Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹೇರ್ ಡ್ರೈಯರ್ ಬಳಸುತ್ತಿದ್ದೀರಾ?

1. ಕೂದಲಿನ ಶೇಪ್ ಹಾಳು ಮಾಡುತ್ತದೆ: ಸಾಕಷ್ಟು ದುಡ್ಡನ್ನು ಬ್ಯೂಟಿ ಪಾರ್ಲರ್ ಗೆ ಕೊಟ್ಟು ಕತ್ತರಿಸಿಕೊಂಡು ಬಂದಿರುತ್ತೇವೆ. ಆ ಕೂದಲನ್ನು ಹೇರ್ ಡ್ರೈಯರ್ ಬಳಸಿ ಒಣಗಿಸುವುದರಿಂದ ಬೇಗ ಅದರ ಶೇಪ್ ಹಾಳಾಗುತ್ತದೆ.
2. ಕೂದಲು ಉದುರುತ್ತದೆ: ಕೂದಲನ್ನು ಹೇರ್ ಡ್ರೈಯರ್ ನಿಂದ ಒಣಗಿಸಿದಾಗ ಕೂದಲಿನ ಬುಡಕ್ಕೆ ಶಾಖ ತಾಗುತ್ತದೆ. ಕೂದಲಿನ ಬುಡಕ್ಕೆ ಶಾಖ ತಾಗಿದಾಗ ಕೂದಲ ಬುಡದ ರಂಧ್ರಗಳು ಓಪನ್ ಆಗಿ ಕೂದಲು ಉದುರಲು ಪ್ರಾರಂಭಿಸುತ್ತದೆ. ಹೇರ್ ಡ್ರೈಯರ್ ಬಳಸುತ್ತಿದ್ದರೆ ಕೂದಲುವ ಉದುರುವ ಸಮಸ್ಯೆ ಕಂಡು ಬಂದರೆ ಹೇರ್ ಡ್ರೈಯರ್ ಅದಕ್ಕೆ ಪ್ರಮುಖ ಕಾರಣವಾಗಿದೆ.
3. ಒಣ ಕೂದಲು: ಕೂದಲನ್ನು ಕರೆಂಟ್ ನ ಉಪಕರಣ ಬಳಸಿ ಒಣಗಿಸುವುದರಿಂದ ಕೂದಲು ತುಂಬಾ ಒಣಗುತ್ತದೆ. ಇದರಿಂದಾಗಿ ಹೊಳಪನ್ನು ಕಳೆದುಕೊಳ್ಳುವುದರಿಂದ ಆಕರ್ಷಣೆಯನ್ನು ಕೂಡ ಕಳೆದುಕೊಳ್ಳುತ್ತದೆ.
4. ಕೂದಲು ಕವಲೊಡೆಯುವುದು: ಹೇರ್ ಡ್ರೈಯರ್ ಬಳಸಿದರೆ ಕೂದಲಿನ ತುದಿ ಕವಲೊಡೆಯುತ್ತದೆ ಮತ್ತು ಕೂದಲನ್ನು ಆರೋಗ್ಯಕರವಾಗಿ ಉದ್ದ ಬೆಳೆಯಲು ಸಹಕರಿಸುವುದಿಲ್ಲ.
ಆದ್ದರಿಂದ ಕೂದಲಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ಹೇರ್ ಡ್ರೈಯರ್ ಬಳಸದಿರುವುದು ಒಳ್ಳೆಯದು. ಫ್ಯಾನ್ ನ ಗಾಳಿಯಲ್ಲೂ ಒಣಗಿಸಲು ಹೋಗಬೇಡಿ, ಕೂದಲನ್ನು ಹಾಗೆಯೇ ಗಾಳಿಯಲ್ಲಿ ಒಣಗಲು ಬಿಟ್ಟು ನಂತರ ಕೂದಲನ್ನು ಬಾಚಿ.



Click it and Unblock the Notifications
