Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಪ್ಪು ಬಿಳಿ ದಿರಿಸಿನಲ್ಲಿ ಮಿರಿಮಿರಿ ಮಿಂಚಿದ ಜರೀನಾ ಖಾನ್
ಬಾಲಿವುಡ್ ಅಂಗಳದಲ್ಲಿ ಮಿಂಚಲು ಸೌಂದರ್ಯ ಮಾತ್ರ ಇದ್ದರೆ ಸಾಲದು ಅದಕ್ಕೆ ತಕ್ಕಂತೆ ಅಭಿನಯಿಸುವ ಕಲೆ ಕೂಡ ಇರಲೇ ಬೇಕು. ಹೀಗೆ ಅಭಿನಯಿಸುವ ಕಲೆ ಮತ್ತು ತಮ್ಮ ಪ್ರತಿಭೆಯ ಮೂಲಕ ಟಾಪ್ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಅಭಿಮಾನಿ ಬಳಗದಲ್ಲೂ ಹೆಸರನ್ನು ಗಳಿಸಿಕೊಳ್ಳುತ್ತಿದ್ದಾರೆ. ಇಂತಹ ಪ್ರತಿಭೆ ಸೌಂದರ್ಯ ಮೇಳೈಸಿದವರಲ್ಲಿ ಜರೀನಾ ಖಾನ್ ಕೂಡ ಒಬ್ಬರು.
ಸಲ್ಮಾನ್ ಖಾನ್ ಅಭಿನಯದ ವೀರ್ ಚಿತ್ರದ ಪಾತ್ರದ ಮೂಲಕ ಬಾಲಿವುಡ್ನ ಅಂಗಳಕ್ಕೆ ಕಾಲಿಟ್ಟ ಸುಂದರಿ ಜರೀನಾ ಖಾನ್. ಕೆಲವೇ ಕೆಲವು ದಿನಗಳಲ್ಲಿ ಹೌಸ್ಫುಲ್ 2 ಚಿತ್ರದಲ್ಲೂ ಅದ್ಭುತ ಅಭಿನಯವನ್ನು ನೀಡಿದ ಈ ಅದ್ಭುತ ಪ್ರತಿಭಾವಂತಹ ನಟಿ ಐಟಮ್ ನೃತ್ಯಗಳಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ಡೀಲಾ ಪಾತ್ರ ಇದಕ್ಕೆ ಉತ್ತಮ ಉದಾಹರಣೆಯೆಂದೆನಿಸಿದೆ.
ಎಫ್‌ಎಚ್‌ಎಮ್ ನಿಯತಕಾಲಿಕೆಯ ಮುಖಪುಟದಲ್ಲಿ ಈ ಸುಂದರಿ ನೋಡುಗರ ಕಣ್ಣುಕೋರೈಸುವಂತೆ ಕಂಡುಬಂದಿದ್ದಾರೆ. ಡೆನಿಮ್ ಹಾಗೂ ವುಲ್ಲನ್ ಕ್ರಾಪ್ ಟಾಪ್ನಲ್ಲಿ ಜರೀನಾ ಸೌಂದರ್ಯ ಮೋಡಿ ಮಾಡುವಂತಿದೆ. ಕಪ್ಪು ಲಿಂಗರಿ ಮತ್ತು ಲೆದರ್ ಪ್ಯಾಂಟ್ಗಳಲ್ಲಿ ಜರೀನಾ ಹಾಟ್ ಆಗಿ ಕಂಡುಬಂದಿದ್ದಾರೆ.

ಡೆನಿಮ್ ಮತ್ತು ಕ್ರಾಪ್ ಟಾಪ್
ಎಫ್‌ಎಚ್‌ಎಮ್ ನಿಯತಕಾಲಿಕೆಯ ಮುಖಪುಟದಲ್ಲಿ ಜರೀನಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡೆನಿಮ್ ಮತ್ತು ಕ್ರಾಪ್ ಟಾಪ್ನಲ್ಲಿ ಜರೀನಾ ನಿಂತ ಭಂಗಿಯಂತೂ ಅಬ್ಬಾ ಮೈನವಿರೇಳಿಸುವಂತಿದೆ.

ಡೆನಿಮ್ ಮತ್ತು ಕ್ರಾಪ್ ಟಾಪ್
ಕಪ್ಪು ಹೊಳೆಯುವ ಲಿಂಗಿರಿ ಟಾಪ್ ಅಂತೂ ಕಣ್ಣು ಕೋರೈಸುವಂತಿದೆ. ಜರೀನಾ ಖಾನ್ರ ಈ ಸೆಕ್ಸಿ ನೋಟವನ್ನಂತೂ ಬಣ್ಣಿಸಲು ಸಾಧ್ಯವಿಲ್ಲ.

ಲೆದರ್ ಪ್ಯಾಂಟ್ಸ್
ಈ ಚಳಿಗಾಲಕ್ಕೆ ಲೆದರ್ ಪ್ಯಾಂಟ್ ಟ್ರೆಂಡಿಂಗ್ ಆಗಿ ಮಾರ್ಪಟ್ಟಿದೆ. ಎಫ್ಎಚ್ಎಮ್ನ ಮುಖಪುಟದಲ್ಲಿ ಜರೀನಾ ಈ ಉಡುಗೆಯಲ್ಲಿ ಇನ್ನಷ್ಟು ಸುಂದರಿಯಾಗಿ ಮನಸೆಳೆಯುವಂತಿದ್ದಾರೆ ಅಲ್ಲವೇ?

ಬಿಳಿ ಶರ್ಟ್
ವಾಹ್! ಎಫ್ಎಚ್ಎಮ್ನ ಮುಖಪುಟದಲ್ಲಿ ಕಪ್ಪು ಮತ್ತು ಬಿಳಿ ಕಾಂಬಿನೇಷನ್ನಲ್ಲಿ ಜರೀನಾ ಸೊಗಸಾಗಿ ಕಾಣುತ್ತಿದ್ದಾರೆ. ಎಫ್ಎಚ್ಎಮ್ನ ಫೋಟೋಶೂಟ್ನಲ್ಲಿ ಜರೀನಾ ಮೋಡಿ ಮಾಡುವ ಸೊಗಸುಗಾತಿಯಾಗಿ ಮಿಂಚಿದ್ದಾರೆ.



Click it and Unblock the Notifications