Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಾಡಲು ಸುಲಭ ಈ ಎಗ್ ಲೆಸ್ ಕೇಕ್ !

ಬೇಕಾಗುವ ಸಾಮಗ್ರಿಗಳು:
1. ಮೈದಾ 2 ಕಪ್
2. ಒಂದು ಚಿಟುಕಿನಷ್ಟು ಅಡುಗೆ ಸೋಡಾ
3. ಮೊಸರು 1/2 ಕಪ್
4. ಜೇನು 1/4 ಕಪ್
5. ಸಕ್ಕರೆ ಪುಡಿ 1/2 ಕಪ್
6. ಕರಗಿರುವ ತುಪ್ಪ 1/2 ಕಪ್
7. ಸಿಹಿಯಿಲ್ಲದ ಕೋಕಾ ಪುಡಿ 2 ಚಮಚ
ಮಾಡುವ ವಿಧಾನ:
1. 175 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಮೈಕ್ರೋವೇವ್ ಬಿಸಿಮಾಡಬೇಕು.
2. ಕೇಕ್ ಮಾಡುವ ಬಾಲೆಯನ್ನು ತೆಗೆದು ಒರೆಸಿ ಅದಕ್ಕೆ ತುಪ್ಪ ಸವರಬೇಕು.
3. ಒಂದು ಪಾತ್ರೆಯಲ್ಲಿ ಮೈದಾ, ಅಡುಗೆ ಸೋಡಾ, ಜೇನು ಮತ್ತು ತುಪ್ಪ ಹಾಕಿ ಬೆರೆಸ ಬೇಕು.
4. ಮತ್ತೊಂದು ಪಾತ್ರೆಯಲ್ಲಿ ಮೊಸರು, ಕೋಕಾ ಪುಡಿ, ಸಕ್ಕರೆ ಹಾಕಿ ಚೆನ್ನಾಗಿ ಕಲೆಸಬೇಕು.
5. ನಂತರ ಈ ಎರಡು ಪಾತ್ರೆಯ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಬೆರೆಸಿ ನಂತರ ಅದನ್ನು ಕೇಕ್ ಬಾಣಲೆಗೆ ಹಾಕ ಬೇಕು.
6. ಆ ಮಿಶ್ರಣ ಸೆಟ್ ಆಗುವರೆಗೂ ಕಾಯಬೇಕು.
7. ನಂತರ ಕೇಕ್ ಅನ್ನು 6 ನಿಮಿಷ ಬೇಯಿಸಿ ತಣ್ಣಗಾಗಲು ಬಿಡಬೇಕು.
8. ನಂತರ ಫ್ರಿಜ್ ನಲ್ಲಿ ಅರ್ಧ ಗಂಟೆ ಕಾಲ ಇಡಬೇಕು.
9. ಬಾಣಲೆಯಲ್ಲಿ ನೀರನ್ನು ಹಾಕಿ ಅದರಲ್ಲಿ ಬ್ರಾಸಿಲ್ ಬೌಲ್ ಇಟ್ಟು ಅದರಲ್ಲಿ ಕ್ಯಾಡ್ ಬರಿ ಬಾಕಲೇಟ್ ಹಾಕಿ ಕರಗಿಸ ಬೇಕು.
10. ಕರಗಿದ ಚಾಕಲೇಟ್ ಗೆ ಒಂದು ಚಮಚ ಹಾಲು ಹಾಕಿ ಬೆರೆಸಬೇಕು.
11. ಅದನ್ನು ತಣ್ಣನೆಯ ಕೇಕ್ ಮೇಲೆ ಸುರಿದು ಅದಕ್ಕೆ ಬಾದಾಮಿ ಮತ್ತು ಗೋಡಂಬಿಯಿಂದ ಅಲಂಕರಿಸಿದರೆ ಎಗ್ ಲೆಸ್ ಕೇಕ್ ರೆಡಿ.



Click it and Unblock the Notifications
