Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಇದು ಸತ್ಯವಾಗಿಯೂ ಪುಳಿ, ಬದನೆಕಾಯಿಹುಳಿ!
Sweets
oi-Staff
By Super
ಹುಣಿಸೆ ಹಣ್ಣಿನ ನೀರಿನಲ್ಲಿ ತಯಾರಿಸುವ ಬದನೆ ಹುಳಿ ರುಚಿನೋಡಿ.. ಇಂಥ ಅಡುಗೆ ನಿಮಗೆ ಗೊತ್ತಿದ್ದರೆ ನಮಗೆ ಬರೆದು ತಿಳಿಸಿ..
ಬೇಕಾಗುವ ಪದಾರ್ಥ :
ಒಂದು ದೊಡ್ಡಗಾತ್ರದ ಬದನೆಕಾಯಿ
ಎರಡು ಟೊಮೆಟೊ
ಕಾಯಿತುರಿ ಒಂದು ಮುಷ್ಟಿ
ಹುಣಿಸೆಹಣ್ಣು ಹಿಡಿ
ಸಾರಿನಾ ಪುಡಿ
ತಯಾರಿಸುವ ವಿಧಾನ :
ಮೊದಲು ಒಗ್ಗರಣೆ ಮಾಡಿಕೊಳ್ಳಿ. ಅದಕ್ಕೆ ಹುಣಿಸೆಹಣ್ಣಿನ ನೀರು ಎರಡು ಲೋಟದಷ್ಟು ಬೆರೆಸಿ. ಉಪ್ಪು, ಅರಿಶಿನ ಹಾಕಿ. ಆನಂತರ ಬದನೆಕಾಯಿಯನ್ನು ಹಾಕಿ ಬೇಯಿಸಿರಿ. ಬದನೆ ಬೆಂದಮೇಲೆ ಟೊಮೆಟೊ ಹಾಕಿ ಮತ್ತಷ್ಟು ಹೊತ್ತು ಬೇಯಿಸಿ. ಈಗ ಒಂದು ಚಮಚೆ ಸಾರಿನ ಪುಡಿ ಹಾಕಿ ಪಾತ್ರೆಯನ್ನು ಕೆಳಗಿಳಿಸಿ. ಕೊನೆಯಲ್ಲಿ ಕಾಯಿ ತುರಿ ಚಿಮುಕಿಸಿ.
ಹುಳಿಹುಳಿ ರುಚಿ ಇಷ್ಟಪಡುವವರಿಗೆ ಇದು ಹೆಚ್ಚು ತೃಪ್ತಿ ಕೊಡುತ್ತದೆ. ಹುಳಿ ಬೇಗ ತಯಾರಾಗುತ್ತದೆ. ಅನ್ನಕ್ಕೆ ಜತೆಯಾಗುತ್ತದೆ.
Comments
Read more about: kannada karnataka brinjal curry adugemane sandhya holla south indian vegetarian recipe philadelphia karnataka kitchen brinja



Click it and Unblock the Notifications