Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
Happy Kiss Day 2024 : ಚೆಂದುಟಿಯ ಮೇಲೆ ಆಸೆಯಿಂದ ಒಂದು ಮುತ್ತಿಡ್ಲಾ: ಹ್ಯಾಪಿ ಕಿಸ್ ಡೇ
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಫೆಬ್ರವರಿ 13ನ್ನು ಕಿಸ್ ಡೇ ಎಂದು ಆಚರಿಸಲಾಗುವುದು. ಒಂದು ಸಂಬಂಧ ಗಟ್ಟಿಯಾಗಲು ಕಿಸ್ ಕೂಡ ಮುಖ್ಯ, ಎರಡು ತುಟಿಗಳು ಸೇರಿದರೆ ದೇಹದಲ್ಲಿ ಲವ್ ಹಾರ್ಮೋನ್ಸ್, ಹ್ಯಾಪಿ ಹಾರ್ಮೋನ್ಸ್ ಬಿಡುಗಡೆಯಾಗುತ್ತವೆ, ಇದರಿಂದ ಆರೋಗ್ಯಕ್ಕೆ ಒಳ್ಳೆಯದು.
ಪ್ರೇಮಿಗಳು ಪರಸ್ಪರ ನೀಡುವ ಕಿಸ್‌ನಲ್ಲೂ ಅನೇಕ ಬಗೆಗಳಿವೆ. ಹಣೆಗೆ ಮುತ್ತಿಟ್ಟರೆ ಅದು ಅವರಿಗೆ ನಮ್ಮ ಪ್ರೀಲೆ ಇಟ್ಟಿರುವ ಕಾಳಜಿ ತೋರಿಸುತ್ತದೆ, ಕೆನ್ನೆಯ ಮೇಲೆ ಮುತ್ತಿಕ್ಕರೆ ಪ್ರೀತಿಯ ಅನುರಾಗ ಮತ್ತಷ್ಟು ಅರಳುವುದು, ಅದೇಎರಡು ತುಟಿಗಳು ಒಂದಾದರೆ ಅವರಿಬ್ಬರ ನಡುವೆ ಗಾಳಿ ನುಸಳಲು ಕಷ್ಟಪಡಬೇಕ ಅಷ್ಟೊಂದು ಪ್ರೀತಿಯ ಬಂಧ ಉಂಟಾಗಿರುತ್ತದೆ.
ಕಿಸ್ ಡೇಯಂದು ನಿಮ್ಮ ಪ್ರೇಮಿಗೆ ಹೀಗೆ ಚೆಂದದ ಶುಭಾಶಯಗಳನ್ನು ಕಳುಹಿಸಿ...

Kiss Day Wishes 1
ಹ್ಯಾಪಿ ಕಿಸ್ ಡೇ

Kiss Day Wishes 2
ಚೆಂದುಟಿಯ ಮೇಲೆ ಆಸೆಯಿಂದ ಒಂದು ಮುತ್ತಿಡ್ಲಾ...
ಹ್ಯಾಪಿ ಕಿಸ್ ಡೇ

Kiss Day Wishes 3
ಅದರ-ಅದರ ಬೆರೆತಾಗ ಈ ಪ್ರೀತಿಯಾಗುವುದು ಇನ್ನಷ್ಟು ಮಧುರ
ಹ್ಯಾಪಿ ಕಿಸ್ ಡೇ

Kiss Day Wishes 4
ನೀನು ನನ್ನ ತುಟಿಗೆ ಇಡುವ ಮುತ್ತಿಗಿಂತ ಮತ್ತು ಬೇರೇನಿದೆ
ಮೈ ಲವ್
ಹ್ಯಾಪಿ ಕಿಸ್ ಡೇ

Kiss Day Wishes 5
ನನ್ನ ಕಣ್ಣುಗಳು ನಿನ್ನ ನೋಡಲು ಬಯಸುತ್ತಿದೆ
ನನ್ನ ಕಿವಿಗಳು ನಿನ್ನ ಶಬ್ದ ಕೇಳಲು ಕಾತರಿಸುತ್ತದೆ
ನನ್ನ ತುಟಿ....ನಿನ್ನ ಮೇಲೆ ಮುದ್ರೆ ಒತ್ತಲು ಕಾದಿದೆ
ಹ್ಯಾಪಿ ಕಿಸ್ ಡೇ

Kiss Day Wishes 6
ಇವತ್ತು ನಿನಗೊಂದು ಸೀಕ್ರೆಟ್ ಹೇಳ್ವೆ
ನೀ ನನ್ನ ಹಣೆಗೆ ಇಡುವ ಕಿಸ್ ನನಗೆ ತುಂಬಾ ಹಿತ
ನೀನ್ನ ಕೆನ್ನೆಗೆ ನೀಡುವ ಮತ್ತು ನನಗೆ ತುಂಬಾ ಇಷ್ಟ
ನೀ ನನ್ನ ತುಟಿಗೆ ನೀಡುವ ಕಿಸ್ ನನಗೆ ತುಂಬಾ ಪ್ರೀತಿ
ಹ್ಯಾಪಿ ಕಿಸ್ ಡೇ...

Kiss Day Wishes 7
ನೀನು ಈಗ ಇಲ್ಲಿರಬೇಕಿತ್ತು ಎಂದನಿಸುತ್ತಿದೆ
ಕಿಸ್ ಹಸಿವು ಜೋರಾಗಿದೆ, ನೀ ನೀಡಿದ ಕಿಸ್ ನೆನಪು ಹಸಿರಾಗಿದೆ
ವಿಶ್ ಯೂ ಹ್ಯಾಪಿ ಕಿಸ್ ಡೇ

Kiss Day Wishes 8
ನಾಳೆ ಇಲ್ಲವೆಂಬಂತೆ ಇಂದು ನಾವು ಪ್ರೀತಿಸೋಣ
ನಮ್ಮ ಪ್ರೀತಿಗೆ ನಮ್ಮ ಕಿಸ್‌ಗಳನ್ನೇ ಸಾಕ್ಷಿಯಾಗಿಸೋಣ
ಹ್ಯಾಪಿ ಕಿಸ್ ಡೇ ಮೈ ಬೇಬಿ



Click it and Unblock the Notifications