Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಿಮ್ ಕರ್ದಶಿಯಾನ್‌ನ ಪಾರದರ್ಶಕ ಉಡುಪುಗಳ ಸೌಂದರ್ಯ ಪ್ರದರ್ಶನ
ತಮ್ಮ ಕೃತಿಯಿಂದ ತಾವು ಯಾವಾಗಲೂ ಪ್ರಸಿದ್ಧಿಯಲ್ಲಿ ಇರಬೇಕೆಂದು ಬಯಸುವವರ ಪಟ್ಟಿಯಲ್ಲಿ ಕಿಮ್ ಹೆಸರು ಅಗ್ರಗಣ್ಯ. ಈ ಸಾಮಾಜಿಕ ರಾಜಕುಮಾರಿ ಇತ್ತೀಚೆಗಷ್ಟೇ ಕಾನ್ಯೇ ವೆಸ್ಟ್ ಅನ್ನು ವಿವಾಹವಾಗಿ ನವ ವಧುವಿನ ಲುಕ್‌ನಲ್ಲಿ ಇದ್ದಾರೆ.
ಒಂದು ಮಗುವಿನ ತಾಯಿ ಕೂಡ ಆಗಿರುವ ಕಿಮ್ ಯಾವುದೇ ಸಂದರ್ಭದಲ್ಲಿ ಕೂಡ ತಮ್ಮ ದೇಹ ಪ್ರದರ್ಶನವನ್ನು ಮಿಸ್ ಮಾಡದೇ ಪಾಲಿಸಿಕೊಂಡು ಬಂದಿದ್ದಾರೆ. ಒಳ ಉಡುಪುಗಳನ್ನು ಧರಿಸದೇ ಸೀ ತ್ರೂ ಧಿರಿಸುಗಳನ್ನು ಧರಿಸಿ ನೋಡುಗರಲ್ಲಿ ಕಿಚ್ಚು ಹತ್ತಿಸುವ ಕಿಮ್ ಡೇರಿಂಗ್ ನೇಚರ್‌ನವರು ಎಂಬುದನ್ನು ಒಪ್ಪಲೇಬೇಕು.
ಮೊದಲೆಲ್ಲಾ ತಮ್ಮ ಮೈ ಮಾಟ ಪ್ರದರ್ಶಿಸಿ ಅಚಾತುರ್ಯವನ್ನು ಅನುಭವಿಸಿದ್ದರೂ ಕಾನ್ಯೇ ತಮ್ಮ ಜೀವನ ಸಂಗಾತಿಯಾದ ನಂತರ ಇದಕ್ಕೆಲ್ಲಾ ಮಹತ್ತರ ಬದಲಾವಣೆಯಾಗಿದೆ ಎಂದೇ ಈ ನಟಿ ಹೇಳುತ್ತಾರೆ. ಇನ್ನಷ್ಟು ಮಾದಕವಾಗಿ ಸಾರ್ವಜನಿಕವಾಗಿ ತಾವು ಕಾಣಿಸಿಕೊಳ್ಳುವಂತೆ ತಮ್ಮ ಪತಿಯ ನೆರವೂ ಇದೆ ಎಂದು ಜಂಭದಿಂದ ಹೇಳಿಕೊಳ್ಳುತ್ತಾರೆ ಈ ಬ್ಯೂಟಿ. ಹಾಗಿದ್ದರೆ ಕಿಮ್ ಕರ್ದಶಿಯಾನ್‌ರ ಮಾಲ್‌ವೇರ್ ಫಂಕ್ಷನ್‌ನೊಂದಿಗೆ ಝಗಮಗಿಸುವ ಪಾರದರ್ಶಕ ದಿರಿಸಿನ ನೋಟವನ್ನು ನಿಮ್ಮಲ್ಲಿ ಕಣ್ತುಂಬಿಕೊಳ್ಳಿ.

