Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ತ್ವರೆ ಮಾಡಿ, ಪ್ರೆಸ್ಟೀಜ್ ಉತ್ಪನ್ನಗಳು ಉಚಿತ, ಉಚಿತ!

ಡಿ.20 ರಿಂದ ಆರಂಭವಾಗಿರುವ ಈ ರಿಯಾಯಿತಿ ಯೋಜನೆ ಜ. 20 ವರೆಗೂ ಇರಲಿದೆ. ರಿಯಾಯಿತಿ, ವಿನಿಮಯ ಹಾಗೂ ಗಿಫ್ಟ್ ಯೋಜನೆಗಳಡಿಯಲ್ಲಿ ವಿವಿಧ ಉತ್ಪನ್ನಗಳನ್ನು ಗ್ರಾಹಕರು ಮನೆಗೆ ಒಯ್ಯಬಹುದು.
ಜನಪ್ರಿಯ ಶ್ರೇಷ್ಠ ಮೌಲ್ಯ ಖರೀದಿ ಯೋಜನೆ:
* ನಾನ್ ಸ್ಟಿಕ್ ಕುಕ್ ವೇರ್ ಶ್ರೇಣಿ ಮೇಲೆ ಶೇ. 20ರ ರಿಯಾಯಿತಿ
* ರೈಸ್ ಕುಕ್ಕರ್ ಶ್ರೇಣಿ ಉತ್ಪನ್ನಗಳ ಮೇಲೆ ಶೇ. 25ರ ರಿಯಾಯಿತಿ
* ಎಲೆಕ್ಟ್ರಿಕ್ ಉತ್ಪನ್ನಗಳ ಮೇಲೆ ಶೇ. 20ರ ರಿಯಾಯಿತಿ
ವಿನಿಮಯ ಯೋಜನೆ ಕೊಡುಗೆಗಳು:
* ಗ್ಲಾಸ್ ಟಾಪ್ ಗ್ಯಾಸ್ ಸ್ಟವ್ ಗಳ ಮೇಲೆ ಫ್ಲಾಟ್ 30% ರಿಯಾಯಿತಿ. ಮಿಕ್ಸರ್ ಗ್ರೈಂಡರ್ (ಆಯ್ದ ಉತ್ಪನ್ನಗಳ ಮೇಲೆ) 1500/-ರು. ಗಳವರೆಗೂ ರಿಯಾಯಿತಿ
ಉಡುಗೊರೆ ಯೋಜನೆಗಳು:
* MRP ಬೆಲೆ ನೀಡಿ ಡಿಲಕ್ಸ್ ಪ್ಲಸ್ ಮಿಕ್ಸರ್ ಗ್ರೈಂಡರ್ ಖರೀದಿಸಿ, 3,595 ರು ಬೆಲೆಯ ಇಂಡಕ್ಷನ್ ಕುಕ್ ಟಾಪ್ PIC ಅನ್ನು ಉಚಿತವಾಗಿ ಪಡೆಯಿರಿ.
* ಇಂಡಕ್ಷನ್ ಕುಕ್ ಟಾಪ್ ಖರೀದಿಸಿ, 2,260 ರು ಮೌಲ್ಯದ ಒಮೆಗಾ ಡಿಲಕ್ಸ್ 3 ಪೀಸ್ ಸೆಟ್ ನಿಮ್ಮದಾಗಿಸಿಕೊಳ್ಳಿ.
* ಸ್ಟೈಲೊ ಮಿಕ್ಸರ್ ಗ್ರೈಂಡರ್ ಖರೀದಿಸಿ, 2,210 ರು ಬೆಲೆಯ ಒಮೆಗಾ ಸೆಲೆಕ್ಟ್ ಪ್ಲಸ್ ಸೆಟ್ ಉಚಿತವಾಗಿ ಪಡೆಯಿರಿ.
