Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ಅಚ್ಚುಮೆಚ್ಚಿನ ಸ್ಟ್ರಾಬೆರಿ ಜಾಮ್ ನೀವೇ ಮಾಡಿ

ಸ್ಟ್ರಾಬೆರಿ ಜ್ಯಾಮ್ ಉಪಯೋಗ: ಸ್ಟ್ರಾಬೆರಿ ಜಾಮ್ ನಿಂದ ವಿಟಮಿನ್, ಪೊಟಾಶಿಯಂ, ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಸಿಗುತ್ತದೆ. ಇದು ರಕ್ತವನ್ನು ಶುದ್ಧೀಕರಣಗೊಳಿಸಿ ಒಸಡನ್ನೂ ಗಟ್ಟಿಗೊಳಿಸುತ್ತೆ.
ಸ್ಟ್ರಾಬೆರಿ ಜಾಮ್ ಗೆ ಏನೇನು ಬೇಕು?
* 2 ಪೌಂಡ್ ತಾಜಾ ಸ್ಟ್ರಾಬೆರಿ (ಸಿಪ್ಪೆ ಸುಲಿದಿರಬೇಕು)
* 4 ಕಪ್ ಸಕ್ಕರೆ ಪುಡಿ
* 1/4 ಕಪ್ ನಿಂಬೆರಸ
* ಸ್ವಲ್ಪ ಉಪ್ಪು
ಸ್ಟ್ರಾಬೆರಿ ಜಾಮ್ ತಯಾರಿಸುವ ವಿಧಾನ:
* ಮಿಕ್ಸಿ ಜಾರಿನಲ್ಲಿ ಸ್ಟ್ರಾಬೆರಿಯನ್ನು ರುಬ್ಬಿಕೊಳ್ಳಬೇಕು. (ಕೈನಲ್ಲಿಯೇ ಕಿವುಚಬಹುದು).
* ತಳಗಟ್ಟಿಯಿರುವ ಬಾಣಲೆಯಲ್ಲಿ ಸ್ಟ್ರಾಬೆರಿ, ಸಕ್ಕರೆ ಮತ್ತು ನಿಂಬೆರಸ ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೂ ಬೇಯಿಸಬೇಕು. ನಂತರ ಉರಿಯನ್ನು ಆರಿಸಬೇಕು.
* ಗಾಳಿಯಾಡದ ಗಟ್ಟಿ ಮುಚ್ಚುಳವಿರುವ ಗಾಜಿನ ಡಬ್ಬಕ್ಕೆ ಮಿಶ್ರಣವನ್ನು ಹಾಕಬೇಕು.
* 10 ನಿಮಿಷ ಈ ಡಬ್ಬವನ್ನು ಫ್ರಿಡ್ಜ್ ನಲ್ಲಿಟ್ಟರೆ ರುಚಿಕರ ಸ್ಟ್ರಾಬೆರಿ ಜಾಮ್ ತಿನ್ನಲು ಸಿದ್ಧವಾಗಿರುತ್ತೆ.
ಬ್ರೆಡ್, ಚಪಾತಿ ಅಥವಾ ರೋಟಿಗೆ ಇದು ಬೆಸ್ಟ್ ಕಾಂಬಿನೇಶನ್. ಮಕ್ಕಳಂತೂ ಇದನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.



Click it and Unblock the Notifications
