Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
'ಗೆಳೆತನವೇ ಶ್ರೇಷ್ಠ- ಸಂಬಂಧಗಳೆಲ್ಲಾ ಕನಿಷ್ಠ' ಎನ್ನುವುದು ಸರಿಯೇ?
Talk Of The Town
oi-Sadhu
By * ಎಚ್ಎಸ್ ರೋಹಿಣಿ

ಅದರಲ್ಲಿ ಸಂಬಂಧಗಳ ಬಗ್ಗೆ ಹೀಯಾಳಿಕೆಗಳೂ ತುಂಬಿರುತ್ತವೆ. ಒಬ್ಬರಿಗೆ ಬದುಕಿನಲ್ಲಿ ತುಂಬಾ ಒಳ್ಳೆಯ ಒಬ್ಬಿಬ್ಬರು ಗೆಳೆಯರು ಸಿಕ್ಕರೆ ಅದೇ ಹೆಚ್ಚು. ಅಂಥದ್ದರಲ್ಲಿ 'ಗೆಳೆತನವೇ ಶ್ರೇಷ್ಠ, ಸಂಬಂಧಗಳೆಲ್ಲಾ ಕನಿಷ್ಠ' ಎಂದು ಹೇಳುವ ಸಂದೇಶಗಳನ್ನು ನಂಬಿ ಅನುಸರಿಸುವವರ ಸಂಖ್ಯೆ ಏರುತ್ತಿರುವುದು ಆತಂಕಕಾರಿ.
ಪಾಶ್ಚಿಮಾತ್ಯ ದೇಶಗಳಲ್ಲಿ ಅಪ್ಪ ಬಿಟ್ಟು ಹೋದ ನಂತರ ಅಮ್ಮ ಮತ್ತೊಬ್ಬನೊಂದಿಗೆ ಬಾಳಲು ನಿರ್ಧಾರ ಮಾಡುತ್ತಾಳೆ. ಅದರಿಂದ ಬೆಳೆದ ಮಕ್ಕಳು ಅವರಿಂದ ದೂರವಾಗಿ ತಾವೇ ಸಂಪಾದನೆ ಮಾಡಿ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯ.
ಅದು ಅವರ ಸಮಾಜದಲ್ಲಿ ಸ್ವೀಕೃತ. ಸಣ್ಣವಯಸ್ಸಿನಲ್ಲೇ ಓದಿಕೊಳ್ಳಲು ಹಣ ಗಳಿಸುವ ಅಲ್ಲಿನ ಮಂದಿ, ನಮ್ಮಂತೆ ಹಣ ಸಂಪಾದನೆಗಾಗಿ ಓದುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ.
Comments
Read more about: ಕುಟುಂಬ ಅಪ್ಪ ಅಮ್ಮ ಹುಟ್ಟುಹಬ್ಬ ಅಮೆರಿಕ ಜ್ಯೋತಿಷ್ಯ family father mother birth day america astrology
English summary
Family relations versus friendship, Family relations versus Professionalism, 'ಗೆಳೆತನವೇ ಶ್ರೇಷ್ಠ- ಸಂಬಂಧಗಳೆಲ್ಲಾ ಕನಿಷ್ಠ' ಎಂಬುದು ಎಷ್ಟು ಸರಿ?
Story first published: Friday, October 7, 2011, 8:00 [IST]
Other articles published on Oct 7, 2011



Click it and Unblock the Notifications
