Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೆಣ್ಣಿನ ಬಗ್ಗೆ ಪುರುಷರು ಕೇಳುವ ಪ್ರಶ್ನೆಗಳಿವು!

ಆದ್ದರಿಂದಲೆ ಪುರುಷರು ಮೀನಿನ ಹೆಜ್ಜೆಯನ್ನು ಮತ್ತು ಹೆಣ್ಣಿನ ಮನಸ್ಸನ್ನು ಅರಿಯಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ಗಂಡು ಹೆಣ್ಣಿನ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಲು ವಿಫಲರಾದಾಗ ಕೇಳುವ ಪ್ರಶ್ನೆಗಳು ನೋಡಿ ಇಲ್ಲಿದೆ:
1. ಅವರು ನಾಟಕ ಏಕೆ ಆಡುತ್ತಾರೆ?
ಹೆಣ್ಣು ಸಣ್ಣ ವಿಷಯಕ್ಕೆ ಬೇಸರ ಮಾಡಿಕೊಂಡು ಕಣ್ಣೀರು ಸುರಿಸುವುದು ಸಹಜ. ಆದರೆ ಈ ರೀತಿ ಕಣ್ಣೀರನ್ನು ನಾಟಕ ಅನ್ನುತ್ತಾರೆ. ಕೆಲವೊಂದು ವಿಷಯಗಳನ್ನು ಹೇಳುವಾಗ ತುಂಬಾ ಎಮೋಷನಲ್ ಆಗುತ್ತಾರೆ. ಆದರೆ ಇದನ್ನು ಪುರುಷರು ಡ್ರಾಮ ಅನ್ನುತ್ತಾರೆ.
2. ವಿಷಯವನ್ನು ಸ್ಪಷ್ಟವಾಗಿ ಹೇಳುವುದಿಲ್ಲ ಏಕೆ?
ಹೆಣ್ಣು ಮಕ್ಕಳು ತಮ್ಮ ಅನಿಸಿಕೆ, ಭಾವನೆಗಳನ್ನು ಬಾಯಿ ಬಿಟ್ಟು ಹೇಳುವುದು ಕಡಿಮೆ. ಪ್ರತಿಯೊಂದು ಹೆಣ್ಣು ತನ್ನ ಭಾವನೆಗಳನ್ನು ಗಂಡು ಅರ್ಥೈಹಿಸಿಕೊಳ್ಳಲಿ ಎಂದು ಬಯಸುತ್ತಾಳೆ. ಆದರೆ ಗಂಡು ಎಲ್ಲವನ್ನು ಪ್ರಾಕ್ಟಿಕಲ್ ಆಗಿ ಯೋಚಿಸುತ್ತಾನೆ. ಹೆಣ್ಣಿಗೆ ಭಾವನ್ಮಾಕ ವಿಷಯಗಳನ್ನು ಪ್ರಾಕ್ಟಿಕಲ್ ಆಗಿ ನೋಡಲು ಇಷ್ಟವಿರುವುದಿಲ್ಲ.
3. ಹೆಣ್ಣು ಮಕ್ಕಳು ಬೇಗನೆ ಮದುವೆಯಾಗಲು ಬಯಸುವುದೇಕೆ?
ಇದು ಎಲ್ಲಾ ಪುರುಷರು ಕೇಳುವ ಪ್ರಶ್ನೆ. ಆದರೆ ನಿಜವಾದ ವಿಷಯವೆಂದರೆ ಅವಳು ಸುರಕ್ಷತೆಯನ್ನು ಬಯಸುತ್ತಾಳೆ. ಆದರೆ ಪುರುಷರಿಗೆ ಹೆಣ್ಣು ಮಕ್ಕಳಿಗಿಂತ ಅಧಿಕ ಜವಬ್ದಾರಿ ಇರುವುದರಿಂದ ನಿಧಾನವಾಗಿ ಮದುವೆಯಾಗುತ್ತಾರೆ.
4. ಹೆಣ್ಣು ಮಕ್ಕಳು ಹೊರಡಲು ತುಂಬಾ ಸಮಯ ತೆಗೆದುಕೊಳ್ಳುವುದೇಕೆ?
ಇದು ತುಂಬಾ ಪುರುಷರಿಗೆ ಅಸಮಧಾನವನ್ನು ತರುತ್ತದೆ. ಆದರೆ ಹೆಣ್ಣು ತಾನು ಅಕರ್ಷಕವಾಗಿ ಕಾಣಬೇಕೆಂದು ಬಯಸುತ್ತಾಳೆ. ಆದ್ದರಿಂದಲೆ ತನ್ನ ಡ್ರೆಸ್ಸಿಂಗ್ ಬಗ್ಗೆ ತುಂಬಾ ಎಚ್ಚರಿಕೆವಹಿಸುತ್ತಾಳೆ.
5. ಶಾಪಿಂಗ್ ನಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಏಕೆ?
ಮಹಿಳೆಯರ ಜೊತೆ ಶಾಪಿಂಗ್ ಹೋಗಲು ಪುರುಷರು ಹಿಂದೆ-ಮುಂದೆ ನೋಡುತ್ತಾರೆ. ಅಂಗಡಿಯಲ್ಲಿರುವ ಅಷ್ಟೂ ಬಟ್ಟೆಗಳನ್ನು ಎಳೆದು ಹಾಕಿಸಿ ಇಷ್ಟವಾಗದಿದ್ದರೆ ಬೇರೆ ಅಂಗಡಿಗೆ ನಡೆಯುತ್ತಾರೆ. ಇವರ ಜೊತೆಗೆ ಹೋದ ಪುರುಷರಿಗೆ ಈ ರೀತಿಯ ನಡುವಳಿಕೆ ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಹೆಣ್ಣು ಮಕ್ಕಳು ವಸ್ತುಗಳನ್ನು ಕೊಳ್ಳುವಾಗ ತಮ್ಮ ಮನಸ್ಸಿಗೆ ಇಷ್ಟವಾಗಿದ್ದರಷ್ಟೆ ಕೊಳ್ಳುತ್ತಾರೆ.



Click it and Unblock the Notifications
