ಕನ್ನಡ  » ವಿಷಯ

Transit

Planet Transit January: ಜನವರಿ 2023ರಲ್ಲಿ ಗ್ರಹಗಳ ಚಲನೆಯು ಯಾವ ರಾಶಿಗಳಿಗೆ ಅದೃಷ್ಟ
ಜ್ಯೋತಿಷ್ಯದ ಪ್ರಕಾರ, ಗ್ರಹಗಳು ರಾಶಿಯನ್ನು ಬದಲಾಯಿಸುವ ಸಂಕ್ರಮಣ ಸಮಯವು ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜನವರಿ 2023ರಲ್ಲಿ, ಶನಿಯೊಂದಿಗೆ ಸೂರ್ಯ ಮತ್ತು ಶುಕ್ರನ ರಾಶಿಚಕ್ರ...
Planet Transit January: ಜನವರಿ 2023ರಲ್ಲಿ ಗ್ರಹಗಳ ಚಲನೆಯು ಯಾವ ರಾಶಿಗಳಿಗೆ ಅದೃಷ್ಟ

Makar Sankranti 2023 Bhavishya : ಮಕರ ರಾಶಿಗೆ ಸೂರ್ಯ ಸಂಚಾರ: ದ್ವಾದಶಗಳ ಮೇಲೆ ಸಂಕ್ರಮಣದ ಪ್ರಭಾವ ಹೇಗಿದೆ?
ಮಕರ ರಾಶಿಗೆ ಸೂರ್ಯನ ಸಂಚಾರವು 2023 ಜನವರಿ 14ರಂದು ನಡೆಯಲಿದೆ. ಇದೇ ದಿನ ರಾಷ್ಟ್ರದಾದ್ಯಂತ ಜನರು ಮಕರ ಸಂಕ್ರಾಂತಿಯ ಹಬ್ಬವನ್ನು ಸಹ ಆಚರಿಸುತ್ತಾರೆ. ಉತ್ತರಾಯಣದ ಆರಂಭದ ಕಾಲ ಎಂದೂ ಕರೆ...
Dhanu Sankranti 2022: ಧನು ಸಂಕ್ರಾಂತಿ ದಿನ, ಮುಹೂರ್ತ ಹಾಗೂ ಆಚರಣೆಯ ವಿಧಾನ
ವರ್ಷದ ಪ್ರತಿ ತಿಂಗಳು, ಸೂರ್ಯ ದೇವರು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದನ್ನು ಗೋಚಾರ ಅಥವಾ ಸಂಕ್ರಾಂತಿ ಎನ್ನುತ್ತಾರೆ. ಸೂರ್ಯನು ಧನು ರಾಶಿಗೆ ಪ್ರವೇಶಿಸುವ ಶುಭ ಸಮಯವನ್ನು "...
Dhanu Sankranti 2022: ಧನು ಸಂಕ್ರಾಂತಿ ದಿನ, ಮುಹೂರ್ತ ಹಾಗೂ ಆಚರಣೆಯ ವಿಧಾನ
Rahu Transit 2023 Effects: ಮೀನ ರಾಶಿಗೆ ರಾಹು ಸಂಚಾರ 2023: ತುಲಾ ರಾಶಿಯಿಂದ ಮೀನ ರಾಶಿವರೆಗೆ ಪ್ರಭಾವ ಹೇಗಿದೆ?
ವೈದಿಕ ಜ್ಯೋತಿಷ್ಯದ ಪ್ರಕಾರ ರಾಹು ಗ್ರಹ ಎಂದರೆ ದುಷ್ಟ ಗ್ರಹ ಎಂದೇ ಪರಿಗಣಿಸಲಾಗುತ್ತದೆ. ರಾಹುವಿನ ಪ್ರಭಾವ ನಿಮ್ಮ ಮೇಲಿದೆ ಎಂದರೆ ನಕಾರಾತ್ಮಕ ಪ್ರಭಾವ ಬೀರಲಿದೆ ಎಂದರ್ಥ. ಇತರ ಗ್ರ...
Rahu Transit 2023 Effects: ಮೀನ ರಾಶಿಗೆ ರಾಹು ಸಂಚಾರ 2023: ಮೇಷ ರಾಶಿಯಿಂದ ಕನ್ಯಾ ರಾಶಿವರೆಗೆ ಪ್ರಭಾವ ಹೇಗಿದೆ?