* ಕಿಚನ್ ಹುಡ್, ಗ್ಯಾಸ್ ಸ್ಟವ್ ಗಳು, ವೆಟ್ ಗ್ರೈಂಡರ್ಸ್ ಖರೀದಿಯೊಂದಿಗೆ 1620 ರು ಬೆಲೆಯ 3 ಲೀ ಎಸ್ ಎಸ್ ಪ್ರೆಷರ್ ಕುಕ್ಕರ್ ಹಾಗೂ 250 ರು ಬೆಲೆಯ ಎಸ್ ಎಸ್ ಅಡುಗೆ ಪರಿಕರಗಳನ್ನು ಉಚಿತವಾಗಿ ಪಡೆಯಿರಿ
ಸೂಚನೆ: ಈ ಯೋಜನೆಗಳು, ಕೊಡುಗೆಗಳು ಪ್ರೆಸ್ಟೀಜ್ ಸ್ಮಾರ್ಟ್ ಕಿಚನ್ ಸ್ಟೋರ್ ಗಳು ಹಾಗೂ ವಿವಿಧ ಉತ್ಪನ್ನಗಳ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಈ ಕೊಡುಗೆ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಟಿಟಿಕೆ ಮಾರ್ಕೆಟಿಂಗ್ ಮುಖ್ಯಸ್ಥ ಚಂದ್ರು ಕಾರ್ಲೊ ತಿಳಿಸಿದರು. ಹೊಸ ವರ್ಷಕ್ಕೆ ಪ್ರೆಸ್ಟೀಜ್ ಉತ್ಪನ್ನ ಬಳಸಿ ಅಡುಗೆಮನೆಯ ವಿನ್ಯಾಸವನ್ನು ಬದಲಿಸಿ ಸ್ಮಾರ್ಟ್ ಕಿಚನ್ ಆಗಿಸಿ ಎಂದು ಕಾರ್ಲೊ ಹೇಳಿದರು.
ಟಿಟಿಕೆ ಬಗ್ಗೆ ಒಂದಿಷ್ಟು: ಸುಮಾರು 1200 ಕೋಟಿ ಮೌಲ್ಯದ ಟಿಟಿಕೆ ಸಮೂಹದ ಅಂಗವಾದ ಟಿಟಿಕೆ ಪ್ರೆಸ್ಟೀಜ್ ಲಿ. ಭಾರತದಲ್ಲಿ ಅಡುಗೆ ಮನೆಗೆ ಸಂಬಂಧಿಸಿದ ಉತ್ಪನ್ನಗಳ ಬೃಹತ್ ಮಾರಾಟ ಜಾಲವನ್ನು ಹೊಂದಿದೆ. ಪ್ರೆಷರ್ ಕುಕ್ಕರ್, ನಾನ್ ಸ್ಟಿಕ್ ಕುಕ್ ವೇರ್, ಗ್ಯಾಸ್ ಸ್ಟವ್,ಸ್ಮಾರ್ಟ್ ಕಿಚನ್ ಸೆಟ್ ಅಪ್ ಇನ್ನಿತರ ವಿವಿಧ ಉತ್ಪನ್ನಗಳನ್ನು ಹೊಸೂರಿನ ಘಟಕದಲ್ಲಿ ತಯಾರಿಸಲಾಗುತ್ತದೆ. ಉಳಿದಂತೆ ಕೊಯಮತ್ತೂರು ಹಾಗೂ ರೋರ್ಕಿಯಲ್ಲೂ ಘಟಕಗಳಿವೆ. 24 ಮಾರಾಟ ಮಳಿಗೆಗಳು ಹಾಗೂ ಸ್ಮಾರ್ಟ್ ಕಿಚನ್ ಸ್ಟೋರ್ ಗಳು ದೇಶದ ತುಂಬಾ ಇದೆ. ISO 9001 ಪ್ರಮಾಣಪತ್ರ ಹಾಗೂ PED / CE ಪ್ರಮಾಣ ಪತ್ರಗಳು ಟಿಟಿಕೆ ಸಂಸ್ಥೆಗೆ ಸಂದಿದೆ.



Click it and Unblock the Notifications
