Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಯಲ್ಲಿ ನೀರೂರಿಸುವ ಚಾಕಲೇಟ್ ಬರ್ಫಿ
Sweets
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
1. ಕೋಕಾ ಪುಡಿ 250 ಗ್ರಾಂ
2. ಬೆಲ್ಲದ ಪುಡಿ 1 ಕಪ್
3. ತುಪ್ಪ 3-4 ದೊಡ್ಡ ಚಮಚದಲ್ಲಿ
4. ಉಪ್ಪಿಟ್ಟು ರವೆ 1 ಚಮಚ
5. ಕುದಿಸಿ ಗಟ್ಟಿ ಮಾಡಿದ ಹಾಲು 1/2 ಕಪ್
6. ತೆಂಗಿನ ತುರಿ 1 ಕಪ್
7. 1/2 ಕಪ್ ಗೋಡಂಬಿ ಮತ್ತು ಬದಾಮಿ
8. ಏಲಕ್ಕಿ 2
ಮಾಡುವ ವಿಧಾನ:
1. ಹಾಲಿನಲ್ಲಿ ಕೋಕಾ ಪುಡಿಯನ್ನು ಹಾಕಿ ಬೆರೆಸಬೇಕು.
2. ಈಗ ಬಾಣಲೆಗೆ ಹಾಲು ಮತ್ತು ಕೋಕಾಗ ಪುಡಿಯ ಮಿಶ್ರಣ, ರವೆ, ತೆಂಗಿನ ತುರಿ, ಬೆಲ್ಲ, ಏಲಕ್ಕಿ, ತುಪ್ಪ ಹಾಕಿ ಮಿಶ್ರಣ ಗಟ್ಟಿಯಾಗುವರೆಗೆ ಬೇಯಿಸಬೇಕು, ಈ ಮಿಶ್ರಣವನ್ನು ಆಗಾಗ ತಿರುಗಿಸುತ್ತಾ ಇರಬೇಕು.
3. ನಂತರ ಈ ಮಿಶ್ರಣವನ್ನು ಒಂದು ಪ್ಲೇಟ್ ಗೆ ಸುರಿದು ಅದರ ಮೇಲೆ ಗೋಡಂಬಿ ಮತ್ತು ಬಾದಾಮಿ ಹಾಕಿ ಆರಲು ಬಿಡಬೇಕು.
ನಂತರ ಅದನ್ನು ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಚಾಕಲೇಟ್ ಬರ್ಫಿ ರೆಡಿ.
Comments
English summary
Recipe For chocolate Burfi | Tasty Chocolate Food | ಚಾಕಲೇಟ್ ಬರ್ಫಿ ಮಾಡುವ ವಿಧಾನ | ರುಚಿಕರವಾದ ಚಾಕಲೇಟ್ ನ ಆಹಾರ
Story first published: Monday, November 7, 2011, 12:07 [IST]
Other articles published on Nov 7, 2011



Click it and Unblock the Notifications
