Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮುದಿ ಅಣ್ಣಾ ಮಳೆಯಲ್ಲಿ ಓಡ್ತಿದಾರೆ, ಯಾಕಣ್ಣ ನಿಲೇಕಣಿ?

ಸೋ, ನೀವು ಹೇಳುವಂತೆ ಈಗೇನು ಸರಕಾರಿ ಜನ ಲೋಕ ಪಾಲ ಮಸೂದೆಯನ್ನು standing committee ಅನುಮೋದಿಸಿದೆ ಅದು 'ಸರ್ವಶ್ರೇಷ್ಠ. ಅದನ್ನು ಯಾರೂ ಪ್ರಶ್ನಿಸಬಾರದು. ಸರಕಾರಿ ಜನ ಲೋಕಪಾಲ ಮಸೂದೆಯನ್ನು ದೇಶದ ಹಜಾರೋ ಅಣ್ಣಾಗಳು ಬಾಯ್ಮುಚ್ಕೊಂಡು ಸ್ವೀಕರಿಸಬೇಕು. ಸರಕಾರ ಸಾರಿ, standing committee ಅನುಮೋದಿಸಿದೆ. ಆದ್ದರಿಂದ ಅದನ್ನು ಬಾಯಿಮುಚ್ಕಂಡು ಒಪ್ಪಿಕೊಳ್ಳಿ' ಎಂದು ಫರ್ಮಾನು ಹೊರಡಿಸುವ ಹಪಾಹಪಿ ಯಾಕಣ್ಣ?
ಸಂದರ್ಶನದ ವೇಳೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಕಳೆದೆರಡು ವರ್ಷಗಳಿಂದ (ಕಾಂಗ್ರೆಸ್) ರಾಜಕಾರಣಿಗಳ ಜತೆ ನಿಕಟವಾಗಿ ವ್ಯವಹರಿಸುತ್ತಿದ್ದೇನೆ. ಅವರೆಲ್ಲ ಅತ್ಯಂತ ಶ್ರಮಜೀವಿಗಳು. ನಾಡಿಗಾಗಿ ಅಹಿರ್ನಿಶಿ ದುಡಿಯುತ್ತಿದ್ದಾರೆ ಎಂದೆಲ್ಲ ಬಡಬಡಿಸಿದಿರಿ. ಅಣ್ಣ ನಿಲೇಕಣಿ, ಇನ್ನು ಹೆಚ್ಚು ನಿಮ್ಮ ಮಾತನ್ನು ಕೇಳಿಸಿಕೊಳ್ಳಲಾಗದೆ ಟಿವಿ ಕಿವಿ ಹಿಂಡಿದೆ, ಮಾರಾಯಾ!
ಕೊನೆಗೂ ನನ್ನಲ್ಲುಳಿದ ಪ್ರಶ್ನೆ 'ಪ್ರಪಂಚದ ಇತರೆಡೆ ವಿಫಲವಾಗಿರುವ Uid ಎಂಬ ಯೋಜನೆಗೆ ನಿಮ್ಮನ್ನು ಅಧಿಪತಿಯಾಗಿಸುತ್ತಿದ್ದಂತೆ ಯಾಕಣ್ಣ ಹೀಗೆ ಸರಕಾರಿ ವಕ್ತಾರರಾದಿರಿ?'. ಉತ್ತರ...



Click it and Unblock the Notifications
