Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಆಹಾರವನ್ನು ರುಚಿಕರವಾಗಿ ಫ್ರೈ ಮಾಡಲು ಸಲಹೆಗಳು
Tips
oi-Reena
By Hema S

ಫ್ರೈ ಮಾಡುವ ವಿಧಾನ:
* ಬಾಣಲೆಯಲ್ಲಿ ಎಣ್ಣೆಯನ್ನು ಚೆನ್ನಾಗಿ ಕುದಿಸಬೇಕು.
1. ಪಕೋಡ ಮಾಡುವಾಗ ಅದರ ಮಿಶ್ರಣಕ್ಕೆ 2 ಚಮಚ ಬಿಸಿ ಎಣ್ಣೆ ಮತ್ತು 1/2 ಚಮಚ ಅಡುಗೆ ಸೋಡಾ ಸೇರಿಸಿ.
2. ಮಸಾಲವನ್ನು ಅರೆಯುವಾಗ ಕೊಬ್ಬರಿಯನ್ನು ಬಳಸುವುದಾದರೆ ತುಂಬಾ ಹೊತ್ತು ಕೊಬ್ಬರಿಯನ್ನು ಹುರಿಯಬೇಡಿ.
3. ಟಿಕ್ಕಿ ಮಾಡುವಾಗ ಆಲೂಗೆಡ್ಡೆಯನ್ನು ಮೊದಲೇ ಬೇಯಿಸಿ ಸಿಪ್ಪೆ ತೆಗೆದು ತಣ್ಣಗಾಗಲು ಇಡಬೇಕು.
4. ಪೂರಿ ಹಿಟ್ಟನ್ನು ಪೂರಿ ಮಾಡುವ ಒಂದು ಗಂಟೆ ಮೊದಲು ಮಸ್ಲೀನ್ ಬಟ್ಟೆಯಲ್ಲಿ ಸುತ್ತಿಡುವುದು ಒಳ್ಳೆಯದು.
5. ಪೂರಿ ಮತ್ತಷ್ಟು ಮತ್ತು ಗರಿಗರಿಯಾಗಲು ಗೋಧಿ ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ.
6. ಪಕೋಡ ಹಿಟ್ಟಿಗೆ ಸ್ವಲ್ಪ ಜೋಳದ ಪುಡಿ ಸೇರಿಸಿದರೆ ಪಕೋಡ ಗರಿಗರಿಯಾಗಿರುತ್ತದೆ.
7. ಬಾಣಲೆಯಲ್ಲಿ ಕುದಿಯುತ್ತಿರುವ ಎಣ್ಣಗೆ ಸ್ವಲ್ಪ ಉಪ್ಪು ಹಾಕಿ ನಂತರ ಬೇಯಿಸಬೇಕಾದ ಪದಾರ್ಥ ಹಾಕಿದರೆ ಎಣ್ಣೆ ಅಷ್ಟಾಗಿ ಮೈ ಮೇಲೆ ಬೀಳುವುದಿಲ್ಲ.
8. ಮಾಂಸವನ್ನು ಫ್ರೈ ಮಾಡಲು ದೊಡ್ಡ ಬಾಣಲೆಯನ್ನು ಉಪಯೋಗಿಸಿ. ಇದರಿಂದ ಬೇಗನೆ ಫ್ರೈ ಮಾಡಬಹುದು.
Comments
English summary
Tips On Frying | Cookery Tips | ಫ್ರೈ ಮಾಡಲು ಕೆಲ ಸಲಹೆ | ಅಡುಗೆಗೆ ಟಿಪ್ಸ್
Story first published: Wednesday, February 15, 2012, 17:58 [IST]
Other articles published on Feb 15, 2012



Click it and Unblock the Notifications
