Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಹಲ್ವಾಗಿಂತಾ ಹೆಚ್ಚು ರುಚಿ ಈ ಸ್ಪೆಷಲ್ ಕ್ಯಾರೆಟ್ ಸ್ವೀಟ್
Sweets
oi-Sumalatha N
By Sumalatha N

ಕ್ಯಾರೆಟ್ ಸ್ವೀಟ್ ಗೆ ಏನೇನು ಬೇಕು?
* 1/2 ಕಪ್ ಚಿರೋಟಿ ರವೆ
* 1/2 ಕಪ್ ಕ್ಯಾರೆಟ್ ತುರಿ
* 1/2 ಕಪ್ ಸಕ್ಕರೆ
* 1/2 ಕಪ್ ಒಣಕೊಬ್ಬರಿ
* 1 ಚಮಚ ಏಲಕ್ಕಿ ಪುಡಿ
* 5-6 ಗೋಡಂಬಿ, ಒಣದ್ರಾಕ್ಷಿ
* 2 ಚಮಚ ತುಪ್ಪ
ಕ್ಯಾರೆಟ್ ಸ್ವೀಟ್ ತಯಾರಿಸುವುದು ಹೇಗೆ?
ಅಗಲವಾದ ಬಾಣಲೆಗೆ ತುಪ್ಪ ಹಾಕಿ ಕಾಯಿಸಿ ಅದಕ್ಕೆ ಚಿರೋಟಿ ರೆವೆ ಹಾಕಿ ಹುರಿದುಕೊಳ್ಳಬೇಕು. ರವೆಯನ್ನು ತಟ್ಟೆಗೆ ಸುರಿದುಕೊಂಡು ಬಾಣಲೆಯಲ್ಲಿ ಕ್ಯಾರೆಟ್ ತುರಿ ಹಾಕಿ ಅದರಲ್ಲಿನ ನೀರಿನಂಶ ಕರಗುವವರೆಗೂ ಹುರಿದುಕೊಳ್ಳಬೇಕು. ಆದರೆ ಸೀದು ಹೋಗದಂತೆ ಎಚ್ಚರವಹಿಸಿ. ನಂತರ ಸಕ್ಕರೆ ಹಾಕಿ ತಿರುಗಿಸಬೇಕು.
ಸಕ್ಕರೆ ಕರಗಿದ ನಂತರ ಹುರಿದಿಟ್ಟ ಚಿರೋಟಿ ರೆವೆ, ಒಣಕೊಬ್ಬರಿ, ಏಲಕ್ಕಿ ಪುಡಿಯನ್ನು ಇದಕ್ಕೆ ಬೆರೆಸಬೇಕು. ಮತ್ತೊಂದೆಡೆ ಚಿಕ್ಕ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಕಾಯಿಸಿ ಅದರಲ್ಲಿ ಗೋಡಂಬಿ ಮತ್ತು ದ್ರಾಕ್ಷಿ ಹುರಿದುಕೊಂಡು ಎಲ್ಲವನ್ನೂ ಮಿಶ್ರಣ ಮಾಡಿ ಚೆನ್ನಾಗಿ ಕದಡಿಸಬೇಕು.
ಇದನ್ನು ಕೆಳಗಿಳಿಸಿ ಬಿಸಿ ಇರುವಾಗಲೆ ಉಂಡೆ ಕಟ್ಟಬೇಕು. ಈಗ ಕ್ಯಾರೆಟ್ ಸ್ಪೆಷಲ್ ಸ್ವೀಟ್ ಸವಿಯಲು ಸಿದ್ಧ. ಮಕ್ಕಳಂತೂ ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.
Comments
English summary
Carrot Recipies | Carrot Special Sweet Recipe | ಕ್ಯಾರೆಟ್ ಖಾದ್ಯ | ಕ್ಯಾರೆಟ್ ಸ್ಪೆಷಲ್ ಸ್ವೀಟ್ ರೆಸಿಪಿ
Story first published: Wednesday, September 7, 2011, 14:59 [IST]
Other articles published on Sep 7, 2011



Click it and Unblock the Notifications