Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸುಲಭವಾಗಿ ತಯಾರಿಸಬಹುದು ಬ್ರೆಡ್ ಜಾಮೂನು
ಬ್ರೆಡ್ ನಿಂದ ಉಪ್ಪಿಟ್ಟು, ಸ್ಯಾಂಡ್ ವಿಚ್, ಬ್ರೆಡ್ ಜಾಮ್ ಈ ರೀತಿಯ ಅಡುಗೆಗಳನ್ನು ಸಾಮಾನ್ಯವಾಗಿ ತಯಾರಿಸಲಾಗುವುದು. ಇವತ್ತು ಬ್ರೆಡ್ ನ ದಿನವಾಗಿರುವುದರಿಂದ ಬ್ರೆಡ್ ಜಾಮೂನು ಮಾಡುವ ವಿಧಾನದ ರೆಸಿಪಿ ನೀಡಲಾಗಿದೆ ನೋಡಿ.
ನವರಾತ್ರಿ ಹಬ್ಬಕ್ಕೆ ಸಿಹಿತಿಂಡಿಯಾಗಿ ಸುಲಭದಲ್ಲಿ ತಯಾರಿಸಬಹುದಾದ ಬ್ರೆಡ್ ಜಾಮೂನು ರೆಸಿಪಿ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು:
ಬ್ರೆಡ್ ತುಂಡುಗಳು 6-8
ಹಾಲು 1 ಕಪ್
ಸಕ್ಕರೆ 1 ಕಪ್
ಏಲಕ್ಕಿ 1 ಚಮಚ
ನೀರು ಅರ್ಧ ಕಪ್
ತಯಾರಿಸುವ ವಿಧಾನ
1. ಬ್ರೆಡ್ ಸುತ್ತವಿರುವ ಕಂದು ಬಣ್ಣವನ್ನು ತೆಗೆದು ಅದನ್ನು ಪುಡಿಪುಡಿ ಮಾಡಿ ಹಾಲಿನಲ್ಲಿ ಹಾಕಬೇಕು. ಬ್ರೆಡ್ ಮೆತ್ತಗಾಗಿ ಪೇಸ್ಟ್ ರೀತಿ ಆಗುತ್ತದೆ. ಈ ಮಿಶ್ರಣ ಗಟ್ಟಿಯಾಗಿರಬೇಕು. ನಂತರ ಅದರಿಂದ ಉಂಡೆ ಕಟ್ಟಬೇಕು.
2. ನಂತರ ಇದರಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ತಯಾರಿಸಬೇಕು.
3. ನಂತರ ಅದನ್ನು ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
4. ನಂತರ ಸಕ್ಕರೆ, ಏಲಕ್ಕಿ ಹಾಕಿ ಸಕ್ಕರೆ ಪಾಕ ತಯಾರಿಸಬೇಕು. ನಂತರ ಕರಿದ ಉಂಡೆಯನ್ನು ಸಕ್ಕರೆ ಪಾಕದಲ್ಲಿ ಹಾಕಿದರೆ ಬ್ರೆಡ್ ಜಾಮೂನು ರೆಡಿ.



Click it and Unblock the Notifications