Shukra Gochar 2022: ಧನು ರಾಶಿಯಲ್ಲಿ ಶುಕ್ರ ಸಂಕ್ರಮಣ: ಈ ಸಂಚಾರ ತುಲಾ-ಮೀನ ರಾಶಿಗಳ ಮೇಲೆ ಬೀರಿರುವ ಪ್ರಭಾವವೇನು?
ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹವನ್ನು ಸಂತೋಷ, ಐಷಾರಾಮಿ, ಪ್ರೀತಿ, ಮದುವೆ, ಸೌಂದರ್ಯ ಮತ್ತು ಸೌಕರ್ಯಗಳ ದೇವತೆ ಎಂದು ಪರಿಗಣಿಸಲಾಗುತ್ತದೆ. ಈ ಸಂಪತ್ತಿನ ಗ್ರಹ ಶುಕ್ರ ಡಿಸೆಂಬರ್ 5ರಂದ...
Shukra Gochar 2022: ಧನು ರಾಶಿಯಲ್ಲಿ ಶುಕ್ರ ಸಂಕ್ರಮಣ: ಮೇಷದಿಂದ ಕನ್ಯಾ ರಾಶಿಗೆ ಶುಕ್ರ ಸಂಕ್ರಮಣದ ಪ್ರಭಾವ ಹೇಗಿದೆ?

