For Quick Alerts
ALLOW NOTIFICATIONS  
For Daily Alerts

ದೀಪಾವಳಿಗೆ 7 ಬಗೆಯ ಸಿಹಿತಿಂಡಿಗಳ ರೆಸಿಪಿ

By Staff
|

ದೀಪಗಳ ಹಬ್ಬ ದೀಪಾವಳಿ ಸಮೀಪವಾಗುತ್ತಿದೆ. ಈ ಹಬ್ಬಕ್ಕೆ ಮನೆಗೆ ಯಾವ ರೀತಿಯಲ್ಲಿ ಅಲಂಕಾರ ಮಾಡಬೇಕು? ಯಾವ ರೀತಿಯಲ್ಲಿ ಡ್ರೆಸ್ ಮಾಡಬೇಕು ಎಂಬ ಆಲೋಚನೆಯ ಜೊತೆಗೆ ಹಬ್ಬಕ್ಕೆ ಮನೆಯಲ್ಲಿ ಯಾವ ಬಗೆಯ ಸಿಹಿ ತಿಂಡಿಗಳನ್ನು ಮಾಡಬೇಕು ಎಂಬ ಆಲೋಚನೆ ಮನೆ ಹೆಂಗಸರಲ್ಲಿ ಇರುತ್ತದೆ.

ದೀಪಾವಳಿಗೆ ಸಿಹಿತಿಂಡಿ, ಕರಿದ ಪದಾರ್ಥಗಳು ಹಾಗೂ ಇತರ ಸ್ವಾದಿಷ್ಟಕರ ತಿಂಡಿಗಳನ್ನು ತಯಾರಿಸಲಾಗುವುದು. ಎಲ್ಲಾ ಅಡುಗೆ ಮಾಡುವಷ್ಟರಲ್ಲಿ ಸಾಕು ಸಾಕಾಗುತ್ತದೆ. ಅದ್ದರಿಂದ ಹಬ್ಬದ ಸಮಯದಲ್ಲಿ ತುಂಬಾ ಬಗೆಯ ಅಡುಗೆ ಮಾಡುವಾಗ ತುಂಬಾ ಕಷ್ಟದ ಅಡುಗೆಗಳ ಬದಲು ಸುಲಭವಾಗಿ ಮಾಡಬಹುದಾದ ರುಚಕರವಾದ ಅಡುಗೆಗಳನ್ನು ಮಾಡುವುದು ಒಳ್ಳೆಯದು.

ಇಲ್ಲಿ ನಾವು ಹಳೆಯ ಲೇಖನಗಳಿಂದ ಆಯ್ದು ಸುಲಭವಾಗಿ ತಯಾರಿಸಬಹುದಾದ ಸಿಹಿತಿಂಡಿಗಳ ರೆಸಿಪಿಯನ್ನು ನೀಡಲಾಗಿದೆ ನೋಡಿ:

1. ಕಜ್ಜಾಯ:

1. ಕಜ್ಜಾಯ:

ಕಜ್ಜಾಯವನ್ನು ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ತಯಾರಿಸಲಾಗುವುದು. ಈ ದೀಪಾವಳಿಗೆ ಕಜ್ಜಾಯ ಮಾಡುವುದಾದರೆ ಇಲ್ಲಿ ರವೆ ಕಜ್ಜಾಯದ ರೆಸಿಪಿ ನೀಡಲಾಗಿದೆ ನೋಡಿ:

2. ಸಮೋಸ

2. ಸಮೋಸ

ಇದನ್ನು ಮಾಡುವ ವಿಧಾನ ನೋಡಿ ಇಲ್ಲಿದೆ:

3. ರಸಗುಲ್ಲ

3. ರಸಗುಲ್ಲ

ರಸಗುಲ್ಲ ಅನ್ನುತ್ತಿದ್ದ ಹಾಗೆ ಬಾಯಲ್ಲಿ ನೀರು ಒಸರುತ್ತೆ. ಸಿಹಿಯನ್ನು ಮೆಲ್ಲನೆ ಅಧರದ ತುಂಬಾ ತುಂಬುವ ರಸಗುಲ್ಲ ಎಂದರೆ ಎಂತಹವರ ಮನಸ್ಸೂ ಒಮ್ಮೆಯಾದರೂ ಚಂಚಲಗೊಳ್ಳುತ್ತೆ.ರೆಸಿಪಿ ನೋಡಿ ಇಲ್ಲಿದೆ.

ಮಧುಮೇಹಿಗಳ ಸ್ಪೆಷೆಲ್ ಸಿಹಿತಿಂಡಿ

ಮಧುಮೇಹಿಗಳ ಸ್ಪೆಷೆಲ್ ಸಿಹಿತಿಂಡಿ

ಈ ಸ್ಪೆಷಲ್ ಸಿಹಿ ತಿಂಡಿ ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

5. ಚಾಕಲೇಟ್ ಬರ್ಫಿ

5. ಚಾಕಲೇಟ್ ಬರ್ಫಿ

ಮಾಡುವ ವಿಧಾನ ನೋಡಿ ಇಲ್ಲಿದೆ.

6. ಕ್ಯಾರೆಟ್-ಕುಂಬಳಕಾಯಿ ಹಲ್ವಾ

6. ಕ್ಯಾರೆಟ್-ಕುಂಬಳಕಾಯಿ ಹಲ್ವಾ

ನೀವೂ ಟ್ರೈ ಮಾಡಿ ತಯಾರಿಸಿ.

7. ಬಾಳೆಹಣ್ಣಿನ ಬರ್ಫಿ

7. ಬಾಳೆಹಣ್ಣಿನ ಬರ್ಫಿ

ಬಾಳೆಹಣ್ಣಿನ ಬರ್ಫಿಯನ್ನು ಸೇರಿಸಬಹುದು.

English summary

Easy Sweets Recipe For Deepavgali | Deepavali Special Food | ಸುಲಭವಾಗಿ ದೀಪಾವಳಿಗೆ ತಯಾರಿಸಬಹುದಾದ ಸಿಹಿತಿಂಡಿಯ ರೆಸಿಪಿ | ದೀಪಾವಳಿಗೆ ವಿಶೇಷ ಅಡುಗೆ

Celebrate diwali by feasting sumptuous easy Indian recipes. How about the tasty sweets. Here is so many variety of sweets that you can cook easily.
X
Desktop Bottom Promotion