Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ತನ ಗಾತ್ರ ದೊಡ್ಡದಾಗಿ ಕಾಣಲು ಕೆಲ ಸಲಹೆಗಳು
Body Care
oi-Reena
By Hema S

ಸರಿಯಾದ ಬ್ರಾ: ಪುಶ್ ಅಪ್ ಬ್ರಾ ಧರಿಸಿದರೆ ಎದೆ ಆಕರ್ಷಕವಾಗಿ ಕಾಣುವುದು. ಅದರಲ್ಲೂ ತುಂಬಾ ಪ್ಯಾಡ್ಡ್ ಪುಶ್ ಅಪ್ ಬ್ರಾ ಧರಿಸಿದರೆ ಒಳ್ಳೆಯದು.
ವಿ ನೆಕ್ ವಿನ್ಯಾಸ: ಡ್ರೆಸ್ನ ನೆಕ್ ವಿನ್ಯಾಸವನ್ನು v ಆಕಾರದಲ್ಲಿ ಇಟ್ಟರೆ ದೇಹದ ಆಕಾರ ಅಷ್ಟೇನು ಬೋರು ಅನಿಸುವುದಿಲ್ಲ.
ಮುಂದುಗಡೆ ಸ್ವಲ್ಪ ಗರಿ-ಗರಿಯಾಗಿರುವ ನೆಕ್: ಈ ರೀತಿಯ ನೆಕ್ ಇರುವ ಡ್ರೆಸ್ ಹಾಕಿ, ಕುತ್ತಿಗೆಗೆ ಫ್ಯಾಷನೇಬಲ್ ಸರ ಹಾಕಿದರೆ ಆಕರ್ಷಕವಾಗಿ ಕಾಣಿಸುವುದು. ಕುತ್ತಿಗೆಯಲ್ಲಿ ಆಭರಣ ಅಥವಾ ಇತರ ಸರ ಧರಿಸಿದರೆ ಮೈ ಮಾಟ ಆಕರ್ಷಕವಾಗಿ ಕಾಣುವುದು.
ವ್ಯಾಯಾಮ: ಸ್ತನಗಳ ಗಾತ್ರ ಹೆಚ್ಚಿಸಲು ಪುಶ್ ಅಪ್ ವ್ಯಾಯಾಮ ಮಾಡುವುದು ಒಳ್ಳೆಯದು. ಅಲ್ಲದೆ ಸರಿಯಾದ ಆಹಾರಕ್ರಮ ಆಕರ್ಷಕ ಮೈಮಾಟ ಪಡೆಯುವಂತೆ ಮಾಡುತ್ತದೆ.
Comments
English summary
Tips To Make Breast Look Bigger | Tips For Beauty | ಎದೆ ಆಕರ್ಷಕವಾಗಿ ಕೆಲ ಸಲಹೆಗಳು | ಸೌಂದರ್ಯಕ್ಕಾಗಿ ಕೆಲ ಸಲಹೆಗಳು
Story first published: Friday, May 11, 2012, 14:32 [IST]
Other articles published on May 11, 2012



Click it and Unblock the Notifications
