Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಏನ್ ಚಂದಾನೇ ಮಲೈಕಾ, ನಿನ್ನ ಉಡುಗೆ-ತೊಡುಗೆ!
ಬಾಲಿವುಡ್ನಲ್ಲಿ ಈಗೀಗ ಮೂವತ್ತು ಮತ್ತು ನಲ್ವತ್ತರ ಆಸುಪಾಸಿನವರೇ ಹೆಚ್ಚು ಮಿಂಚುತ್ತಿದ್ದಾರೆ. ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ, ಜೂಹಿ ಚಾವ್ಲಾ, ಸುಶ್ಮಿತಾ ಸೇನ್, ಕಾಜಲ್ ಹೀಗೆ ನಲ್ವತ್ತರ ಆಸುಪಾಸಿನಲ್ಲೂ ಇಪ್ಪತ್ತರ ಮಿಂಚನ್ನು ಹರಿಸುತ್ತಿರುವ ಬಾಲಿವುಡ್‌ನ ಈ ಬಹು ಬೇಡಿಕೆಯ ನಟಿಯರು ಇನ್ನೂ ತಮ್ಮ ಸ್ಥಾನವನ್ನು ಉಳಿಸಿಕೊಂಡು ಬಂದಿದ್ದಾರೆ.
ಕಟ್ಟುನಿಟ್ಟಿನ ಪಥ್ಯ, ದೈಹಿಕ ವ್ಯಾಯಮ ಇವರ ಚಿರಸೌಂದರ್ಯದ ಗುಟ್ಟಾಗಿದೆ. ಇನ್ನು ಇವರ ಸಾಲಿನಲ್ಲಿ ತುಸು ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಮಲೈಕಾ ಅರೋರಾ ಖಾನ್. ಹೌದು ದೈಹಿಕ ವ್ಯಾಯಮ ಮತ್ತು ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಪಾಲಿಸಿಕೊಂಡು ಬರುತ್ತಿರುವ ಮಲೈಕಾ ದಿರಿಸುಗಳ ಆಯ್ಕೆಯಲ್ಲಿ ಎಂದಿಗೂ ಎಡವುದೇ ಇಲ್ಲ. ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಿನ್ನ ಭಿನ್ನ ದಿರಿಸುಗಳಲ್ಲಿ ಮಲೈಕಾ ಮೋಡಿ ಮಾಡುವಂತೆ ತರುಣಿಯರನ್ನೇ ನಾಚಿಸುವಂತೆ ಅಲಂಕಾರ ಮಾಡುತ್ತಾರೆ. ಬಾಲಿವುಡ್ ಅಂಗಳದಲ್ಲಿ ಮಿಂಚು ಹರಿಸಿದ ಮಲೈಕಾ
ಇತ್ತೀಚೆಗೆ ಮಲೈಕಾ ಸುಂದರವಾದ ಅನಾರ್ಕಲಿ ಸೂಟ್ನಲ್ಲಿ ಕಂಡುಬಂದಿದ್ದಾರೆ. ಮಸ್ಟರ್ಡ್ ಬಣ್ಣದ ದುಪ್ಪಟ್ಟಾವನ್ನು ಸೂಟ್ಗೆ ಮಲೈಕಾ ಮ್ಯಾಚ್ ಮಾಡಿಕೊಂಡಿದ್ದಾರೆ. ಚೆರ್ರಿ ಬಣ್ಣದ ಗಾಢ ಲಿಪ್ಸ್ಟಿಕ್ ಆಕೆಗೆ ಇನ್ನಷ್ಟು ಸೊಗಸಾದ ನೋಟವನ್ನು ನೀಡಿದೆ. ಮಲೈಕಾರ ದಿರಿಸಿನ ಸುಂದರ ನೋಟ ಇಲ್ಲಿದೆ.




Click it and Unblock the Notifications