ಬ್ಲ್ಯಾಕ್‌ಗೆ ಹಿಂತಿರುಗಿದ ಕಿಮ್
ಇತ್ತೀಚಿನ ವರ್ಷಗಳಲ್ಲಿ ಕೆಟ್ಟ ಮಾಲ್‌ವೇರ್ ಫಂಕ್ಷನ್‌ಗೆ ಸಾಕ್ಷಿಯಾದ ಕಿಮ್‌ನ ಬ್ಲ್ಯಾಕ್ ದಿರಿಸು ಶೋ ಇದಾಗಿದೆ. ಜಿಮ್ಮಿ ಕಿಮ್ಮೆಲ್ ಪ್ರದರ್ಶನಕ್ಕೆ ಹೋಗುವ ಮುಂಚೆ ಕಿಮ್ ಈ ದಿರಿಸನ್ನು ಧರಿಸಿದ್ದರು.

ಬೋಟಲ್ ಹಸಿರು
ಈ ದಿರಿಸು ಕಿಮ್‌ರ ಅಂಗಸೌಷ್ಟವ ತಪ್ಪನ್ನು ಎತ್ತಿ ತೋರಿಸಿದೆ. ಆದರೆ ಇವರು ಧರಿಸಿದ ದಿರಿಸಿನ ವಿನ್ಯಾಸದಿಂದ ಇದು ಮಾಲ್‌ವೇರ್ ಫಂಕ್ಷನ್ ಎಂದು ಅನಿಸುವುದಿಲ್ಲ.

ಬೀಜ್ ಫ್ಲ್ಯಾಶ್
ಕಿಮ್ ತಮ್ಮ ಸರಿಯಾದ ದೇಹ ವಿನ್ಯಾಸವನ್ನು ನೆರೆದವರಿಗೆ ತೋರಿಸುವ ಛಲವನ್ನು ಹೊತ್ತಂತೆ ಈ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಉಡುಗೆಯಲ್ಲಿ ಅರೆತೆರೆದ ಡ್ರೆಸ್ ನೋಡುಗರ ಮೈಯಲ್ಲಿ ಕಿಚ್ಚು ಹಚ್ಚುವುದು ಖಂಡಿತ.

ಬಿಳಿ ಸುಂದರಿ
ತಮ್ಮ ಮದುವೆಯ ವಾರಕ್ಕಿಂತ ಮುಂಚೆ, ತಮ್ಮ ಪತಿಯಾಗುವ ಕೇನ್ಯೇ ವೆಸ್ಟ್‌ನೊಂದಿಗೆ ಬಿಳಿ ದಿರಿಸಿನಲ್ಲಿ ಕಿಮ್.

ಬಿಳಿ ಲೇಸ್ ದಿರಿಸು
ಕಡೆದಿಟ್ಟ ಸೌಂದರ್ಯ ಝಲಕ್ ಅನ್ನು ಬಿಳಿ ಬಣ್ಣದ ಲೇಸ್ ದಿರಿಸಿನಲ್ಲಿ ಪ್ರದರ್ಶಿಸಿರುವ ಕಿಮ್ ಲುಕ್ ಸೊಗಸಾಗಿದೆ.

ಕನ್‌ಪ್ಯೂಸ್ ಲುಕ್
ಇಲ್ಲಿ ಕಿಮ್ ಬ್ರಾ ಧರಿಸಿದ್ದಾರೋ ಇಲ್ಲವೋ ಎಂಬಂತಹ ಸಂದಿಗ್ಧತೆ ಎದುರಾಗುವುದು ದಿಟ. ಏಕೆಂದರೆ ಅವರು ಧರಿಸಿರುವ ದಿರಿಸು ಆ ಪ್ರಕಾರದಲ್ಲಿದೆ.

ಒಲೈವ್ ಹಸಿರು
ಒಲೈವ್ ಹಸಿರು ದಿರಿಸಿನಲ್ಲಿ ಕಂಗೊಳಿಸಿರುವ ಕಿಮ್.

ಸಾನ್ಸ್ ಬ್ರಾ
ಹೆರಿಗೆಯ ನಂತರ ಕಂಡುಬಂದ ಕಿಮ್‌ರ ಬ್ರಾ ಲೆಸ್ ನೋಟ ಇದಾಗಿದೆ.

