈ ಫ್ಯಾಷನ್ ಈಗಲೂ ಇದೆ. ಕೆನ್ನೆಯವರೆಗೆ ಬಾಬ್ ಕಟ್ ಮಾಡಿಸಿದರೆ ತುಂಬಾ ಆಕರ್ಷಕವಾಗಿ ಮತ್ತು ತೆಳ್ಳಗೆ ಕಾಣುವುದು.
ಫ್ರೆಂಚ್ ಹೇರ್ ಕಟ್: ಈ ಹೇರ್ ಕಟ್ ತುಂಬಾ ಜನಪ್ರಿಯತೆಯನ್ನು ಪಡೆದಿದೆ. ಇದನ್ನು ಮಾಡಿಸಿದರೆ ಸ್ಟೈಲಿಷ್ ಆಗಿ ಕಾಣುವುದರ ಜೊತೆ ತೆಳ್ಳಗೆ ಕಾಣಿಸುವಿರಿ.
ಲಾಂಗ್ ಫೆದರ್ ಕಟ್: ಸ್ವಲ್ಪ ಉದ್ದ ಕೂದಲು ಇರುವವರಿಗೆ ತುಂಬಾ ಸೂಕ್ತವಾದ ಹೇರ್ ಕಟ್ ಇದಾಗಿದೆ. ಈ ಹೇರ್ ಕಟ್ ಮಾಡಿದರೆ ತೆಳ್ಳಗೆ ಮತ್ತು ಆಕರ್ಷಕವಾಗಿ ಕಾಣುವಿರಿ.



Click it and Unblock the Notifications
