Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಕೂದಲು ಗಂಟಾಗುವುದನ್ನು ತಡೆಯುವ ಉಪಾಯ

ಕೂದಲು ಏಕೆ ಉದುರುತ್ತದೆ ಎಂದು ತಿಳಿದು ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಮಾಡ ಬೇಕಾಗುತ್ತದೆ. ಅದರಲ್ಲೂ ಕೂದಲು ಗಂಟಾಗಿದ್ದರೆ ಕೂಡ ಕೂದಲು ತುಂಬಾ ಹಾಳಾಗುತ್ತದೆ. ಆದ್ದರಿಂದ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಕೂದಲಿನ ಆರೈಕೆ ಮಾಡಬಹುದು.
1. ಕೂದಲು ಹೆಚ್ಚು ಸಿಕ್ಕಾಗುತ್ತಿದ್ದರೆ ಅಂತಹ ಕೂದಲನ್ನು ಕೆಳಭಾಗದಿಂದ ಬಾಚಿದರೆ ಸುಲಭವಾಗಿ ಸಿಕ್ಕನ್ನು ಬಿಡಿಸಬಹುದು.
2. ಹೆಚ್ಚಾಗಿ ಸಿಕ್ಕಾಗುವ ಕೂದಲನ್ನು ಎಣ್ಣೆಯಿಂದ ಮಸಾಜ್ ಮಾಡಿ ನಂತರ ಬಾಚಿ ಜಡೆ ಹೆಣೆಯಬೇಕು. ಈ ರೀತಿ ಮಾಡಿದರೆ ತಲೆಗೂದಲು ಸಿಕ್ಕಾಗುವುದು ಕಡಿಮೆಯಾಗುವುದು.
3. ತೇವವಾಗಿರುವ ಕೂದಲನ್ನು ಬಾಚಬಾರದು. ಆದರೆ ಸ್ವಲ್ಪ ಒಣಗಿದಾಗ ಬಾಚುವುದರಿಂದ ಈ ಕೂದಲು ಅಷ್ಟಾಗಿ ಗಂಟಾಗುವುದಿಲ್ಲ.
4. ಒಣ ಕೂದಲಿನಲ್ಲಿ ಹೆಚ್ಚಾಗಿ ಆಗುವುದರಿಂದ ಎಣ್ಣೆ , ಮೆಹಂದಿ ಹಚ್ಚಿ ಕೂದಲಿನಲ್ಲಿ ತೇವಾಂಶವನ್ನು ಕಾಪಾಡಬೇಕು.
5. ಕೂದಲು ಕವಲೊಡದರೆ ಅದನ್ನು ಕತ್ತರಿಸುವುದರಿಮದ ಕೂದಲಿನ ಬೆಳವಣಿಗೆ ಸಹಕಾರಿ ಆಗುತ್ತದೆ.
6. ಪ್ರಯಾಣ ಮಾಡುವಾಗ ಕೂದಲನ್ನು ಗಾಳಿಗೆ ಹಾರಾಡಲು ಬಿಡಬಾರದು. ಅಲ್ಲದೆ ಕೂದಲನ್ನು ದಿನಕ್ಕೆ 2-3 ಬಾರಿ ಬಾಚ ಬೇಕು.



Click it and Unblock the Notifications