ಲೇಸ್‌ನಲ್ಲಿ
ನೀವು ಸುಂದರವಾದ ದೇಹ ಆಕಾರವನ್ನು ಪಡೆದಿದ್ದೀರಿ ಎಂದಾದಲ್ಲಿ ಭಯವೇಕೆ? ಕಾರ್ಯಕ್ರಮದಲ್ಲಿ ಕಿಮ್ ಲೇಸ್ ದಿರಿಸಿನಲ್ಲಿ ತಮ್ಮ ಮಾಟವಾದ ಅಂಗವನ್ನು ಪ್ರದರ್ಶಿಸಿರುವಂತಹದ್ದು.

ಬೋಟಮ್ ಬ್ಲೇಜ್
ತಮ್ಮ ಕಪ್ಪು ಸೀ ತ್ರೂ ಧಿರಿಸಿನಲ್ಲಿ ಕೆಳಭಾಗದ ಪ್ರದರ್ಶನವನ್ನು ಮಾಡಿರುವ ಕಿಮ್ ಕರ್ದಶಿಯಾನ್‌ರ ನೋಟ.

ಮೆಕ್ಸಿಕನ್ ಬಾಂಬ್
ಕಿಮ್‌ರ ಬ್ರಾಲೆಸ್ ನೋಟ ಅವರ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿಸುವಂತೆ ನಟಿ ಮೆಕ್ಸಿಕೋದಲ್ಲಿ ಇತ್ತೀಚೆಗೆ ಕಂಡುಬಂದರು. ಈ ಬಿಕಿನಿ ನೋಟ ನಿಮಗೂ ಇಷ್ಟವಾಯಿತೇ?

ಡೇರಿಂಗ್ ಕಿಮ್
ಕಿಮ್‌ಗೆ ದಿರಿಸಿನ ಮೇಲಿರುವ ಮೋಹ ನಮಗೆಲ್ಲಾರಿಗೂ ತಿಳಿದಿರುವಂಥದ್ದೇ. ಕಿಮ್‌ರ ಬ್ರಾ ಲೆಸ್ ಲುಕ್ ನೋಟ ಕಣ್ಣಿಗೆ ಹಬ್ಬವಾಗಿದೆ ಅಲ್ಲವೇ?

ಕೇನ್ಯಾರನ್ನು ಬೆಂಬಲಿಸುತ್ತಿರುವ ನೋಟ
ತಮ್ಮ ಪತಿಯನ್ನು ಬೆಂಬಲಿಸಲು ಕೇನ್ಯಾರಿಗಾಗಿ ಸೀ ತ್ರೂ ಡ್ರೆಸ್‌ನಲ್ಲಿ ಕಣ್ಮನ ಸೆಳೆಯುವಂತೆ ಕಂಡುಬಂದಿದ್ದಾರೆ. ಸಿಗರೇಟ್ ಪ್ಯಾಂಟ್‌ನಲ್ಲಿ ಕಿಮ್‌ರ ಸುಂದರ ನೋಟ.

ಲೆದರ್ ಲುಕ್
ತಮ್ಮ ಕಪ್ಪು ಬ್ರಾವನ್ನು ಪ್ರದರ್ಶಿಸಿ ರಸ್ತೆಯಲ್ಲಿ ಬಿಜಿಯಾಗಿ ನಡೆಯುತ್ತಿರುವ ಕಿಮ್ ನೋಟ ಪರ್ಫೆಕ್ಟ್ ಆಗಿದೆ ಅಲ್ಲವೇ?

ಗಾಲಾ 2014 ರಲ್ಲಿ ಕಿಮ್ ಕರ್ದಶಿಯಾನ್
ಗಾಲಾ 2014ರಲ್ಲಿ ಏನು ನಡೆಯಿತು ಎಂಬುದು ನಿಮಗೆ ತಿಳಿದಿಲ್ಲ ಅಲ್ಲವೇ? ಕಿಮ್ ತಮ್ಮ ದಿರಿಸಿನ ಮೂಲಕ ತಮ್ಮ ಪ್ಯಾಂಟೀಸನ್ನು ಇಲ್ಲಿ ಪ್ರದರ್ಶಿಸಿದ್ದರು. ಇಲ್ಲಿ ಗಮನ ಹರಿಸಿ.



Click it and Unblock the Notifications