Kanya Sankranti 2022: ಕನ್ಯಾ ಸಂಕ್ರಾಂತಿ ದಿನ, ಮಹತ್ವ ಹಾಗೂ ಸೂರ್ಯ ಸ್ತೋತ್ರ
ಸೂರ್ಯ ಪ್ರತ್ಯಕ್ಷ ದೇವತೆ, ಸೂರ್ಯನನ್ನು ಅನುಸರಿಸಿಯೇ ಕರ್ಮಗಳು ನಡೆಯುವುದರಿಂದ ಎಲ್ಲದಕ್ಕೂ ಸೂರ್ಯನು ಪ್ರತ್ಯಕ್ಷ ಸಾಕ್ಷಿ ಎಂಬ ನಂಬಿಕೆ ಇದೆ. ಋಗ್ವೇದದ ಪ್ರಕಾರ ಸೂರ್ಯನು ಜಗತ್ತಿ...
ನಿಮ್ಮ ಜಾತಕದ ಐದನೇ ಮನೆಯಲ್ಲಿ ಈ ಗ್ರಹಗಳ ಸ್ಥಾನವಿದ್ದರೆ ಮದುವೆ ನಿಶ್ಚಯವಾದಂತೆ..!
ಒಬ್ಬರ ಜೀವನದಲ್ಲಿ ಕಷ್ಟಗಳೇ ಎದುರಾದಲ್ಲಿ, ಯಾವ ಕೆಲಸವೂ ಆಗಿ ಬರದೇ ಇದ್ದಲ್ಲಿ, ಮದುವೆಯಲ್ಲಿ ಸಮಸ್ಯೆಗಳು ಇದ್ದಲ್ಲಿ ಅವರ ದೆಸೆ ಸರಿಯಿಲ್ಲ ಎನ್ನುತ್ತಾರೆ. ಇದಕ್ಕೆ ಹೌದು ಎನ್ನುತ್ತ...
ನಿಮ್ಮ ಜಾತಕದ ಐದನೇ ಮನೆಯಲ್ಲಿ ಈ ಗ್ರಹಗಳ ಸ್ಥಾನವಿದ್ದರೆ ಮದುವೆ ನಿಶ್ಚಯವಾದಂತೆ..!
ಶನಿ ಸಂಚಾರ 2022: ಈ 5 ರಾಶಿಗಳು ಮುಂದಿನ ಆರು ತಿಂಗಳು ಶನಿಯ ಗಂಭೀರ ಪ್ರಭಾವಕ್ಕೆ ಒಳಗಾಗಲಿದೆ
ದೇವಾನು ದೇವತೆಗಳಲ್ಲೇ ನ್ಯಾಯದ ದೇವತೆ ಎಂದೇ ಹೆಸರಾದ ದೇವರು ಶನಿದೇವ. ಶವಿಯು ದೇವತೆಗಳಿಗೂ ಶಿಕ್ಷೆಗಳಿಗೂ ವಿಧಿಸುವ ವಿಶೇಷ ಅಧಿಕಾರವನ್ನು ಹೊಂದಿದ್ದಾನೆ. ನವಗ್ರಗಳಲ್ಲಿ ಪ್ರಮುಖ ದ...
ಮಕರ ಸಂಕ್ರಾಂತಿ 2022: 29 ವರ್ಷಗಳ ನಂತರ ಸೂರ್ಯ-ಶನಿ ಸಂಯೋಗ, 12 ರಾಶಿಗಳ ಮೇಲೆ ಬೀರಲಿದೆ ಈ ಪ್ರಭಾವ
ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿಯ ಸಂಯೋಗವು ಅತ್ಯಂತ ಆಸಕ್ತಿದಾಯಕ ಘಟನೆಯಾಗಿದೆ. ಈ ಅಪರೂಪದ ಸಂಯೋಗವು ಬರೋಬ್ಬರಿ 29 ವರ್ಷಗಳ ನಂತರ ಜನವರಿ 14ರಂದು ಸಂಕ್ರಾತಿ ಹಬ್ಬದ ದಿನ ಘ...
ಮಕರ ಸಂಕ್ರಾಂತಿ 2022: 29 ವರ್ಷಗಳ ನಂತರ ಸೂರ್ಯ-ಶನಿ ಸಂಯೋಗ, 12 ರಾಶಿಗಳ ಮೇಲೆ ಬೀರಲಿದೆ ಈ ಪ್ರಭಾವ
ಕರ್ಕರಾಶಿಗೆ ಸಂಚರಿಸಿದ ಶುಕ್ರ ಗ್ರಹ: 12 ರಾಶಿಗಳ ಮೇಲೆ ಬೀರಲಿದೆ ಈ ಪ್ರಭಾವ
ಶುಕ್ರ ಗ್ರಹವನ್ನು ಪ್ರೀತಿ, ಸಂಬಂಧ, ಸೌಂದರ್ಯ ಮತ್ತು ಸಂತೋಷದ ಗ್ರಹ ಎಂದು ಹೇಳಲಾಗುವುದು. ಶುಕ್ರನ ಸ್ಥಾನವು ನಮ್ಮ ಜೀವನದ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಶುಕ್ರ ಒಂದು ರಾಶಿಯಿ...
ಕುಂಭ ರಾಶಿಯಲ್ಲಿ ಗುರುವಿನ ವಕ್ರೀಯ ಚಲನೆ: 12 ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಗುರು ಗ್ರಹವು ಕುಂಭ ರಾಶಿಯಲ್ಲಿ ಜೂನ್‌ 20ಕ್ಕೆ ಹಿಮ್ಮುಖವಾಗಿ ಚಲಿಸಲಿದೆ. ಸಾಮಾನ್ಯವಾಗಿ ನೇರವಾಗಿ ಸಂಚರಿಸುವ ಗ್ರಹ ಹಿಮ್ಮುಖ ದಿಕ್ಕಿನಲ್ಲಿ ಚಲಿಸಲಾರಂಭಿಸಿದಾಗ ಅದನ್ನು ವಕ್ರೀ ...
ಕುಂಭ ರಾಶಿಯಲ್ಲಿ ಗುರುವಿನ ವಕ್ರೀಯ ಚಲನೆ: 12 ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಅನುರಾಧ ನಕ್ಷತ್ರಕ್ಕೆ ಕೇತು ಸಂಚಾರ: 12 ರಾಶಿಗಳ ಮೇಲೆ ಬೀರುವ ಪರಿಣಾಮವೇನು?
ಜ್ಯೋತಿಷ್ಯದಲ್ಲಿ ರಾಹು ಹಾಗೂ ಕೇತು ಗ್ರಹಗಳನ್ನು ಕ್ರೂರ ಗ್ರಹಗಳು ಎಂದು ಹೇಳಲಾಗುವುದು. ಈ ಎರಡೂ ಗ್ರಹಗಳು ಬರೀ ಅಶುಭ ಫಲಗಳನ್ನು ಮಾತ್ರ ನೀಡುವುದು ಎಂದು ನಂಬಲಾಗಿದೆ, ಒಂದು ವೇಳೆ ಈ ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion